For Quick Alerts
ALLOW NOTIFICATIONS  
For Daily Alerts

Gold- Silver Rate: ಪ್ರಮುಖ ನಗರಗಳಲ್ಲಿ ಸೆ. 15ರ ಚಿನ್ನ, ಬೆಳ್ಳಿ ದರ

|

ಚಿನ್ನ ಅಥವಾ ಬೆಳ್ಳಿ ಆಭರಣಗಳನ್ನು ಖರೀದಿಸಬೇಕು ಅಂತಿದ್ದೀರಾ? ಚಿನ್ನ, ಬೆಳ್ಳಿಯಲ್ಲಿ ಹೂಡಿಕೆ ಉದ್ದೇಶದಿಂದ ಹಣವನ್ನು ಹಾಕಬೇಕು ಎಂದಿದ್ದೀರಾ? ನೀವಿರುವ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ, ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಬೇಕಾ? ಆ ಎಲ್ಲ ಮಾಹಿತಿ ಇಲ್ಲಿ ಒಂದೇ ಕಡೆ ಸಿಗುತ್ತದೆ.

ವರ್ಷದಲ್ಲಿ 30%ಗೂ ಹೆಚ್ಚು ರಿಟರ್ನ್ಸ್ ನೀಡಿದ ಗೋಲ್ಡ್ ಇಟಿಎಫ್ ಗಳು

ಸೆಪ್ಟೆಂಬರ್ 15ನೇ ತಾರೀಕಿನ ಮಂಗಳವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 49,000 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 53,450 ರುಪಾಯಿ ಇದೆ. ಬೆಳ್ಳಿ ಕೇಜಿಗೆ 69,500 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

ಕರ್ನಾಟಕದ ಪ್ರಮುಖ ನಗರಗಳು
 

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು

22 ಕ್ಯಾರೆಟ್ 10 ಗ್ರಾಮ್ ಗೆ 49,000

24 ಕ್ಯಾರೆಟ್ 10 ಗ್ರಾಮ್ ಗೆ 53,450

ಬೆಳ್ಳಿ 1 ಕೇಜಿಗೆ 69,500

ಮೈಸೂರು

22 ಕ್ಯಾರೆಟ್ 10 ಗ್ರಾಮ್ ಗೆ 49,000

24 ಕ್ಯಾರೆಟ್ 10 ಗ್ರಾಮ್ ಗೆ 53,450

ಬೆಳ್ಳಿ 1 ಕೇಜಿಗೆ 69,500

ಮಂಗಳೂರು

22 ಕ್ಯಾರೆಟ್ 10 ಗ್ರಾಮ್ ಗೆ 49,000

24 ಕ್ಯಾರೆಟ್ 10 ಗ್ರಾಮ್ ಗೆ 53,450

ಬೆಳ್ಳಿ 1 ಕೇಜಿಗೆ 69,500

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ

22 ಕ್ಯಾರೆಟ್ 10 ಗ್ರಾಮ್ ಗೆ 49,520

24 ಕ್ಯಾರೆಟ್ 10 ಗ್ರಾಮ್ ಗೆ 54,020

ಬೆಳ್ಳಿ 1 ಕೇಜಿಗೆ 69,500

ಹೈದರಾಬಾದ್

22 ಕ್ಯಾರೆಟ್ 10 ಗ್ರಾಮ್ ಗೆ 49,520

24 ಕ್ಯಾರೆಟ್ 10 ಗ್ರಾಮ್ ಗೆ 54,020

ಬೆಳ್ಳಿ 1 ಕೇಜಿಗೆ 69,500

ಕೊಯಮತ್ತೂರು

22 ಕ್ಯಾರೆಟ್ 10 ಗ್ರಾಮ್ ಗೆ 49,520

24 ಕ್ಯಾರೆಟ್ 10 ಗ್ರಾಮ್ ಗೆ 54,020

ಬೆಳ್ಳಿ 1 ಕೇಜಿಗೆ 69,500

ವಿಜಯವಾಡ

ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 49,520

24 ಕ್ಯಾರೆಟ್ 10 ಗ್ರಾಮ್ ಗೆ 54,020

ಬೆಳ್ಳಿ 1 ಕೇಜಿಗೆ 69,500

ವಿಶಾಖಪಟ್ಟಣ

22 ಕ್ಯಾರೆಟ್ 10 ಗ್ರಾಮ್ ಗೆ 49,520

24 ಕ್ಯಾರೆಟ್ 10 ಗ್ರಾಮ್ ಗೆ 54,020

ಬೆಳ್ಳಿ 1 ಕೇಜಿಗೆ 69,500

ಮದುರೈ

22 ಕ್ಯಾರೆಟ್ 10 ಗ್ರಾಮ್ ಗೆ 49,520

24 ಕ್ಯಾರೆಟ್ 10 ಗ್ರಾಮ್ ಗೆ 54,020

ಬೆಳ್ಳಿ 1 ಕೇಜಿಗೆ 69,500

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು
 

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ

22 ಕ್ಯಾರೆಟ್ ಚಿನ್ನ 50,450

24 ಕ್ಯಾರೆಟ್ ಚಿನ್ನ 55,030

ಬೆಳ್ಳಿ 1 ಕೇಜಿಗೆ 69,500

ಮುಂಬೈ

22 ಕ್ಯಾರೆಟ್ ಚಿನ್ನ 50,450

24 ಕ್ಯಾರೆಟ್ ಚಿನ್ನ 51,450

ಬೆಳ್ಳಿ 1 ಕೇಜಿಗೆ 69,500

ನಾಗಪುರ

22 ಕ್ಯಾರೆಟ್ ಚಿನ್ನ 50,450

24 ಕ್ಯಾರೆಟ್ ಚಿನ್ನ 51,450

ಬೆಳ್ಳಿ 1 ಕೇಜಿಗೆ 69,500

ಪುಣೆ

22 ಕ್ಯಾರೆಟ್ ಚಿನ್ನ 50,450

24 ಕ್ಯಾರೆಟ್ ಚಿನ್ನ 51,450

ಬೆಳ್ಳಿ 1 ಕೇಜಿಗೆ 69,500

ಜೈಪುರ

22 ಕ್ಯಾರೆಟ್ ಚಿನ್ನ 50,450

24 ಕ್ಯಾರೆಟ್ ಚಿನ್ನ 55,030

ಬೆಳ್ಳಿ 1 ಕೇಜಿಗೆ 69,500

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್

22 ಕ್ಯಾರೆಟ್ ಚಿನ್ನ 50,450

24 ಕ್ಯಾರೆಟ್ ಚಿನ್ನ 52,840

ಬೆಳ್ಳಿ 1 ಕೇಜಿಗೆ 69,500

ಚಂಡೀಗಢ

22 ಕ್ಯಾರೆಟ್ ಚಿನ್ನ 50,540

24 ಕ್ಯಾರೆಟ್ ಚಿನ್ನ 53,200

ಬೆಳ್ಳಿ 1 ಕೇಜಿಗೆ 69,500

ಭುವನೇಶ್ವರ್

22 ಕ್ಯಾರೆಟ್ ಚಿನ್ನ 49,520

24 ಕ್ಯಾರೆಟ್ ಚಿನ್ನ 54,020

ಬೆಳ್ಳಿ 1 ಕೇಜಿಗೆ 69,500

ಕೋಲ್ಕತ್ತಾ

22 ಕ್ಯಾರೆಟ್ ಚಿನ್ನ 50,900

24 ಕ್ಯಾರೆಟ್ ಚಿನ್ನ 53,600

ಬೆಳ್ಳಿ 1 ಕೇಜಿಗೆ 69,500

English summary

Gold And Silver Rate In India's Major Cities On September 15, 2020

Gold and silver rate in India's major cities including Bengaluru, Chennai, Mumbai, Delhi on September 14, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X