ಚಿನ್ನದ ಬೆಲೆ ಮತ್ತಷ್ಟು ಕುಸಿತ: ಫೆಬ್ರವರಿ 25ರ ಬೆಲೆ ತಿಳಿದುಕೊಳ್ಳಿ..
ಚಿನ್ನ ಅಥವಾ ಬೆಳ್ಳಿ ಆಭರಣ ಖರೀದಿಸಬೇಕು ಎಂದುಕೊಂಡಿದ್ದೀರಾ? ಚಿನ್ನದ್ದೋ ಬೆಳ್ಳಿಯದೋ ಗಟ್ಟಿ ಮೇಲೆ ಹಣ ಹೂಡಬೇಕು ಎಂದುಕೊಂಡಿದ್ದೀರಾ? ನೀವು ಸದ್ಯಕ್ಕೆ ಇರುವ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಮತ್ತು ಉಳಿದಂತೆ ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ.
ಫೆಬ್ರವರಿ 24ನೇ ತಾರೀಕಿನ ಗುರುವಾರ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,550 ರೂಪಾಯಿಗೆ ಇಳಿಕೆಯಾಗಿದ್ದು, ಶುದ್ಧ ಚಿನ್ನವು 10 ಗ್ರಾಂ 49,690 ರೂಪಾಯಿಗೆ ಕುಸಿದಿದೆ. ಬೆಳ್ಳಿ ಬೆಲೆಯು ಕೆಜಿಗೆ 310 ರೂಪಾಯಿ ಕುಸಿದ 70,200 ರೂಪಾಯಿಗೆ ತಲುಪಿದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 70,200
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 70,200
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 70,200

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,550
24 ಕ್ಯಾರೆಟ್ ಚಿನ್ನ ರೂ. 49,690
ಬೆಳ್ಳಿ ದರ: ರೂ. 70,200
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,750
24 ಕ್ಯಾರೆಟ್ ಚಿನ್ನ ರೂ. 46,750
ಬೆಳ್ಳಿ ದರ: ರೂ. 70,200
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,750
24 ಕ್ಯಾರೆಟ್ ಚಿನ್ನ ರೂ. 46,750
ಬೆಳ್ಳಿ ದರ: ರೂ. 70,200
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,750
24 ಕ್ಯಾರೆಟ್ ಚಿನ್ನ ರೂ. 46,750
ಬೆಳ್ಳಿ ದರ: ರೂ. 70,200
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,550
24 ಕ್ಯಾರೆಟ್ ಚಿನ್ನ ರೂ. 49,690
ಬೆಳ್ಳಿ ದರ: ರೂ. 70,200

ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 43,720
24ಕ್ಯಾರೆಟ್ ಚಿನ್ನ ರೂ. 47,710
ಬೆಳ್ಳಿ ದರ: ರೂ. 70,200
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 43,720
24ಕ್ಯಾರೆಟ್ ಚಿನ್ನ ರೂ. 47,710
ಬೆಳ್ಳಿ ದರ: ರೂ. 70,200
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,400
24ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 70,200
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 43,720
24ಕ್ಯಾರೆಟ್ ಚಿನ್ನ ರೂ. 47,710
ಬೆಳ್ಳಿ ದರ: ರೂ. 70,200

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,900
24 ಕ್ಯಾರೆಟ್ ಚಿನ್ನ: ರೂ. 47,900
ಬೆಳ್ಳಿ ಬೆಲೆ: ರೂ. 70,200
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,900
24 ಕ್ಯಾರೆಟ್ ಚಿನ್ನ: ರೂ. 47,900
ಬೆಳ್ಳಿ ಬೆಲೆ: ರೂ. 70,200
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ಬೆಲೆ: ರೂ. 70,200
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,550
ಕ್ಯಾರೆಟ್ ಚಿನ್ನ ರೂ. 49,690
ಬೆಳ್ಳಿ ಬೆಲೆ: ರೂ. 70,200
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,950
24 ಕ್ಯಾರೆಟ್ ಚಿನ್ನ ರೂ. 48,650
ಬೆಳ್ಳಿ ದರ: ರೂ. 70,200