ಚಿನ್ನದ ಬೆಲೆ ಇಳಿಕೆ: ಜನವರಿ 29ರ ದರ ತಿಳಿದುಕೊಳ್ಳಿ
ನವದೆಹಲಿ, ಜನವರಿ 29: ದೇಶದ ವಿವಿಧ ನಗರಗಳಲ್ಲಿ ಜನವರಿ 29ರಂದು ಚಿನ್ನದ ಬೆಲೆ ಏರಿಳಿತವಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 45,000ರೂ ಇದೆ, 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,100 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 45,000 ರೂ ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 49,000ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 45,000 ರೂ. ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 49,100ರೂ. ಇದೆ. ಚೆನ್ನೈನಲ್ಲಿ 45,330ರೂ. ಹಾಗೂ ಅಪರಂಜಿ 49,450ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 45,000ರೂಪಾಯಿ ಹಾಗೂ 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,100 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಎಂಸಿಎಕ್ಸ್ನಲ್ಲಿ ಜನವರಿ 29ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 47,678.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ -0.27ರಷ್ಟುಇಳಿಕೆಯಾಗಿ 1792.11 ಯುಎಸ್ ಡಾಲರ್ನಷ್ಟಿದೆ.
ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್ನಲ್ಲೂ ಹೆಚ್ಚೂ ಕಡಿಮೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 44 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 45,000
24 ಕ್ಯಾರೆಟ್ ಚಿನ್ನ ರೂ. 49,100
ಬೆಳ್ಳಿ ದರ: ರೂ.65,500
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 45,000
24 ಕ್ಯಾರೆಟ್ ಚಿನ್ನ ರೂ. 49,100
ಬೆಳ್ಳಿ ದರ: ರೂ.65,500
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 45,000
24 ಕ್ಯಾರೆಟ್ ಚಿನ್ನ ರೂ. 49,100
ಬೆಳ್ಳಿ ದರ: ರೂ.65,500

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 45,000
24 ಕ್ಯಾರೆಟ್ ಚಿನ್ನ ರೂ. 49,100
ಬೆಳ್ಳಿ ದರ: ರೂ.61,100
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,000
24 ಕ್ಯಾರೆಟ್ ಚಿನ್ನ ರೂ. 49,000
ಬೆಳ್ಳಿ ದರ: ರೂ.61,100
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ ರೂ. 45,000
24 ಕ್ಯಾರೆಟ್ ಚಿನ್ನ ರೂ. 49,100
ಬೆಳ್ಳಿ ದರ: ರೂ.61,100
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,150
24 ಕ್ಯಾರೆಟ್ ಚಿನ್ನ ರೂ. 49,230
ಬೆಳ್ಳಿ ದರ: ರೂ.61,100
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ.45,040
24 ಕ್ಯಾರೆಟ್ ಚಿನ್ನ ರೂ.49,130
ಬೆಳ್ಳಿ ದರ: ರೂ.61,100

ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ ರೂ.45,330
24 ಕ್ಯಾರೆಟ್ ಚಿನ್ನ ರೂ.49,450
ಬೆಳ್ಳಿ ದರ: ರೂ.65,500
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ.45,330
24 ಕ್ಯಾರೆಟ್ ಚಿನ್ನ ರೂ.49,450
ಬೆಳ್ಳಿ ದರ: ರೂ.65,500
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 45,000
24 ಕ್ಯಾರೆಟ್ ಚಿನ್ನ ರೂ. 49,100
ಬೆಳ್ಳಿ ದರ: ರೂ.65,500
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ ರೂ. 45,000
24 ಕ್ಯಾರೆಟ್ ಚಿನ್ನ ರೂ. 49,100
ಬೆಳ್ಳಿ ದರ: ರೂ.65,500

ಚಿನ್ನದ ಬೆಲೆ ಏರಿಳಿತ: ಜನವರಿ29ರ ಬೆಲೆ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ ರೂ. 45,000
24 ಕ್ಯಾರೆಟ್ ಚಿನ್ನ ರೂ. 49,130
ಬೆಳ್ಳಿ ದರ: ರೂ.61,100
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ.45,040
24 ಕ್ಯಾರೆಟ್ ಚಿನ್ನ ರೂ.49,130
ಬೆಳ್ಳಿ ದರ: ರೂ.61,100
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ.45,050
24 ಕ್ಯಾರೆಟ್ ಚಿನ್ನ ರೂ.49,380
ಬೆಳ್ಳಿ ದರ: ರೂ.61,100
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ.46,090
24 ಕ್ಯಾರೆಟ್ ಚಿನ್ನ ರೂ. 49,090
ಬೆಳ್ಳಿ ದರ: ರೂ.61,100