For Quick Alerts
ALLOW NOTIFICATIONS  
For Daily Alerts

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌: ಚಿನ್ನದ ಬೆಲೆ ಇಳಿಕೆ, 10 ಗ್ರಾಂ ಬೆಲೆ ಎಷ್ಟಿದೆ?

|

ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿದ್ದವರಿಗೆ ಗುಡ್‌ನ್ಯೂಸ್ ಇಲ್ಲಿದೆ. ಅದೇನಂದ್ರೆ ಹಳದಿ ಲೋಹದ ಬೆಲೆ ಸತತ ಇಳಿಕೆಗೊಂಡಿದ್ದು ಆಭರಣ ಮಾಡಿಸುವವರಿಗೆ ಸಾಕಷ್ಟು ಉಳಿತಾಯವಾಗಲಿದೆ.

 

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮಂಗಳವಾರ (ಸೆ. 28) ಮತ್ತೆ ಇಳಿಕೆಗೊಂಡಿದ್ದು, ಆಭರಣ ಪ್ರಿಯರಿಗೆ ಮತ್ತಷ್ಟು ಖುಷಿ ನೀಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,350 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 49,480 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 150 ರೂಪಾಯಿ ಕುಸಿದು 60,100 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 43,200 (150 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 47,130 (160 ರೂ. ಇಳಿಕೆ)

ಬೆಳ್ಳಿ ದರ: ರೂ. 60,100

ನಗರ: ಮೈಸೂರು

22ಕ್ಯಾರೆಟ್ ಚಿನ್ನ ರೂ. 43,200 (150 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 47,130 (160 ರೂ. ಇಳಿಕೆ)

ಬೆಳ್ಳಿ ದರ: ರೂ. 60,100

ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 43,200 (150 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 47,130 (160 ರೂ. ಇಳಿಕೆ)

ಬೆಳ್ಳಿ ದರ: ರೂ. 60,100

2021 ಫೋರ್ಸ್ ಗೂರ್ಖಾ ಭಾರತದಲ್ಲಿ ಬಿಡುಗಡೆ: ಬೆಲೆ 13.59 ಲಕ್ಷ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 45,350 (150 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 49,480 (160 ರೂ. ಇಳಿಕೆ)

ಬೆಳ್ಳಿ ದರ: ರೂ. 60,100

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 45,040 (240 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 46,040 (240 ರೂ. ಇಳಿಕೆ)

ಬೆಳ್ಳಿ ದರ: ರೂ. 60,100

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 45,040 (240 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 46,040 (240 ರೂ. ಇಳಿಕೆ)

ಬೆಳ್ಳಿ ದರ: ರೂ. 60,100

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 45,040 (240 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 46,040 (240 ರೂ. ಇಳಿಕೆ)

ಬೆಳ್ಳಿ ದರ: ರೂ. 60,100

ನಗರ: ಜೈಪುರ

22ಕ್ಯಾರೆಟ್ ಚಿನ್ನ ರೂ. 45,100 (200 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 47,400 (150 ರೂ. ಇಳಿಕೆ)

ಬೆಳ್ಳಿ ದರ: ರೂ. 60,100

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 43,550 (40 ರೂ. ಏರಿಕೆ)

24ಕ್ಯಾರೆಟ್ ಚಿನ್ನ ರೂ. 47,510 (40 ರೂ. ಏರಿಕೆ)

ಬೆಳ್ಳಿ ದರ: ರೂ. 60,100

ನಗರ: ಕೊಯಿಮತ್ತೂರು

22ಕ್ಯಾರೆಟ್ ಚಿನ್ನ ರೂ. 43,550 (40 ರೂ. ಏರಿಕೆ)

24ಕ್ಯಾರೆಟ್ ಚಿನ್ನ ರೂ. 47,510 (40 ರೂ. ಏರಿಕೆ)

ಬೆಳ್ಳಿ ದರ: ರೂ. 60,100

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 43,200 (150 ರೂ. ಇಳಿಕೆ)

24ಕ್ಯಾರೆಟ್ ಚಿನ್ನ ರೂ. 47,130 (160 ರೂ. ಇಳಿಕೆ)

ಬೆಳ್ಳಿ ದರ: ರೂ. 60,100

ನಗರ: ಮಧುರೈ

22ಕ್ಯಾರೆಟ್ ಚಿನ್ನ ರೂ. 43,550 (40 ರೂ. ಏರಿಕೆ)

24ಕ್ಯಾರೆಟ್ ಚಿನ್ನ ರೂ. 47,510 (40 ರೂ. ಏರಿಕೆ)

ಬೆಳ್ಳಿ ದರ: ರೂ. 60,100

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 44,380 (100 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ: ರೂ. 47,520 (190 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 60,100

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 44,380 (100 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ: ರೂ. 47,520 (190 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 60,100

ನಗರ: ಭುವನೇಶ್ವರ

22ಕ್ಯಾರೆಟ್ ಚಿನ್ನ: ರೂ. 43,550 (20 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 46,400 (1070 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 60,100

ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ ರೂ. 44,000 (100 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 46,800 (100 ರೂ. ಇಳಿಕೆ)

ಬೆಳ್ಳಿ ಬೆಲೆ: ರೂ. 60,100

ನಗರ: ಕೋಲ್ಕತ್ತಾ

22ಕ್ಯಾರೆಟ್ ಚಿನ್ನ ರೂ. 45,600 (150 ರೂ. ಇಳಿಕೆ)

24 ಕ್ಯಾರೆಟ್ ಚಿನ್ನ ರೂ. 48,300 (150 ರೂ. ಇಳಿಕೆ)

ಬೆಳ್ಳಿ ದರ: ರೂ. 60,100

English summary

Gold And Silver Rate In India's Major Cities On September 28, 2021

Gold, silver rate in India's major cities including Bengaluru, Chennai, Mumbai, Delhi on September 28, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X