For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಮತ್ತಷ್ಟು ಇಳಿಕೆ: ದೇಶದ ವಿವಿಧ ನಗರಗಳ ಸೆ. 07ರ ಬೆಲೆ ತಿಳಿದುಕೊಳ್ಳಿ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮಂಗಳವಾರ (ಸೆ. 07) ಮತ್ತಷ್ಟು ಇಳಿಕೆಗೊಂಡಿರುವುದು ಆಭರಣ ಪ್ರಿಯರಿಗೆ ಸಾಕಷ್ಟು ಖುಷಿ ನೀಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,550 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 50,790 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು 300 ರೂಪಾಯಿ ಕುಸಿದು 65,000 ರೂಪಾಯಿ ದಾಖಲಾಗಿದೆ.

 

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 44,400 (110 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,440 (120 ರೂ. ಇಳಿಕೆ)

ಬೆಳ್ಳಿ ದರ: ರೂ. 65,000

ನಗರ: ಮೈಸೂರು

22ಕ್ಯಾರೆಟ್ ಚಿನ್ನ ರೂ. 44,400 (110 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,440 (120 ರೂ. ಇಳಿಕೆ)

ಬೆಳ್ಳಿ ದರ: ರೂ. 65,000

ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 44,400 (110 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,440 (120 ರೂ. ಇಳಿಕೆ)

ಬೆಳ್ಳಿ ದರ: ರೂ. 65,000

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 46,550 (110 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 50,790 (120 ರೂ. ಇಳಿಕೆ)

ಬೆಳ್ಳಿ ದರ: ರೂ. 65,000

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 46,410 (120 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 47,410 (120 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 65,000

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 46,410 (120 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 47,410 (120 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 65,000

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 46,410 (120 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 47,410 (120 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 65,000

ನಗರ: ಜೈಪುರ

22ಕ್ಯಾರೆಟ್ ಚಿನ್ನ ರೂ. 46,610 (100 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,810 (100 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 65,000

Google Pay ಆ್ಯಪ್‌ನಲ್ಲಿ FD ತೆರೆಯುವುದು ಹೇಗೆ? ಇಲ್ಲಿ ತಿಳಿಯಿರಿ

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 44,740 (50 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 48,810 (50 ರೂ. ಇಳಿಕೆ)

ಬೆಳ್ಳಿ ದರ: ರೂ. 65,000

ನಗರ: ಕೊಯಿಮತ್ತೂರು

22ಕ್ಯಾರೆಟ್ ಚಿನ್ನ ರೂ. 44,740 (50 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 48,810 (50 ರೂ. ಇಳಿಕೆ)

ಬೆಳ್ಳಿ ದರ: ರೂ. 65,000

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 44,400 (110 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 48,440 (120 ರೂ. ಇಳಿಕೆ)

ಬೆಳ್ಳಿ ದರ: ರೂ. 65,000

ನಗರ: ಮಧುರೈ

22ಕ್ಯಾರೆಟ್ ಚಿನ್ನ ರೂ. 44,740 (50 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 48,810 (50 ರೂ. ಇಳಿಕೆ)

ಬೆಳ್ಳಿ ದರ: ರೂ. 65,000

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 45,580 (200 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ: ರೂ. 47,580 (200 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 65,000

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 45,580 (200 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ: ರೂ. 47,580 (200 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 65,000

ನಗರ: ಭುವನೇಶ್ವರ

22ಕ್ಯಾರೆಟ್ ಚಿನ್ನ: ರೂ. 46,250 (100 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,440 (100 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 65,300

ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ ರೂ. 46,210 (100 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,960 (100 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 65,300

ನಗರ: ಕೋಲ್ಕತ್ತಾ

22ಕ್ಯಾರೆಟ್ ಚಿನ್ನ ರೂ. 46,850 (100 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 49,550 (100 ರೂ. ಇಳಿಕೆ)

ಬೆಳ್ಳಿ ದರ: ರೂ. 65,300

English summary

Gold And Silver Rate In India's Major Cities On September 07, 2021

Gold, silver rate in India's major cities including Bengaluru, Chennai, Mumbai, Delhi on September 07, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X