For Quick Alerts
ALLOW NOTIFICATIONS  
For Daily Alerts

ನ. 24 ಮುಂಜಾನೆ ಮಾರುಕಟ್ಟೆಯಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ ದರ

|

ನವೆಂಬರ್ 24ರ ಮಂಗಳವಾರದಂದು ಮುಂಜಾನೆ, ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ರಸಗೊಬ್ಬರಗಳ ದರದ ವಿವರ ಇಂತಿದೆ.

ಆಹಾರ ಧಾನ್ಯಗಳ ಧಾರಣೆ

1. ಗೋಧಿ - 1069-3500

2. ಭತ್ತ IR64 -1413-2300

3. ಮೆಕ್ಕೆಜೋಳ -970-1750

4. ರಾಗಿ - 809-3300

5. ಹತ್ತಿ - DCH - 2500-6973

6. ನೆಲಗಡಲೆ - with shell- 2800-6066

7. ಕೊಬ್ಬರಿ - 11000-15500

8. ತೆಂಗಿನಕಾಯಿ - grade 1 - 13000-18000

Grade 2 - 9500-17000

9. ಬೆಲ್ಲ - 3500-3700

10. ತೊಗರಿಬೇಳೆ - 980-11800

11. ತೊಗರಿ - 804-6775

 

12. ಕೆಂಪು ಮೆಣಸಿನಕಾಯಿ - 10000-27000

13. ಈರುಳ್ಳಿ - 500-7000

14. ಆಲೂಗಡ್ಡೆ - 1600-4750

15. ಟೊಮ್ಯಾಟೊ -333-4200

ನ. 24 ಮುಂಜಾನೆ ಮಾರುಕಟ್ಟೆಯಲ್ಲಿ ಆಹಾರ  ಧಾನ್ಯ, ಹಣ್ಣು, ತರಕಾರಿ ದರ

ಬಾಳೆ

ಏಲಕ್ಕಿ ಬಾಳೆ - 1000-4800

ನೇಂದ್ರ ಬಾಳೆ- 1000-1900

ಪಚ್ಚಬಾಳೆ-500-1000

ವೀಳೇದೆಲೆ - 2000-6500

ಸೇಬು - 7000-9000

ಕಿತ್ತಳೆ - 1600-3000

ಅನಾನಸ್ - 1000-3000

ದ್ರಾಕ್ಷಿಕಪ್ಪು- 2000-3000, ಹಸಿರು- 2000-3000

ಸಪೋಟ - 1000-4500

ಪಪ್ಪಾಯಿ - 600-1500

ಕಲ್ಲಂಗಡಿ -800-1600

ಮೂಸಂಬಿ -3000-6000

ಸೀಬೆಹಣ್ಣು - 800-1000

ಕರಬೂಜ - 800-1800

ಬೋರೆಹಣ್ಣು - 1000-1600

ದಾಳಿಂಬೆ - 3000- 10500

ಸೀತಾಫಲ - 1500-2500

ಹಾಗಲಕಾಯಿ - 800-3000

ಸೋರೆಕಾಯಿ - 400-2400

ಬೂದುಕುಂಬಳ - 1300-1500

ಹಸಿರುಮೆಣಸಿನಕಾಯಿ - 950-4000

ಶುಂಠಿ -950-6000

ಕ್ಯಾರೇಟ್-1000-7500

ಎಲೆಕೋಸು - 300-4600

ಬೆಂಡೆಕಾಯಿ - 400-4000

ಪಡವಲಕಾಯಿ - 400-1800

ಬೀಟ್ರೋಟ್ - 700-5000

ಸೌತೆಕಾಯಿ - 160-2000

ಹಿರೇಕಾಯಿ - 600-3000

ಮೂಲಂಗಿ - 300-2400

ತೊಂಡೆಕಾಯಿ - 1000-3000

ನುಗ್ಗೆಕಾಯಿ - 3000-8000

ನವಿಲುಕೋಸು - 600-3571

ಸುವರ್ಣಗಡ್ಡೆ- 1300-2800

ಲಿಂಬೆ - 1400-1800


ರಸಗೊಬ್ಬರ ಪೇಟೆ ಧಾರಣೆ

1) ಪೊಟಾಶ್ /50ಕೆ.ಜಿ ಬ್ಯಾಗ್- 875

2) ಊರಿಯ,45ಕೆ.ಜಿ ಬ್ಯಾಗ್ - 266

3) ಡಿ ಎ ಪಿ - 1200

4) ಸೂಪರ್ - 545

5) IFFCO 10:26:26 - 1175

6) ಸುಫಲಾ - 1050

7) 20:20:0:13 - 1000

ಸುಣ್ಣ: 10 kg bag 150

ರಾಳ: 1kg -85

ತಾಮ್ರದ ಸಲ್ಫೇಟ್: 11500 (50ಕೆಜಿಗೆ)

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary

Food Crops, Pulse, Fruits Fertilisers Price in Karnataka Today 24th November, 2020

Check out the Food Crops, Pulse, Fruits Fertilisers latest market prices in Karnataka today 24th November, 2020. Take a look.
Story first published: Tuesday, November 24, 2020, 9:41 [IST]
Company Search
COVID-19