For Quick Alerts
ALLOW NOTIFICATIONS  
For Daily Alerts

Gold, Silver Rate: ಪ್ರಮುಖ ನಗರಗಳಲ್ಲಿ ಜ. 22ರ ಚಿನ್ನ, ಬೆಳ್ಳಿ ದರ

|

ಚಿನ್ನದ್ದೋ ಬೆಳ್ಳಿಯದೋ ಆಭರಣ ಖರೀದಿಸಬೇಕು ಎಂದುಕೊಂಡಿದ್ದೀರಾ? ಚಿನ್ನ- ಬೆಳ್ಳಿ ಗಟ್ಟಿ ಮೇಲೆ ಹಣ ಹೂಡಬೇಕು ಎಂದುಕೊಂಡಿದ್ದೀರಾ? ನೀವು ಸದ್ಯಕ್ಕೆ ಇರುವ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಮತ್ತು ಉಳಿದಂತೆ ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ.

ಹೂಡಿಕೆಗಾಗಿ ಚಿನ್ನದ ಗಟ್ಟಿ ಖರೀದಿಸುತ್ತಿದ್ದಲ್ಲಿ 5 ಅಂಶ ಗಮನದಲ್ಲಿರಲಿ

ಜನವರಿ 22ನೇ ತಾರೀಕಿನ ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 46,100 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 50,300 ರುಪಾಯಿ ಇದೆ. ಬೆಳ್ಳಿ ಕೇಜಿಗೆ 67,300 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

ಕರ್ನಾಟಕದ ಪ್ರಮುಖ ನಗರಗಳು
 

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು

22 ಕ್ಯಾರೆಟ್ 10 ಗ್ರಾಮ್ ಗೆ 46,100

24 ಕ್ಯಾರೆಟ್ 10 ಗ್ರಾಮ್ ಗೆ 50,300

ಬೆಳ್ಳಿ 1 ಕೇಜಿಗೆ 67,300

ಮೈಸೂರು

22 ಕ್ಯಾರೆಟ್ 10 ಗ್ರಾಮ್ ಗೆ 46,100

24 ಕ್ಯಾರೆಟ್ 10 ಗ್ರಾಮ್ ಗೆ 50,300

ಬೆಳ್ಳಿ 1 ಕೇಜಿಗೆ 67,300

ಮಂಗಳೂರು

22 ಕ್ಯಾರೆಟ್ 10 ಗ್ರಾಮ್ ಗೆ 46,100

24 ಕ್ಯಾರೆಟ್ 10 ಗ್ರಾಮ್ ಗೆ 50,300

ಬೆಳ್ಳಿ 1 ಕೇಜಿಗೆ 67,300

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ

22 ಕ್ಯಾರೆಟ್ 10 ಗ್ರಾಮ್ ಗೆ 46,640

24 ಕ್ಯಾರೆಟ್ 10 ಗ್ರಾಮ್ ಗೆ 50,880

ಬೆಳ್ಳಿ 1 ಕೇಜಿಗೆ 71,400

ಹೈದರಾಬಾದ್

22 ಕ್ಯಾರೆಟ್ 10 ಗ್ರಾಮ್ ಗೆ 46,100

24 ಕ್ಯಾರೆಟ್ 10 ಗ್ರಾಮ್ ಗೆ 50,460

ಬೆಳ್ಳಿ 1 ಕೇಜಿಗೆ 71,400

ಕೊಯಮತ್ತೂರು

22 ಕ್ಯಾರೆಟ್ 10 ಗ್ರಾಮ್ ಗೆ 46,640

24 ಕ್ಯಾರೆಟ್ 10 ಗ್ರಾಮ್ ಗೆ 50,880

ಬೆಳ್ಳಿ 1 ಕೇಜಿಗೆ 71,400

ವಿಜಯವಾಡ

ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,100

24 ಕ್ಯಾರೆಟ್ 10 ಗ್ರಾಮ್ ಗೆ 50,300

ಬೆಳ್ಳಿ 1 ಕೇಜಿಗೆ 71,400

ವಿಶಾಖಪಟ್ಟಣ

22 ಕ್ಯಾರೆಟ್ 10 ಗ್ರಾಮ್ ಗೆ 46,100

24 ಕ್ಯಾರೆಟ್ 10 ಗ್ರಾಮ್ ಗೆ 50,300

ಬೆಳ್ಳಿ 1 ಕೇಜಿಗೆ 71,400

ಮದುರೈ

22 ಕ್ಯಾರೆಟ್ 10 ಗ್ರಾಮ್ ಗೆ 46,640

24 ಕ್ಯಾರೆಟ್ 10 ಗ್ರಾಮ್ ಗೆ 51,880

ಬೆಳ್ಳಿ 1 ಕೇಜಿಗೆ 71,400

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು
 

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ

22 ಕ್ಯಾರೆಟ್ ಚಿನ್ನ 48,250

24 ಕ್ಯಾರೆಟ್ ಚಿನ್ನ 52,630

ಬೆಳ್ಳಿ 1 ಕೇಜಿಗೆ 67,400

ಮುಂಬೈ

22 ಕ್ಯಾರೆಟ್ ಚಿನ್ನ 48,550

24 ಕ್ಯಾರೆಟ್ ಚಿನ್ನ 49,550

ಬೆಳ್ಳಿ 1 ಕೇಜಿಗೆ 67,400

ನಾಗಪುರ

22 ಕ್ಯಾರೆಟ್ ಚಿನ್ನ 48,550

24 ಕ್ಯಾರೆಟ್ ಚಿನ್ನ 49,550

ಬೆಳ್ಳಿ 1 ಕೇಜಿಗೆ 67,400

ಪುಣೆ

22 ಕ್ಯಾರೆಟ್ ಚಿನ್ನ 48,550

24 ಕ್ಯಾರೆಟ್ ಚಿನ್ನ 49,550

ಬೆಳ್ಳಿ 1 ಕೇಜಿಗೆ 67,400

ಜೈಪುರ

22 ಕ್ಯಾರೆಟ್ ಚಿನ್ನ 48,250

24 ಕ್ಯಾರೆಟ್ ಚಿನ್ನ 52,630

ಬೆಳ್ಳಿ 1 ಕೇಜಿಗೆ 67,400

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್

22 ಕ್ಯಾರೆಟ್ ಚಿನ್ನ 48,990

24 ಕ್ಯಾರೆಟ್ ಚಿನ್ನ 50,990

ಬೆಳ್ಳಿ 1 ಕೇಜಿಗೆ 67,400

ಚಂಡೀಗಢ

22 ಕ್ಯಾರೆಟ್ ಚಿನ್ನ 48,760

24 ಕ್ಯಾರೆಟ್ ಚಿನ್ನ 52,210

ಬೆಳ್ಳಿ 1 ಕೇಜಿಗೆ 67,400

ಭುವನೇಶ್ವರ್

22 ಕ್ಯಾರೆಟ್ ಚಿನ್ನ 46,100

24 ಕ್ಯಾರೆಟ್ ಚಿನ್ನ 50,300

ಬೆಳ್ಳಿ 1 ಕೇಜಿಗೆ 71,400

ಕೋಲ್ಕತ್ತಾ

22 ಕ್ಯಾರೆಟ್ ಚಿನ್ನ 48,170

24 ಕ್ಯಾರೆಟ್ ಚಿನ್ನ 50,870

ಬೆಳ್ಳಿ 1 ಕೇಜಿಗೆ 67,400

English summary

Gold And Silver Rate In India's Major Cities On January 22, 2021

Gold, silver rate in India's major cities including Bengaluru, Chennai, Mumbai, Delhi on January 22, 2021.
Story first published: Friday, January 22, 2021, 19:09 [IST]
Company Search
COVID-19