For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಏರಿಕೆ: ಜೂನ್‌ 22ರಂದು ಯಾವ ನಗರದಲ್ಲಿ ಎಷ್ಟಿದೆ?

|

ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಹಲವು ದಿನಗಳು ಇಳಿಕೆಗೊಂಡಿದ್ದ ಹಳದಿ ಲೋಹದ ಬೆಲೆ ಮಂಗಳವಾರ (ಜೂ. 22) ಏರಿಕೆಗೊಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 46,250 ರೂಪಾಯಿ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 50,340 ರೂಪಾಯಿ ಮುಟ್ಟಿದೆ. ಇದರ ನಡುವೆ ಬೆಳ್ಳಿ ಬೆಲೆಯು ಕೆಜಿಗೆ 200 ರೂಪಾಯಿ ಏರಿಕೆಗೊಂಡು 67,800 ರೂಪಾಯಿ ದಾಖಲಾಗಿದೆ.

 

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 44,100 (200 ರೂಪಾಯಿ ಏರಿಕೆ)

24 ಕ್ಯಾರೆಟ್ ಚಿನ್ನ ರೂ. 48,110 (220 ರೂಪಾಯಿ ಏರಿಕೆ)

ಬೆಳ್ಳಿ ದರ: ರೂ. 67,800

ನಗರ: ಮೈಸೂರು

22ಕ್ಯಾರೆಟ್ ಚಿನ್ನ ರೂ. 44,100 (200 ರೂಪಾಯಿ ಏರಿಕೆ)

24 ಕ್ಯಾರೆಟ್ ಚಿನ್ನ ರೂ. 48,110 (220 ರೂಪಾಯಿ ಏರಿಕೆ)

ಬೆಳ್ಳಿ ದರ: ರೂ. 67,800

ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 44,100 (200 ರೂಪಾಯಿ ಏರಿಕೆ)

24 ಕ್ಯಾರೆಟ್ ಚಿನ್ನ ರೂ. 48,110 (220 ರೂಪಾಯಿ ಏರಿಕೆ)

ಬೆಳ್ಳಿ ದರ: ರೂ. 67,800

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 46,250 (150 ರೂಪಾಯಿ ಏರಿಕೆ)

24 ಕ್ಯಾರೆಟ್ ಚಿನ್ನ ರೂ. 50,340 (40 ರೂಪಾಯಿ ಏರಿಕೆ)

ಬೆಳ್ಳಿ ದರ: ರೂ. 67,800

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 46,120 (100 ರೂಪಾಯಿ ಏರಿಕೆ)

24 ಕ್ಯಾರೆಟ್ ಚಿನ್ನ ರೂ. 47,120 (100 ರೂಪಾಯಿ ಏರಿಕೆ)

ಬೆಳ್ಳಿ ದರ: ರೂ. 67,800

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 46,120 (100 ರೂಪಾಯಿ ಏರಿಕೆ)

24 ಕ್ಯಾರೆಟ್ ಚಿನ್ನ ರೂ. 47,120 (100 ರೂಪಾಯಿ ಏರಿಕೆ)

ಬೆಳ್ಳಿ ದರ: ರೂ. 67,800

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 46,120 (100 ರೂಪಾಯಿ ಏರಿಕೆ)

24 ಕ್ಯಾರೆಟ್ ಚಿನ್ನ ರೂ. 47,120 (100 ರೂಪಾಯಿ ಏರಿಕೆ)

ಬೆಳ್ಳಿ ದರ: ರೂ. 67,800

ನಗರ: ಜೈಪುರ

22ಕ್ಯಾರೆಟ್ ಚಿನ್ನ ರೂ. 46,250 (150 ರೂಪಾಯಿ ಏರಿಕೆ)

24 ಕ್ಯಾರೆಟ್ ಚಿನ್ನ ರೂ. 50,340 (40 ರೂಪಾಯಿ ಏರಿಕೆ)

ಬೆಳ್ಳಿ ದರ: ರೂ. 67,800

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 44,400 (50 ರೂಪಾಯಿ ಏರಿಕೆ)

24ಕ್ಯಾರೆಟ್ ಚಿನ್ನ ರೂ. 48,440 (60 ರೂಪಾಯಿ ಏರಿಕೆ)

ಬೆಳ್ಳಿ ದರ: ರೂ. 67,800

ನಗರ: ಕೊಯಿಮತ್ತೂರು

22ಕ್ಯಾರೆಟ್ ಚಿನ್ನ ರೂ. 44,400 (50 ರೂಪಾಯಿ ಏರಿಕೆ)

24ಕ್ಯಾರೆಟ್ ಚಿನ್ನ ರೂ. 48,440 (60 ರೂಪಾಯಿ ಏರಿಕೆ)

ಬೆಳ್ಳಿ ದರ: ರೂ. 67,800

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 44,100 (200 ರೂಪಾಯಿ ಏರಿಕೆ)

24ಕ್ಯಾರೆಟ್ ಚಿನ್ನ ರೂ. 48,110 (220 ರೂಪಾಯಿ ಏರಿಕೆ)

ಬೆಳ್ಳಿ ದರ: ರೂ. 67,800

ನಗರ: ಮಧುರೈ

22ಕ್ಯಾರೆಟ್ ಚಿನ್ನ ರೂ. 44,400 (50 ರೂಪಾಯಿ ಏರಿಕೆ)

24ಕ್ಯಾರೆಟ್ ಚಿನ್ನ ರೂ. 48,440 (60 ರೂಪಾಯಿ ಏರಿಕೆ)

ಬೆಳ್ಳಿ ದರ: ರೂ. 67,800

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 46,600 (200 ರೂಪಾಯಿ ಏರಿಕೆ)

24 ಕ್ಯಾರೆಟ್ ಚಿನ್ನ: ರೂ. 48,600 (200 ರೂಪಾಯಿ ಏರಿಕೆ)

ಬೆಳ್ಳಿ ಬೆಲೆ: ರೂ. 67,800

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 46,600 (200 ರೂಪಾಯಿ ಏರಿಕೆ)

24 ಕ್ಯಾರೆಟ್ ಚಿನ್ನ: ರೂ. 48,600 (200 ರೂಪಾಯಿ ಏರಿಕೆ)

ಬೆಳ್ಳಿ ಬೆಲೆ: ರೂ. 67,800

ನಗರ: ಭುವನೇಶ್ವರ

22ಕ್ಯಾರೆಟ್ ಚಿನ್ನ: ರೂ. 44,100 (200 ರೂಪಾಯಿ ಏರಿಕೆ)

24 ಕ್ಯಾರೆಟ್ ಚಿನ್ನ ರೂ. 48,110 (220 ರೂಪಾಯಿ ಏರಿಕೆ)

ಬೆಳ್ಳಿ ಬೆಲೆ: ರೂ. 67,800

ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ ರೂ. 46,250 (150 ರೂಪಾಯಿ ಏರಿಕೆ)

24 ಕ್ಯಾರೆಟ್ ಚಿನ್ನ ರೂ. 50,340 (40 ರೂಪಾಯಿ ಏರಿಕೆ)

ಬೆಳ್ಳಿ ಬೆಲೆ: ರೂ. 67,800

ನಗರ: ಕೋಲ್ಕತ್ತಾ

22ಕ್ಯಾರೆಟ್ ಚಿನ್ನ ರೂ. 46,270 (10 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,970 (10 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 67,800

English summary

Gold And Silver Rate In India's Major Cities On June 22, 2021

Gold, silver rate in India's major cities including Bengaluru, Chennai, Mumbai, Delhi on June 22, 2021
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X