For Quick Alerts
ALLOW NOTIFICATIONS  
For Daily Alerts

ಫೋರ್ಬ್ಸ್ ನ ಅತಿ ಹೆಚ್ಚು ಪಾವತಿಸಿದ ಅಥ್ಲೀಟ್ ಗಳ ಪಟ್ಟಿ ಟಾಪ್ ನಲ್ಲಿ ಫೆಡರರ್

|

ಫೋರ್ಬ್ಸ್ ನ ಅತಿ ಹೆಚ್ಚು ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿಯನ್ನು ನೀವು ನೋಡಿರುತ್ತೀರಿ. ಇದೀಗ ಅತಿ ಹೆಚ್ಚು ಸಂಭಾವನೆ ಪಡೆದ ಅಥ್ಲೀಟ್ ಗಳ ಬಗ್ಗೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಕ್ರಿಸ್ಟಿಯಾನೋ ರೊನಾಲ್ಡೋ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಲಯೋನೆಲ್ ಮೆಸ್ಸಿಗಿಂತ ಸ್ವಲ್ಪೇ ಸ್ವಲ್ಪದರಲ್ಲಿ ಮುಂದಿದ್ದಾರೆ.

 

ಟೆನಿಸ್ ತಾರೆ ರೋಜರ್ ಫೆಡರರ್ ಅತಿ ಹೆಚ್ಚು ಸಂಭಾವನೆ ಪಡೆದ ಪಟ್ಟಿಯಲ್ಲಿ ಟಾಪ್ ನಲ್ಲಿದ್ದಾರೆ. 106.3 ಮಿಲಿಯನ್ ಅಮೆರಿಕನ್ ಡಾಲರ್ ಸಂಭಾವನೆಯೊಂದಿಗೆ ಫೆಡರರ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಆ ನಂತರ ಎರಡನೇ ಸ್ಥಾನದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ 105 ಮಿಲಿಯನ್ ಯುಎಸ್ ಡಿ ಗಳಿಕೆ ಕಂಡಿದ್ದಾರೆ. ಇನ್ನು ಲಯೋನೆಲ್ ಮೆಸ್ಸಿ ಸಂಪಾದನೆ $ 104 ಮಿಲಿಯನ್ ಆಗಿದೆ.

ಫೋರ್ಬ್ಸ್ 2020: ಹೆಚ್ಚು ಸಂಭಾವನೆ ಪಡೆದ ಸೆಲೆಬ್ರಿಟಿ ಕೈಲಿ ಜೆನ್ನರ್

ನೆಯ್ಮರ್ ಜೂನಿಯರ್ $ 95.5 ಮಿಲಿಯನ್ ನಾಲ್ಕು, ಲೆಬ್ರಾನ್ ಜೇಮ್ಸ್ $ 88.2 ಮಿಲಿಯನ್ ನೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಪಟ್ಟಿಯಲ್ಲಿ ಕೈಲಿ ಜೆನ್ನರ್ ಗಳಿಕೆ ಪಟ್ಟಿಯಲ್ಲಿ ಟಾಪ್ ನಲ್ಲಿದ್ದು, 590 ಮಿಲಿಯನ್ ಯುಎಸ್ ಡಿ ಸಂಪಾದಿಸಿದ್ದಾರೆ. ಎರಡನೇ ಸ್ಥಾನದಲ್ಲಿ $ 170 ಮಿಲಿಯನ್ ಜತೆಗೆ ಕಾನ್ಯೆ ವೆಸ್ಟ್ ಇದ್ದು, ಸೆಲೆಬ್ರಿಟಿಗಳ ಮೂರನೇ ಸ್ಥಾನದಲ್ಲಿ ರೋಜರ್ ಫೆಡರರ್ ನಿಂತಿದ್ದಾರೆ.

Forbes ಹೆಚ್ಚು ಪಾವತಿಸಿದ ಅಥ್ಲೀಟ್ ಗಳ ಪಟ್ಟಿ ಟಾಪ್ ನಲ್ಲಿ ಫೆಡರರ್

ಫೋರ್ಬ್ಸ್ ಮ್ಯಾಗಜೀನ್ ಹಿರಿಯ ಸಂಪಾದಕರು ರೋಜರ್ ಫೆಡರರ್ ಅವರನ್ನು ಬ್ಯಾಸ್ಕೆಟ್ ಬಾಲ್ ದಂತಕತೆ ಮೈಕೆಲ್ ಜೋರ್ಡಾನ್ ಗೆ ಹೋಲಿಸಿದ್ದಾರೆ.

English summary

Forbes 2020 Highest Paid Athletes List: Roger Federer On The Top

Tennis star Roger Federer top of the list of Forbes 2020 highest paid athletes list. Here is the more details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X