For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಏರಿಕೆ: ನವೆಂಬರ್ 28ರ ದರ ತಿಳಿದುಕೊಳ್ಳಿ

|

ನವದೆಹಲಿ, ನವೆಂಬರ್ 28: ದೇಶದ ವಿವಿಧ ನಗರಗಳಲ್ಲಿ ನವೆಂಬರ್ 28ರಂದು ಚಿನ್ನದ ಬೆಲೆ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ.

 

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 45,040ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 49,140 ರೂಪಾಯಿ ದಾಖಲಾಗಿದೆ.

ಎಂಸಿಎಕ್ಸ್ ನಲ್ಲಿ ನವೆಂಬರ್ 28ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 47,640.00ರು ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡು 62,119ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ 0.03ರಷ್ಟು ಏರಿಕೆಯಾಗಿ 1,792.60 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಶೇ 1.87ರಷ್ಟು ಇಳಿಕೆಯಾಗಿ 23.13 ಯುಎಸ್ ಡಾಲರ್‌ನಷ್ಟಿದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ ರೂ. 45,040

24 ಕ್ಯಾರೆಟ್ ಚಿನ್ನ ರೂ. 49,150

ಬೆಳ್ಳಿ ದರ: ರೂ. 62,000

ನಗರ: ಮೈಸೂರು

22 ಕ್ಯಾರೆಟ್ ಚಿನ್ನ ರೂ. 45,040

24 ಕ್ಯಾರೆಟ್ ಚಿನ್ನ ರೂ. 49,150

ಬೆಳ್ಳಿ ದರ: ರೂ. 62,000

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ ರೂ. 45,040

24 ಕ್ಯಾರೆಟ್ ಚಿನ್ನ ರೂ. 49,150

ಬೆಳ್ಳಿ ದರ: ರೂ. 62,000

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ ರೂ. 47,210

24 ಕ್ಯಾರೆಟ್ ಚಿನ್ನ ರೂ. 51,500

ಬೆಳ್ಳಿ ದರ: ರೂ.62,200

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 47,320

24 ಕ್ಯಾರೆಟ್ ಚಿನ್ನ ರೂ. 48, 320

ಬೆಳ್ಳಿ ದರ: ರೂ. 62,000

ನಗರ: ಕೋಲ್ಕತಾ

22 ಕ್ಯಾರೆಟ್ ಚಿನ್ನ ರೂ. 46,990

24 ಕ್ಯಾರೆಟ್ ಚಿನ್ನ ರೂ. 49, 690

ಬೆಳ್ಳಿ ದರ: ರೂ.62,200

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 47,320

24 ಕ್ಯಾರೆಟ್ ಚಿನ್ನ ರೂ. 48, 320

ಬೆಳ್ಳಿ ದರ: ರೂ. 62,000

ನಗರ: ಜೈಪುರ

22 ಕ್ಯಾರೆಟ್ ಚಿನ್ನ ರೂ. 46,990

24 ಕ್ಯಾರೆಟ್ ಚಿನ್ನ ರೂ. 49,240

ಬೆಳ್ಳಿ ದರ: ರೂ.62,200

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ ರೂ. 45,230

24 ಕ್ಯಾರೆಟ್ ಚಿನ್ನ ರೂ. 49,340

ಬೆಳ್ಳಿ ದರ: ರೂ. 67,200

ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ ರೂ. 45,230

24 ಕ್ಯಾರೆಟ್ ಚಿನ್ನ ರೂ. 49,340

ಬೆಳ್ಳಿ ದರ: ರೂ. 67,200

ನಗರ: ಹೈದರಾಬಾದ್

22 ಕ್ಯಾರೆಟ್ ಚಿನ್ನ ರೂ. 45,040

24 ಕ್ಯಾರೆಟ್ ಚಿನ್ನ ರೂ. 49,140

ಬೆಳ್ಳಿ ದರ: ರೂ.67,200

ನಗರ: ತಿರುವನಂತಪುರಂ

22 ಕ್ಯಾರೆಟ್ ಚಿನ್ನ ರೂ. 45,040

24 ಕ್ಯಾರೆಟ್ ಚಿನ್ನ ರೂ. 49,140

ಬೆಳ್ಳಿ ದರ: ರೂ. 67,200

ಅಹಮದಾಬಾದ್, ಸೂರತ್, ಚಂಡೀಗಢ

ಅಹಮದಾಬಾದ್, ಸೂರತ್, ಚಂಡೀಗಢ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 45,770

24 ಕ್ಯಾರೆಟ್ ಚಿನ್ನ: ರೂ. 49,190

ಬೆಳ್ಳಿ ದರ: ರೂ.62,200

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 45,770

24 ಕ್ಯಾರೆಟ್ ಚಿನ್ನ: ರೂ. 49,190

ಬೆಳ್ಳಿ ದರ: ರೂ.62,200

ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ ರೂ. 45,040

24 ಕ್ಯಾರೆಟ್ ಚಿನ್ನ ರೂ. 49,230

ಬೆಳ್ಳಿ ದರ: ರೂ.62,200

ನಗರ: ಚಂಡೀಗಢ

22 ಕ್ಯಾರೆಟ್ ಚಿನ್ನ ರೂ. 46,090

24 ಕ್ಯಾರೆಟ್ ಚಿನ್ನ ರೂ. 48,990

ಬೆಳ್ಳಿ ದರ: ರೂ.62,200

English summary

Gold And Silver Rate In India's Major Cities On November 28 2021

Gold, silver rate in India's major cities including Bengaluru, Chennai, Mumbai, Delhi on November 28, 2021
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X