For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಸತತ 4ನೇ ದಿನ ಇಳಿಕೆ: ಸೆ. 09ರ ಬೆಲೆ ಇಲ್ಲಿದೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಸತತ ನಾಲ್ಕನೇ ದಿನ ಕುಸಿತಗೊಂಡಿದ್ದು, ಗುರುವಾರ (ಸೆ. 09) ಚಿನ್ನದ ಬೆಲೆ ಕುಸಿದಿರುವುದು ಆಭರಣ ಪ್ರಿಯರಿಗೆ ಖುಷಿ ನೀಡಿದೆ.

 

ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,100 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 50,300 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು 900 ರೂಪಾಯಿ ಕುಸಿದು 63,900 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 44,000 (100 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,000 (110 ರೂ. ಇಳಿಕೆ)

ಬೆಳ್ಳಿ ದರ: ರೂ. 63,900

ನಗರ: ಮೈಸೂರು

22ಕ್ಯಾರೆಟ್ ಚಿನ್ನ ರೂ. 44,000 (100 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,000 (110 ರೂ. ಇಳಿಕೆ)

ಬೆಳ್ಳಿ ದರ: ರೂ. 63,900

ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 44,000 (100 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,000 (110 ರೂ. ಇಳಿಕೆ)

ಬೆಳ್ಳಿ ದರ: ರೂ. 63,900

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 46,100 (150 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 50,300 (150 ರೂ. ಇಳಿಕೆ)

ಬೆಳ್ಳಿ ದರ: ರೂ. 63,900

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 46,000 (120 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 47,000 (120 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 63,900

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 46,000 (120 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 47,000 (120 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 63,900

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 46,000 (120 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 47,000 (120 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 63,900

ನಗರ: ಜೈಪುರ

22ಕ್ಯಾರೆಟ್ ಚಿನ್ನ ರೂ. 46,190 (110 ರೂಪಾಯಿ ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,390 (110 ರೂಪಾಯಿ ಇಳಿಕೆ)

ಬೆಳ್ಳಿ ದರ: ರೂ. 63,900

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 44,340 (180 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 48,370 (200 ರೂ. ಇಳಿಕೆ)

ಬೆಳ್ಳಿ ದರ: ರೂ. 63,900

ನಗರ: ಕೊಯಿಮತ್ತೂರು

22ಕ್ಯಾರೆಟ್ ಚಿನ್ನ ರೂ. 44,340 (180 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 48,370 (200 ರೂ. ಇಳಿಕೆ)

ಬೆಳ್ಳಿ ದರ: ರೂ. 63,900

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 44,000 (100 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 48,000 (110 ರೂ. ಇಳಿಕೆ)

ಬೆಳ್ಳಿ ದರ: ರೂ. 63,900

ನಗರ: ಮಧುರೈ

22ಕ್ಯಾರೆಟ್ ಚಿನ್ನ ರೂ. 44,340 (180 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 48,370 (200 ರೂ. ಇಳಿಕೆ)

ಬೆಳ್ಳಿ ದರ: ರೂ. 63,900

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 45,000 (80 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ: ರೂ. 47,000 (80 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 63,900

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 45,000 (80 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ: ರೂ. 47,000 (80 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 63,900

ನಗರ: ಭುವನೇಶ್ವರ

22ಕ್ಯಾರೆಟ್ ಚಿನ್ನ: ರೂ. 45,890 (110 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,090 (110 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 63,900

ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ ರೂ. 45,790 (110 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,590 (110 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 63,900

ನಗರ: ಕೋಲ್ಕತ್ತಾ

22ಕ್ಯಾರೆಟ್ ಚಿನ್ನ ರೂ. 46,540 (110 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 49,240 (110 ರೂ. ಇಳಿಕೆ)

ಬೆಳ್ಳಿ ದರ: ರೂ. 63,900

English summary

Gold And Silver Rate In India's Major Cities On September 09, 2021

Gold, silver rate in India's major cities including Bengaluru, Chennai, Mumbai, Delhi on September 09, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X