For Quick Alerts
ALLOW NOTIFICATIONS  
For Daily Alerts

ಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆ ಇಳಿಕೆ: ಏಪ್ರಿಲ್ 23ರ ಬೆಲೆ ಹೀಗಿದೆ

|

ಭಾರತೀಯ ಮಾರುಕಟ್ಟೆಯಲ್ಲಿ ಸತತ ಏರಿಕೆಗೊಂಡಿದ್ದ ಹಳದಿ ಲೋಹದ ಬೆಲೆ ಶುಕ್ರವಾರ ಕುಸಿತಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,360 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 50,580 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,400 ರೂಪಾಯಿ ಇಳಿಕೆಗೊಂಡು 68,900 ರೂಪಾಯಿಗೆ ತಲುಪಿದೆ.

 

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 44,800 (300 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,870 (330 ರೂ. ಇಳಿಕೆ)

ಬೆಳ್ಳಿ ದರ: ರೂ. 68,900

ನಗರ: ಮೈಸೂರು

22ಕ್ಯಾರೆಟ್ ಚಿನ್ನ ರೂ. 44,800 (300 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,870 (330 ರೂ. ಇಳಿಕೆ)

ಬೆಳ್ಳಿ ದರ: ರೂ. 68,900

ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 44,800 (300 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,870 (330 ರೂ. ಇಳಿಕೆ)

ಬೆಳ್ಳಿ ದರ: ರೂ. 68,900

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 46,360 (290 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 50,850 (270 ರೂ. ಇಳಿಕೆ)

ಬೆಳ್ಳಿ ದರ: ರೂ. 68,900

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 45,060 (190 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 46,060 (190 ರೂ. ಇಳಿಕೆ)

ಬೆಳ್ಳಿ ದರ: ರೂ. 68,900

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 45,060 (190 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 46,060 (190 ರೂ. ಇಳಿಕೆ)

ಬೆಳ್ಳಿ ದರ: ರೂ. 68,900

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 45,060 (190 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 46,250 (50 ರೂ. ಇಳಿಕೆ)

ಬೆಳ್ಳಿ ದರ: ರೂ. 68,900

ನಗರ: ಜೈಪುರ

22ಕ್ಯಾರೆಟ್ ಚಿನ್ನ ರೂ. 46,360 (290 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 50,580 (270 ರೂ. ಇಳಿಕೆ)

ಬೆಳ್ಳಿ ದರ: ರೂ. 68,900

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 44,950 (420 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 49,040 (340 ರೂ. ಇಳಿಕೆ)

ಬೆಳ್ಳಿ ದರ: ರೂ. 68,900

ನಗರ: ಕೊಯಿಮತ್ತೂರು

22ಕ್ಯಾರೆಟ್ ಚಿನ್ನ ರೂ. 44,950 (420 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 49,040 (340 ರೂ. ಇಳಿಕೆ)

ಬೆಳ್ಳಿ ದರ: ರೂ. 68,900

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 44,800 (300 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 48,870 (330 ರೂ. ಇಳಿಕೆ)

ಬೆಳ್ಳಿ ದರ: ರೂ. 68,900

ನಗರ: ಮಧುರೈ

22ಕ್ಯಾರೆಟ್ ಚಿನ್ನ ರೂ. 44,950 (420 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 49,040 (460 ರೂ. ಇಳಿಕೆ)

ಬೆಳ್ಳಿ ದರ: ರೂ. 68,900

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 46,580 (320 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ: ರೂ. 48,540 (330 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 68,900

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 46,580 (320 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ: ರೂ. 48,540 (330 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 68,900

ನಗರ: ಭುವನೇಶ್ವರ

22ಕ್ಯಾರೆಟ್ ಚಿನ್ನ: ರೂ. 44,800 (300 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,870 (330 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 68,900

ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ ರೂ. 46,360 (290 ರೂ. ಇಳಿಕೆ)

ಕ್ಯಾರೆಟ್ ಚಿನ್ನ ರೂ. 50,580 (270 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 68,900

ನಗರ: ಕೋಲ್ಕತ್ತಾ

22ಕ್ಯಾರೆಟ್ ಚಿನ್ನ ರೂ. 47,550 (190 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 49,820 (190 ರೂ. ಇಳಿಕೆ)

ಬೆಳ್ಳಿ ದರ: ರೂ. 68,900

English summary

Gold And Silver Rate In India's Major Cities On April 23, 2021

Gold, silver rate in India's major cities including Bengaluru, Chennai, Mumbai, Delhi on April 23, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X