For Quick Alerts
ALLOW NOTIFICATIONS  
For Daily Alerts

Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ

|

ಚಿನ್ನವೋ ಬೆಳ್ಳಿಯೋ ಆಭರಣ ಖರೀದಿಸಬೇಕು ಎಂದುಕೊಂಡಿದ್ದೀರಾ? ಚಿನ್ನ ಹಾಗೂ ಬೆಳ್ಳಿ ಗಟ್ಟಿ ಮೇಲೆ ಹಣ ಹೂಡಬೇಕು ಎಂದುಕೊಂಡಿದ್ದೀರಾ? ನೀವು ಸದ್ಯಕ್ಕೆ ಇರುವ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಮತ್ತು ಉಳಿದಂತೆ ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ.

ಚಿನ್ನದ ಮೈನಿಂಗ್ ಸ್ಟಾಕ್ ಮೇಲೆ ಹೂಡಿಕೆ ಭಾರತದಿಂದಲೂ ಮಾಡಬಹುದಾ?

ಜನವರಿ 15ನೇ ತಾರೀಕಿನ ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 46,000 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 50,180 ರುಪಾಯಿ ಇದೆ. ಬೆಳ್ಳಿ ಕೇಜಿಗೆ 66,000 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

ಕರ್ನಾಟಕದ ಪ್ರಮುಖ ನಗರಗಳು
 

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು

22 ಕ್ಯಾರೆಟ್ 10 ಗ್ರಾಮ್ ಗೆ 46,000

24 ಕ್ಯಾರೆಟ್ 10 ಗ್ರಾಮ್ ಗೆ 50,180

ಬೆಳ್ಳಿ 1 ಕೇಜಿಗೆ 66,600

ಮೈಸೂರು

22 ಕ್ಯಾರೆಟ್ 10 ಗ್ರಾಮ್ ಗೆ 46,000

24 ಕ್ಯಾರೆಟ್ 10 ಗ್ರಾಮ್ ಗೆ 50,180

ಬೆಳ್ಳಿ 1 ಕೇಜಿಗೆ 66,600

ಮಂಗಳೂರು

22 ಕ್ಯಾರೆಟ್ 10 ಗ್ರಾಮ್ ಗೆ 46,000

24 ಕ್ಯಾರೆಟ್ 10 ಗ್ರಾಮ್ ಗೆ 50,180

ಬೆಳ್ಳಿ 1 ಕೇಜಿಗೆ 66,600

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ

22 ಕ್ಯಾರೆಟ್ 10 ಗ್ರಾಮ್ ಗೆ 46,560

24 ಕ್ಯಾರೆಟ್ 10 ಗ್ರಾಮ್ ಗೆ 50,790

ಬೆಳ್ಳಿ 1 ಕೇಜಿಗೆ 70,600

ಹೈದರಾಬಾದ್

22 ಕ್ಯಾರೆಟ್ 10 ಗ್ರಾಮ್ ಗೆ 46,000

24 ಕ್ಯಾರೆಟ್ 10 ಗ್ರಾಮ್ ಗೆ 50,180

ಬೆಳ್ಳಿ 1 ಕೇಜಿಗೆ 70,600

ಕೊಯಮತ್ತೂರು

22 ಕ್ಯಾರೆಟ್ 10 ಗ್ರಾಮ್ ಗೆ 46,560

24 ಕ್ಯಾರೆಟ್ 10 ಗ್ರಾಮ್ ಗೆ 50,790

ಬೆಳ್ಳಿ 1 ಕೇಜಿಗೆ 70,600

ವಿಜಯವಾಡ

ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,000

24 ಕ್ಯಾರೆಟ್ 10 ಗ್ರಾಮ್ ಗೆ 50,180

ಬೆಳ್ಳಿ 1 ಕೇಜಿಗೆ 70,600

ವಿಶಾಖಪಟ್ಟಣ

22 ಕ್ಯಾರೆಟ್ 10 ಗ್ರಾಮ್ ಗೆ 46,000

24 ಕ್ಯಾರೆಟ್ 10 ಗ್ರಾಮ್ ಗೆ 50,180

ಬೆಳ್ಳಿ 1 ಕೇಜಿಗೆ 70,600

ಮದುರೈ

22 ಕ್ಯಾರೆಟ್ 10 ಗ್ರಾಮ್ ಗೆ 46,560

24 ಕ್ಯಾರೆಟ್ 10 ಗ್ರಾಮ್ ಗೆ 50,790

ಬೆಳ್ಳಿ 1 ಕೇಜಿಗೆ 70,600

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು
 

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ

22 ಕ್ಯಾರೆಟ್ ಚಿನ್ನ 48,150

24 ಕ್ಯಾರೆಟ್ ಚಿನ್ನ 52,520

ಬೆಳ್ಳಿ 1 ಕೇಜಿಗೆ 66,600

ಮುಂಬೈ

22 ಕ್ಯಾರೆಟ್ ಚಿನ್ನ 48,450

24 ಕ್ಯಾರೆಟ್ ಚಿನ್ನ 49,450

ಬೆಳ್ಳಿ 1 ಕೇಜಿಗೆ 66,600

ನಾಗಪುರ

22 ಕ್ಯಾರೆಟ್ ಚಿನ್ನ 48,450

24 ಕ್ಯಾರೆಟ್ ಚಿನ್ನ 49,450

ಬೆಳ್ಳಿ 1 ಕೇಜಿಗೆ 66,600

ಪುಣೆ

22 ಕ್ಯಾರೆಟ್ ಚಿನ್ನ 48,450

24 ಕ್ಯಾರೆಟ್ ಚಿನ್ನ 49,450

ಬೆಳ್ಳಿ 1 ಕೇಜಿಗೆ 66,600

ಜೈಪುರ

22 ಕ್ಯಾರೆಟ್ ಚಿನ್ನ 48,150

24 ಕ್ಯಾರೆಟ್ ಚಿನ್ನ 52,520

ಬೆಳ್ಳಿ 1 ಕೇಜಿಗೆ 66,600

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್

22 ಕ್ಯಾರೆಟ್ ಚಿನ್ನ 48,580

24 ಕ್ಯಾರೆಟ್ ಚಿನ್ನ 50,580

ಬೆಳ್ಳಿ 1 ಕೇಜಿಗೆ 66,600

ಚಂಡೀಗಢ

22 ಕ್ಯಾರೆಟ್ ಚಿನ್ನ 48,350

24 ಕ್ಯಾರೆಟ್ ಚಿನ್ನ 52,240

ಬೆಳ್ಳಿ 1 ಕೇಜಿಗೆ 66,600

ಭುವನೇಶ್ವರ್

22 ಕ್ಯಾರೆಟ್ ಚಿನ್ನ 46,000

24 ಕ್ಯಾರೆಟ್ ಚಿನ್ನ 50,180

ಬೆಳ್ಳಿ 1 ಕೇಜಿಗೆ 70,600

ಕೋಲ್ಕತ್ತಾ

22 ಕ್ಯಾರೆಟ್ ಚಿನ್ನ 48,410

24 ಕ್ಯಾರೆಟ್ ಚಿನ್ನ 51,110

ಬೆಳ್ಳಿ 1 ಕೇಜಿಗೆ 66,600

English summary

Gold And Silver Rate In India's Major Cities On January 15, 2021

Gold, silver rate in India's major cities including Bengaluru, Chennai, Mumbai, Delhi on January 15, 2021.
Story first published: Friday, January 15, 2021, 19:26 [IST]
Company Search
COVID-19