For Quick Alerts
ALLOW NOTIFICATIONS  
For Daily Alerts

Gold, Silver Rate: ಪ್ರಮುಖ ನಗರಗಳಲ್ಲಿ ಜ. 19ರ ಚಿನ್ನ, ಬೆಳ್ಳಿ ದರ

|

ಚಿನ್ನದ್ದೋ ಬೆಳ್ಳಿಯದೋ ಆಭರಣ ಖರೀದಿಸಬೇಕು ಎಂದುಕೊಂಡಿದ್ದೀರಾ? ಚಿನ್ನ ಅಥವಾ ಬೆಳ್ಳಿ ಗಟ್ಟಿ ಮೇಲೆ ಹಣ ಹೂಡಬೇಕು ಎಂದುಕೊಂಡಿದ್ದೀರಾ? ನೀವು ಸದ್ಯಕ್ಕೆ ಇರುವ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಮತ್ತು ಉಳಿದಂತೆ ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ.

ಹೂಡಿಕೆಗಾಗಿ ಚಿನ್ನದ ಗಟ್ಟಿ ಖರೀದಿಸುತ್ತಿದ್ದಲ್ಲಿ 5 ಅಂಶ ಗಮನದಲ್ಲಿರಲಿ

ಜನವರಿ 19ನೇ ತಾರೀಕಿನ ಮಂಗಳವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 45,650 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 49,800 ರುಪಾಯಿ ಇದೆ. ಬೆಳ್ಳಿ ಕೇಜಿಗೆ 65,500 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

ಕರ್ನಾಟಕದ ಪ್ರಮುಖ ನಗರಗಳು
 

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು

22 ಕ್ಯಾರೆಟ್ 10 ಗ್ರಾಮ್ ಗೆ 45,650

24 ಕ್ಯಾರೆಟ್ 10 ಗ್ರಾಮ್ ಗೆ 49,800

ಬೆಳ್ಳಿ 1 ಕೇಜಿಗೆ 65,800

ಮೈಸೂರು

22 ಕ್ಯಾರೆಟ್ 10 ಗ್ರಾಮ್ ಗೆ 45,650

24 ಕ್ಯಾರೆಟ್ 10 ಗ್ರಾಮ್ ಗೆ 49,800

ಬೆಳ್ಳಿ 1 ಕೇಜಿಗೆ 65,800

ಮಂಗಳೂರು

22 ಕ್ಯಾರೆಟ್ 10 ಗ್ರಾಮ್ ಗೆ 45,650

24 ಕ್ಯಾರೆಟ್ 10 ಗ್ರಾಮ್ ಗೆ 49,800

ಬೆಳ್ಳಿ 1 ಕೇಜಿಗೆ 65,800

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ

22 ಕ್ಯಾರೆಟ್ 10 ಗ್ರಾಮ್ ಗೆ 46,320

24 ಕ್ಯಾರೆಟ್ 10 ಗ್ರಾಮ್ ಗೆ 50,510

ಬೆಳ್ಳಿ 1 ಕೇಜಿಗೆ 70,700

ಹೈದರಾಬಾದ್

22 ಕ್ಯಾರೆಟ್ 10 ಗ್ರಾಮ್ ಗೆ 45,650

24 ಕ್ಯಾರೆಟ್ 10 ಗ್ರಾಮ್ ಗೆ 49,800

ಬೆಳ್ಳಿ 1 ಕೇಜಿಗೆ 70,700

ಕೊಯಮತ್ತೂರು

22 ಕ್ಯಾರೆಟ್ 10 ಗ್ರಾಮ್ ಗೆ 46,320

24 ಕ್ಯಾರೆಟ್ 10 ಗ್ರಾಮ್ ಗೆ 50,510

ಬೆಳ್ಳಿ 1 ಕೇಜಿಗೆ 70,700

ವಿಜಯವಾಡ

ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,650

24 ಕ್ಯಾರೆಟ್ 10 ಗ್ರಾಮ್ ಗೆ 49,800

ಬೆಳ್ಳಿ 1 ಕೇಜಿಗೆ 70,700

ವಿಶಾಖಪಟ್ಟಣ

22 ಕ್ಯಾರೆಟ್ 10 ಗ್ರಾಮ್ ಗೆ 45,650

24 ಕ್ಯಾರೆಟ್ 10 ಗ್ರಾಮ್ ಗೆ 49,800

ಬೆಳ್ಳಿ 1 ಕೇಜಿಗೆ 70,700

ಮದುರೈ

22 ಕ್ಯಾರೆಟ್ 10 ಗ್ರಾಮ್ ಗೆ 46,320

24 ಕ್ಯಾರೆಟ್ 10 ಗ್ರಾಮ್ ಗೆ 50,510

ಬೆಳ್ಳಿ 1 ಕೇಜಿಗೆ 70,700

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು
 

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ

22 ಕ್ಯಾರೆಟ್ ಚಿನ್ನ 47,800

24 ಕ್ಯಾರೆಟ್ ಚಿನ್ನ 52,150

ಬೆಳ್ಳಿ 1 ಕೇಜಿಗೆ 65,800

ಮುಂಬೈ

22 ಕ್ಯಾರೆಟ್ ಚಿನ್ನ 48,000

24 ಕ್ಯಾರೆಟ್ ಚಿನ್ನ 49,000

ಬೆಳ್ಳಿ 1 ಕೇಜಿಗೆ 65,800

ನಾಗಪುರ

22 ಕ್ಯಾರೆಟ್ ಚಿನ್ನ 48,000

24 ಕ್ಯಾರೆಟ್ ಚಿನ್ನ 49,000

ಬೆಳ್ಳಿ 1 ಕೇಜಿಗೆ 65,800

ಪುಣೆ

22 ಕ್ಯಾರೆಟ್ ಚಿನ್ನ 48,000

24 ಕ್ಯಾರೆಟ್ ಚಿನ್ನ 49,000

ಬೆಳ್ಳಿ 1 ಕೇಜಿಗೆ 65,800

ಜೈಪುರ

22 ಕ್ಯಾರೆಟ್ ಚಿನ್ನ 47,800

24 ಕ್ಯಾರೆಟ್ ಚಿನ್ನ 52,150

ಬೆಳ್ಳಿ 1 ಕೇಜಿಗೆ 65,800

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್

22 ಕ್ಯಾರೆಟ್ ಚಿನ್ನ 48,530

24 ಕ್ಯಾರೆಟ್ ಚಿನ್ನ 50,530

ಬೆಳ್ಳಿ 1 ಕೇಜಿಗೆ 65,800

ಚಂಡೀಗಢ

22 ಕ್ಯಾರೆಟ್ ಚಿನ್ನ 49,310

24 ಕ್ಯಾರೆಟ್ ಚಿನ್ನ 52,210

ಬೆಳ್ಳಿ 1 ಕೇಜಿಗೆ 65,800

ಭುವನೇಶ್ವರ್

22 ಕ್ಯಾರೆಟ್ ಚಿನ್ನ 45,650

24 ಕ್ಯಾರೆಟ್ ಚಿನ್ನ 49,800

ಬೆಳ್ಳಿ 1 ಕೇಜಿಗೆ 70,700

ಕೋಲ್ಕತ್ತಾ

22 ಕ್ಯಾರೆಟ್ ಚಿನ್ನ 48,320

24 ಕ್ಯಾರೆಟ್ ಚಿನ್ನ 51,120

ಬೆಳ್ಳಿ 1 ಕೇಜಿಗೆ 65,800

English summary

Gold And Silver Rate In India's Major Cities On January 19, 2021

Gold, silver rate in India's major cities including Bengaluru, Chennai, Mumbai, Delhi on January 19, 2021.
Story first published: Tuesday, January 19, 2021, 23:25 [IST]
Company Search
COVID-19