For Quick Alerts
ALLOW NOTIFICATIONS  
For Daily Alerts

Gold and Silver Rate: ಪ್ರಮುಖ ನಗರಗಳಲ್ಲಿ ಸೆ. 16ರ ಚಿನ್ನ, ಬೆಳ್ಳಿ ದರ

|

ಚಿನ್ನ ಅಥವಾ ಬೆಳ್ಳಿ ಒಡವೆಗಳನ್ನು ಖರೀದಿಸಬೇಕು ಅಂತಿದ್ದೀರಾ? ಚಿನ್ನ, ಬೆಳ್ಳಿಯಲ್ಲಿ ಹೂಡಿಕೆ ಉದ್ದೇಶದಿಂದ ಹಣ ಹಾಕಬೇಕು ಎಂದಿದ್ದೀರಾ? ನೀವು ಇರುವ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ, ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಬೇಕಾ? ಆ ಎಲ್ಲ ಮಾಹಿತಿ ಒಂದೇ ಕಡೆ ಸಿಗುತ್ತದೆ.

ಸೆಪ್ಟೆಂಬರ್ 16ನೇ ತಾರೀಕಿನ ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 49,100 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 53,560 ರುಪಾಯಿ ಇದೆ. ಬೆಳ್ಳಿ ಕೇಜಿಗೆ 69,000 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

ಕರ್ನಾಟಕದ ಪ್ರಮುಖ ನಗರಗಳು
 

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು

22 ಕ್ಯಾರೆಟ್ 10 ಗ್ರಾಮ್ ಗೆ 49,100

24 ಕ್ಯಾರೆಟ್ 10 ಗ್ರಾಮ್ ಗೆ 53,560

ಬೆಳ್ಳಿ 1 ಕೇಜಿಗೆ 69,000

ಮೈಸೂರು

22 ಕ್ಯಾರೆಟ್ 10 ಗ್ರಾಮ್ ಗೆ 49,100

24 ಕ್ಯಾರೆಟ್ 10 ಗ್ರಾಮ್ ಗೆ 53,560

ಬೆಳ್ಳಿ 1 ಕೇಜಿಗೆ 69,000

ಮಂಗಳೂರು

22 ಕ್ಯಾರೆಟ್ 10 ಗ್ರಾಮ್ ಗೆ 49,100

24 ಕ್ಯಾರೆಟ್ 10 ಗ್ರಾಮ್ ಗೆ 53,560

ಬೆಳ್ಳಿ 1 ಕೇಜಿಗೆ 69,000

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ

22 ಕ್ಯಾರೆಟ್ 10 ಗ್ರಾಮ್ ಗೆ 49,450

24 ಕ್ಯಾರೆಟ್ 10 ಗ್ರಾಮ್ ಗೆ 53,950

ಬೆಳ್ಳಿ 1 ಕೇಜಿಗೆ 69,000

ಹೈದರಾಬಾದ್

22 ಕ್ಯಾರೆಟ್ 10 ಗ್ರಾಮ್ ಗೆ 49,450

24 ಕ್ಯಾರೆಟ್ 10 ಗ್ರಾಮ್ ಗೆ 53,950

ಬೆಳ್ಳಿ 1 ಕೇಜಿಗೆ 69,000

ಕೊಯಮತ್ತೂರು

22 ಕ್ಯಾರೆಟ್ 10 ಗ್ರಾಮ್ ಗೆ 49,450

24 ಕ್ಯಾರೆಟ್ 10 ಗ್ರಾಮ್ ಗೆ 53,950

ಬೆಳ್ಳಿ 1 ಕೇಜಿಗೆ 69,000

ವಿಜಯವಾಡ

ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 49,450

24 ಕ್ಯಾರೆಟ್ 10 ಗ್ರಾಮ್ ಗೆ 54,950

ಬೆಳ್ಳಿ 1 ಕೇಜಿಗೆ 69,000

ವಿಶಾಖಪಟ್ಟಣ

22 ಕ್ಯಾರೆಟ್ 10 ಗ್ರಾಮ್ ಗೆ 49,450

24 ಕ್ಯಾರೆಟ್ 10 ಗ್ರಾಮ್ ಗೆ 53,950

ಬೆಳ್ಳಿ 1 ಕೇಜಿಗೆ 69,000

ಮದುರೈ

22 ಕ್ಯಾರೆಟ್ 10 ಗ್ರಾಮ್ ಗೆ 49,450

24 ಕ್ಯಾರೆಟ್ 10 ಗ್ರಾಮ್ ಗೆ 53,950

ಬೆಳ್ಳಿ 1 ಕೇಜಿಗೆ 69,000

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು
 

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ

22 ಕ್ಯಾರೆಟ್ ಚಿನ್ನ 50,400

24 ಕ್ಯಾರೆಟ್ ಚಿನ್ನ 54,980

ಬೆಳ್ಳಿ 1 ಕೇಜಿಗೆ 69,000

ಮುಂಬೈ

22 ಕ್ಯಾರೆಟ್ ಚಿನ್ನ 50,580

24 ಕ್ಯಾರೆಟ್ ಚಿನ್ನ 51,580

ಬೆಳ್ಳಿ 1 ಕೇಜಿಗೆ 69,000

ನಾಗಪುರ

22 ಕ್ಯಾರೆಟ್ ಚಿನ್ನ 50,580

24 ಕ್ಯಾರೆಟ್ ಚಿನ್ನ 51,580

ಬೆಳ್ಳಿ 1 ಕೇಜಿಗೆ 69,000

ಪುಣೆ

22 ಕ್ಯಾರೆಟ್ ಚಿನ್ನ 50,580

24 ಕ್ಯಾರೆಟ್ ಚಿನ್ನ 51,580

ಬೆಳ್ಳಿ 1 ಕೇಜಿಗೆ 69,000

ಜೈಪುರ

22 ಕ್ಯಾರೆಟ್ ಚಿನ್ನ 50,400

24 ಕ್ಯಾರೆಟ್ ಚಿನ್ನ 54,980

ಬೆಳ್ಳಿ 1 ಕೇಜಿಗೆ 69,000

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್

22 ಕ್ಯಾರೆಟ್ ಚಿನ್ನ 50,580

24 ಕ್ಯಾರೆಟ್ ಚಿನ್ನ 53,970

ಬೆಳ್ಳಿ 1 ಕೇಜಿಗೆ 69,000

ಚಂಡೀಗಢ

22 ಕ್ಯಾರೆಟ್ ಚಿನ್ನ 50,540

24 ಕ್ಯಾರೆಟ್ ಚಿನ್ನ 53,200

ಬೆಳ್ಳಿ 1 ಕೇಜಿಗೆ 69,000

ಭುವನೇಶ್ವರ್

22 ಕ್ಯಾರೆಟ್ ಚಿನ್ನ 49,450

24 ಕ್ಯಾರೆಟ್ ಚಿನ್ನ 53,950

ಬೆಳ್ಳಿ 1 ಕೇಜಿಗೆ 69,000

ಕೋಲ್ಕತ್ತಾ

22 ಕ್ಯಾರೆಟ್ ಚಿನ್ನ 50,900

24 ಕ್ಯಾರೆಟ್ ಚಿನ್ನ 53,600

ಬೆಳ್ಳಿ 1 ಕೇಜಿಗೆ 69,000

English summary

Gold And Silver Rate In India's Major Cities On September 16, 2020

Gold and silver rate in India's major cities including Bengaluru, Chennai, Delhi on September 16, 2020.
Company Search
COVID-19