ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 27ರ ಬೆಲೆ ಹೀಗಿದೆ
ಚಿನ್ನ ಅಥವಾ ಬೆಳ್ಳಿ ಆಭರಣ ಖರೀದಿಸಬೇಕು ಎಂದುಕೊಂಡಿದ್ದೀರಾ? ಚಿನ್ನದ್ದೋ ಬೆಳ್ಳಿಯದೋ ಗಟ್ಟಿ ಮೇಲೆ ಹಣ ಹೂಡಬೇಕು ಎಂದುಕೊಂಡಿದ್ದೀರಾ? ನೀವು ಸದ್ಯಕ್ಕೆ ಇರುವ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಮತ್ತು ಉಳಿದಂತೆ ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ.
ಫೆಬ್ರವರಿ 27ನೇ ತಾರೀಕಿನ ಶನಿವಾರ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,850 ರೂಪಾಯಿಗೆ ಇಳಿಕೆಯಾಗಿದ್ದು, ಶುದ್ಧ ಚಿನ್ನವು 10 ಗ್ರಾಂ 48,930 ರೂಪಾಯಿಗೆ ಕುಸಿದಿದೆ. ಬೆಳ್ಳಿ ಬೆಲೆಯು ಕೆಜಿಗೆ 1,300 ರೂಪಾಯಿ ಕುಸಿದು 67,500 ರೂಪಾಯಿಗೆ ತಲುಪಿದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 42,700
24 ಕ್ಯಾರೆಟ್ ಚಿನ್ನ ರೂ. 46,580
ಬೆಳ್ಳಿ ದರ: ರೂ. 67,500
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 42,700
24 ಕ್ಯಾರೆಟ್ ಚಿನ್ನ ರೂ. 46,580
ಬೆಳ್ಳಿ ದರ: ರೂ. 67,500
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 42,700
24 ಕ್ಯಾರೆಟ್ ಚಿನ್ನ ರೂ. 46,580
ಬೆಳ್ಳಿ ದರ: ರೂ. 67,500

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,850
24 ಕ್ಯಾರೆಟ್ ಚಿನ್ನ ರೂ. 48,930
ಬೆಳ್ಳಿ ದರ: ರೂ. 67,500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,940
24 ಕ್ಯಾರೆಟ್ ಚಿನ್ನ ರೂ. 45,940
ಬೆಳ್ಳಿ ದರ: ರೂ. 67,500
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,940
24 ಕ್ಯಾರೆಟ್ ಚಿನ್ನ ರೂ. 45,940
ಬೆಳ್ಳಿ ದರ: ರೂ. 67,500
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,940
24 ಕ್ಯಾರೆಟ್ ಚಿನ್ನ ರೂ. 45,940
ಬೆಳ್ಳಿ ದರ: ರೂ. 67,500
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 44,850
24 ಕ್ಯಾರೆಟ್ ಚಿನ್ನ ರೂ. 48,930
ಬೆಳ್ಳಿ ದರ: ರೂ. 67,500

ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 43,310
24ಕ್ಯಾರೆಟ್ ಚಿನ್ನ ರೂ. 47,250
ಬೆಳ್ಳಿ ದರ: ರೂ. 67,500
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 43,310
24ಕ್ಯಾರೆಟ್ ಚಿನ್ನ ರೂ. 47,250
ಬೆಳ್ಳಿ ದರ: ರೂ. 67,500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 42,700
24ಕ್ಯಾರೆಟ್ ಚಿನ್ನ ರೂ. 46,580
ಬೆಳ್ಳಿ ದರ: ರೂ. 67,500
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 43,310
24ಕ್ಯಾರೆಟ್ ಚಿನ್ನ ರೂ. 47,250
ಬೆಳ್ಳಿ ದರ: ರೂ. 67,500

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,200
24 ಕ್ಯಾರೆಟ್ ಚಿನ್ನ: ರೂ. 47,100
ಬೆಳ್ಳಿ ಬೆಲೆ: ರೂ. 67,500
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,200
24 ಕ್ಯಾರೆಟ್ ಚಿನ್ನ: ರೂ. 47,100
ಬೆಳ್ಳಿ ಬೆಲೆ: ರೂ. 67,500
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 42,700
24 ಕ್ಯಾರೆಟ್ ಚಿನ್ನ ರೂ. 46,580
ಬೆಳ್ಳಿ ಬೆಲೆ: ರೂ. 67,500
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 44,850
ಕ್ಯಾರೆಟ್ ಚಿನ್ನ ರೂ. 48,930
ಬೆಳ್ಳಿ ಬೆಲೆ: ರೂ. 67,500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,350
24 ಕ್ಯಾರೆಟ್ ಚಿನ್ನ ರೂ. 48,200
ಬೆಳ್ಳಿ ದರ: ರೂ. 67,500