For Quick Alerts
ALLOW NOTIFICATIONS  
For Daily Alerts

ದೇಶದ ಪ್ರಮುಖ ನಗರಗಳಲ್ಲಿ ಜೂನ್ 21ರ ಚಿನ್ನ, ಬೆಳ್ಳಿ ದರ ಹೀಗಿದೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ಸೋಮವಾರ (ಜೂನ್ 21) ಕೊಂಚ ಇಳಿಕೆಯಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,100 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 50,300ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು 1 ಕೆಜಿಗೆ 67,600 ರೂಪಾಯಿ ಮುಟ್ಟಿದೆ.

 

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.32ರಷ್ಟು ಏರಿಕೆಯಾಗಿ 1,774.86 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.09ರಷ್ಟು ಇಳಿಕೆಯಾಗಿ 25.87 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ ರೂ. 43,900

24 ಕ್ಯಾರೆಟ್ ಚಿನ್ನ ರೂ. 47,890

ಬೆಳ್ಳಿ ದರ: ರೂ. 67,600

ನಗರ: ಮೈಸೂರು

22 ಕ್ಯಾರೆಟ್ ಚಿನ್ನ ರೂ. 43,900

24 ಕ್ಯಾರೆಟ್ ಚಿನ್ನ ರೂ. 47,890

ಬೆಳ್ಳಿ ದರ: ರೂ. 67,600

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ ರೂ. 43,900

24 ಕ್ಯಾರೆಟ್ ಚಿನ್ನ ರೂ. 47,890

ಬೆಳ್ಳಿ ದರ: ರೂ. 67,600

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 46,100

24 ಕ್ಯಾರೆಟ್ ಚಿನ್ನ ರೂ. 50,300

ಬೆಳ್ಳಿ ದರ: ರೂ. 67,600

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 46,220

24 ಕ್ಯಾರೆಟ್ ಚಿನ್ನ ರೂ. 47,220

ಬೆಳ್ಳಿ ದರ: ರೂ. 67,600

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 46,220

24 ಕ್ಯಾರೆಟ್ ಚಿನ್ನ ರೂ. 47,220

ಬೆಳ್ಳಿ ದರ: ರೂ. 67,600

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 46,220

24 ಕ್ಯಾರೆಟ್ ಚಿನ್ನ ರೂ. 47,220

ಬೆಳ್ಳಿ ದರ: ರೂ. 67,600

ನಗರ: ಜೈಪುರ

22ಕ್ಯಾರೆಟ್ ಚಿನ್ನ ರೂ. 46,100

24 ಕ್ಯಾರೆಟ್ ಚಿನ್ನ ರೂ. 50,300

ಬೆಳ್ಳಿ ದರ: ರೂ. 67,600

ದಕ್ಷಿಣ ಭಾರತದ ಪ್ರಮುಖ ನಗರಗಳು
 

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22 ಕ್ಯಾರೆಟ್ ಚಿನ್ನ ರೂ. 44,350

24 ಕ್ಯಾರೆಟ್ ಚಿನ್ನ ರೂ. 48,380

ಬೆಳ್ಳಿ ದರ: ರೂ. 73,100

ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ ರೂ. 44,350

24 ಕ್ಯಾರೆಟ್ ಚಿನ್ನ ರೂ. 48,380

ಬೆಳ್ಳಿ ದರ: ರೂ. 73,100

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 43,900

24ಕ್ಯಾರೆಟ್ ಚಿನ್ನ ರೂ. 47,890

ಬೆಳ್ಳಿ ದರ: ರೂ. 73,100

ನಗರ: ಮಧುರೈ

22 ಕ್ಯಾರೆಟ್ ಚಿನ್ನ ರೂ. 44,350

24 ಕ್ಯಾರೆಟ್ ಚಿನ್ನ ರೂ. 48,380

ಬೆಳ್ಳಿ ದರ: ರೂ. 73,100

ಪ್ರಮುಖ ನಗರಗಳಲ್ಲಿ ಮೇ 30ರ ಚಿನ್ನ, ಬೆಳ್ಳಿ ದರ

ಪ್ರಮುಖ ನಗರಗಳಲ್ಲಿ ಮೇ 30ರ ಚಿನ್ನ, ಬೆಳ್ಳಿ ದರ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 46,400

24 ಕ್ಯಾರೆಟ್ ಚಿನ್ನ: ರೂ. 48, 400

ಬೆಳ್ಳಿ ಬೆಲೆ: ರೂ. 67,600

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 46,400

24 ಕ್ಯಾರೆಟ್ ಚಿನ್ನ: ರೂ. 48, 400

ಬೆಳ್ಳಿ ಬೆಲೆ: ರೂ. 67,600

ನಗರ: ಭುವನೇಶ್ವರ

22ಕ್ಯಾರೆಟ್ ಚಿನ್ನ: ರೂ. 43,900

24 ಕ್ಯಾರೆಟ್ ಚಿನ್ನ ರೂ. 47,890

ಬೆಳ್ಳಿ ಬೆಲೆ: ರೂ. 73,100

ನಗರ: ಚಂಡೀಗಢ

22 ಕ್ಯಾರೆಟ್ ಚಿನ್ನ ರೂ. 46,100

24 ಕ್ಯಾರೆಟ್ ಚಿನ್ನ ರೂ. 50,300

ಬೆಳ್ಳಿ ಬೆಲೆ: ರೂ. 67,600

ನಗರ: ಕೋಲ್ಕತ್ತಾ

22ಕ್ಯಾರೆಟ್ ಚಿನ್ನ ರೂ. 46,280

24 ಕ್ಯಾರೆಟ್ ಚಿನ್ನ ರೂ. 48,980

ಬೆಳ್ಳಿ ಬೆಲೆ: ರೂ. 67,600

English summary

Gold And Silver Rate In India's Major Cities On Jun 21, 2021

Gold, silver rate in India's major cities including Bengaluru, Chennai, Mumbai, Delhi on Jun 21, 2021
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X