For Quick Alerts
ALLOW NOTIFICATIONS  
For Daily Alerts

ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಜನರಲ್ ಅಟ್ಲಾಂಟಿಕ್ 6600 ಕೋಟಿ ಹೂಡಿಕೆ

|

ಅಮೆರಿಕದ ಹೂಡಿಕೆ ಕಂಪೆನಿ ಜನರಲ್ ಅಟ್ಲಾಂಟಿಕ್ ನಿಂದ ರಿಲಯನ್ಸ್ ಇಂಡಸ್ಟ್ರೀಸ್ ಭಾಗವಾದ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 6600 ಕೋಟಿ ರುಪಾಯಿ ಹೂಡಿಕೆ ಮಾಡಿ, 1.34 ಪರ್ಸೆಂಟ್ ಪಾಲು ಪಡೆಯಲಾಗುತ್ತದೆ. ಈ ಹಿಂದೆ ಜನರಲ್ ಅಟ್ಲಾಂಟಿಕ್ ಕಂಪೆನಿಯು ಏರ್ ಬಿಎನ್ ಬಿ ಹಾಗೂ ಉಬರ್ ಟೆಕ್ನಾಲಜೀಸ್ ಗೆ ಹಣಕಾಸು ನೆರವು ನೀಡಿತ್ತು.

 

ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಫೇಸ್ ಬುಕ್ ನೊಂದಿಗೆ ಮತ್ತೊಂದು ವ್ಯವಹಾರ ಮಾಡಿ ಮುಗಿಸಿದ್ದಾರೆ. ಆ ಮೂಲಕ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 9.98 ಪರ್ಸೆಂಟ್ ಪಾಲಿಗೆ 43 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಹರಿದುಬರುತ್ತಿದೆ.

ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಜನರಲ್ ಅಟ್ಲಾಂಟಿಕ್ 6600 ಕೋಟಿ ಹೂಡಿಕೆ

ಇನ್ನು ಸಿಲ್ವರ್ ಲೇಕ್ ಪಾರ್ಟ್ನರ್ಸ್ ಮತ್ತು ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್ ಕಳೆದ ವಾರ ಹೇಳಿರುವ ಪ್ರಕಾರ, ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 225 ಕೋಟಿ ಅಮೆರಿಕನ್ ಡಾಲರ್ ನಷ್ಟು ಒಟ್ಟಾರೆ ಹೂಡಿಕೆ ಮಾಡಲಿದೆ. ಸೌದಿ ಅರೇಬಿಯಾದ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ (PIF) ಕೂಡ ಜಿಯೋದಲ್ಲಿ ಪಾಲು ಖರೀದಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಬ್ಲೂಮ್ ಬರ್ಗ್ ಈಚೆಗೆ ವರದಿ ಮಾಡಿತ್ತು.

English summary

General Atlantic Will Invest 6600 Crore In Jio Platform

American based General Atlantic investment firm will invest 6600 crore rupees in Jio platform. Here is the details.
Story first published: Sunday, May 17, 2020, 17:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X