For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಮತ್ತಷ್ಟು ಏರಿಕೆ: ಏಪ್ರಿಲ್‌ 17ರ ಬೆಲೆ ಹೀಗಿದೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಶನಿವಾರ ಮತ್ತಷ್ಟು ಎತ್ತರಕ್ಕೆ ಜಿಗಿತ ಸಾಧಿಸಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,260 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 50,410 ರೂಪಾಯಿಗೆ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 100 ರೂಪಾಯಿ ಹೆಚ್ಚಾಗಿ 68,600 ರೂಪಾಯಿ ದಾಖಲಾಗಿದೆ.

 

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 44,150 (150 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 48,160 (160 ರೂ. ಏರಿಕೆ)

ಬೆಳ್ಳಿ ದರ: ರೂ. 68,600

ನಗರ: ಮೈಸೂರು

22ಕ್ಯಾರೆಟ್ ಚಿನ್ನ ರೂ. 44,150 (150 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 48,160 (160 ರೂ. ಏರಿಕೆ)

ಬೆಳ್ಳಿ ದರ: ರೂ. 68,600

ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 44,150 (150 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 48,160 (160 ರೂ. ಏರಿಕೆ)

ಬೆಳ್ಳಿ ದರ: ರೂ. 68,600

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 46,260 (110 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 50,410 (110 ರೂ. ಏರಿಕೆ)

ಬೆಳ್ಳಿ ದರ: ರೂ. 68,600

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 45,000 (50 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 46,000 (50 ರೂ. ಏರಿಕೆ)

ಬೆಳ್ಳಿ ದರ: ರೂ. 68,600

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 45,000 (50 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 46,000 (50 ರೂ. ಏರಿಕೆ)

ಬೆಳ್ಳಿ ದರ: ರೂ. 68,600

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 45,000 (50 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 46,000 (50 ರೂ. ಏರಿಕೆ)

ಬೆಳ್ಳಿ ದರ: ರೂ. 68,600

ನಗರ: ಜೈಪುರ

22ಕ್ಯಾರೆಟ್ ಚಿನ್ನ ರೂ. 46,260 (110 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 50,410 (110 ರೂ. ಏರಿಕೆ)

ಬೆಳ್ಳಿ ದರ: ರೂ. 68,600

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 44,520 (330 ರೂ. ಏರಿಕೆ)

24ಕ್ಯಾರೆಟ್ ಚಿನ್ನ ರೂ. 47,600 (360 ರೂ. ಏರಿಕೆ)

ಬೆಳ್ಳಿ ದರ: ರೂ. 68,600

ನಗರ: ಕೊಯಿಮತ್ತೂರು

22ಕ್ಯಾರೆಟ್ ಚಿನ್ನ ರೂ. 44,520 (330 ರೂ. ಏರಿಕೆ)

24ಕ್ಯಾರೆಟ್ ಚಿನ್ನ ರೂ. 47,600 (360 ರೂ. ಏರಿಕೆ)

ಬೆಳ್ಳಿ ದರ: ರೂ. 68,600

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 44,150 (150 ರೂ. ಏರಿಕೆ)

24ಕ್ಯಾರೆಟ್ ಚಿನ್ನ ರೂ. 48,160 (160 ರೂ. ಏರಿಕೆ)

ಬೆಳ್ಳಿ ದರ: ರೂ. 68,600

ನಗರ: ಮಧುರೈ

22ಕ್ಯಾರೆಟ್ ಚಿನ್ನ ರೂ. 44,520 (330 ರೂ. ಏರಿಕೆ)

24ಕ್ಯಾರೆಟ್ ಚಿನ್ನ ರೂ. 48,560 (360 ರೂ. ಏರಿಕೆ)

ಬೆಳ್ಳಿ ದರ: ರೂ. 68,600

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 46,600 (100 ರೂ. ಏರಿಕೆ)

24 ಕ್ಯಾರೆಟ್ ಚಿನ್ನ: ರೂ. 48,550 (90 ರೂ. ಏರಿಕೆ)

ಬೆಳ್ಳಿ ಬೆಲೆ: ರೂ. 68,600

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 46,600 (100 ರೂ. ಏರಿಕೆ)

24 ಕ್ಯಾರೆಟ್ ಚಿನ್ನ: ರೂ. 48,550 (90 ರೂ. ಏರಿಕೆ)

ಬೆಳ್ಳಿ ಬೆಲೆ: ರೂ. 68,600

ನಗರ: ಭುವನೇಶ್ವರ

22ಕ್ಯಾರೆಟ್ ಚಿನ್ನ: ರೂ. 44,150 (150 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 48,160 (160 ರೂ. ಏರಿಕೆ)

ಬೆಳ್ಳಿ ಬೆಲೆ: ರೂ. 68,600

ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ ರೂ. 46,260 (110 ರೂ. ಏರಿಕೆ)

ಕ್ಯಾರೆಟ್ ಚಿನ್ನ ರೂ. 50,410 (110 ರೂ. ಏರಿಕೆ)

ಬೆಳ್ಳಿ ಬೆಲೆ: ರೂ. 68,600

ನಗರ: ಕೋಲ್ಕತ್ತಾ

22ಕ್ಯಾರೆಟ್ ಚಿನ್ನ ರೂ. 46,300 (110 ರೂ. ಏರಿಕೆ)

24 ಕ್ಯಾರೆಟ್ ಚಿನ್ನ ರೂ. 49,000 (100 ರೂ. ಏರಿಕೆ)

ಬೆಳ್ಳಿ ದರ: ರೂ. 68,600

English summary

Gold And Silver Rate In India's Major Cities On April 17, 2021

Gold, silver rate in India's major cities including Bengaluru, Chennai, Mumbai, Delhi on April 17, 2021.
Story first published: Saturday, April 17, 2021, 17:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X