For Quick Alerts
ALLOW NOTIFICATIONS  
For Daily Alerts

ಗುಡ್‌ನ್ಯೂಸ್: ಚಿನ್ನದ ಬೆಲೆ ಮತ್ತಷ್ಟು ಇಳಿಕೆ, ಆಗಸ್ಟ್‌ 03ರ ಬೆಲೆ ತಿಳಿದುಕೊಳ್ಳಿ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಇಳಿಕೆಗೊಂಡಿದೆ. ಮಂಗಳವಾರ (ಆಗಸ್ಟ್‌ 03) ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,050 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 51,330 ರೂಪಾಯಿಗೆ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 250 ರೂಪಾಯಿ ತಗ್ಗಿದ್ದು 67,600 ರೂಪಾಯಿಗೆ ತಲುಪಿದೆ.

 

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 44,900 (90 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,980 (110 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 67,600

ನಗರ: ಮೈಸೂರು

22ಕ್ಯಾರೆಟ್ ಚಿನ್ನ ರೂ. 44,900 (90 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,980 (110 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 67,600

ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 44,900 (90 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,980 (110 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 67,600

PPF: ದಿನಕ್ಕೆ 70 ರೂಪಾಯಿ, ತಿಂಗಳಿಗೆ 2000 ರೂಪಾಯಿ ಹೂಡಿಕೆ: 6.50 ಲಕ್ಷ ರೂ. ರಿಟರ್ನ್

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 47,050 (100 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 51,330 (100 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 67,600

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 46,960 (420 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 47,960 (420 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 67,600

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 46,960 (420 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 47,960 (420 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 67,600

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 46,960 (420 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 47,960 (420 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 67,600

ನಗರ: ಜೈಪುರ

22ಕ್ಯಾರೆಟ್ ಚಿನ್ನ ರೂ. 47,300

24 ಕ್ಯಾರೆಟ್ ಚಿನ್ನ ರೂ. 49,500

ಬೆಳ್ಳಿ ದರ: ರೂ. 67,600

ಚಿನ್ನದ ಮೇಲಿನ ಹೂಡಿಕೆ: ನಾಲ್ಕು ಅತ್ಯುತ್ತಮ ಆಯ್ಕೆಗಳು ಇಲ್ಲಿವೆ

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 45,330 (30 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 49,450 (50 ರೂ. ಇಳಿಕೆ)

ಬೆಳ್ಳಿ ದರ: ರೂ. 67,600

ನಗರ: ಕೊಯಿಮತ್ತೂರು

22ಕ್ಯಾರೆಟ್ ಚಿನ್ನ ರೂ. 45,330 (30 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 49,450 (50 ರೂ. ಇಳಿಕೆ)

ಬೆಳ್ಳಿ ದರ: ರೂ. 67,600

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 44,900 (90 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 48,980 (110 ರೂ. ಇಳಿಕೆ)

ಬೆಳ್ಳಿ ದರ: ರೂ. 67,600

ನಗರ: ಮಧುರೈ

22ಕ್ಯಾರೆಟ್ ಚಿನ್ನ ರೂ. 45,330 (30 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 49,450 (50 ರೂ. ಇಳಿಕೆ)

ಬೆಳ್ಳಿ ದರ: ರೂ. 67,850

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 47,490 (10 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ: ರೂ. 49,490 (10 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 67,600

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 47,490 (10 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ: ರೂ. 49,490 (10 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 67,600

ನಗರ: ಭುವನೇಶ್ವರ

22ಕ್ಯಾರೆಟ್ ಚಿನ್ನ: ರೂ. 47,170 (250 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 49,380 (300 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 67,600

ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ ರೂ. 46,700 (100 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 49,500 (100 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 67,600

ನಗರ: ಕೋಲ್ಕತ್ತಾ

22ಕ್ಯಾರೆಟ್ ಚಿನ್ನ ರೂ. 47,300 (100 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 50,000 (100 ರೂ. ಇಳಿಕೆ)

ಬೆಳ್ಳಿ ದರ: ರೂ. 67,600

English summary

Gold And Silver Rate In India's Major Cities On August 03, 2021

Gold, silver rate in India's major cities including Bengaluru, Chennai, Mumbai, Delhi on August 03, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X