ಡಿ.30: ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಾಗಿದೆ?
ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 30ರಂದು ಬುಧವಾರ ಚಿನ್ನದ ಬೆಲೆ
ಕೊಂಚ ತಗ್ಗಿದೆ. ಎಂಸಿಎಕ್ಸ್ನಲ್ಲಿ ಡಿಸೆಂಬರ್ 30ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 47,690.00ರು ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡು 61862ರು ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.09ರಷ್ಟು ಇಳಿಕೆಯಾಗಿ 1,803.10ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.20ರಷ್ಟು ಏರಿಕೆಯಾಗಿ 23.05ಯುಎಸ್ ಡಾಲರ್ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 45,900ರೂ ಇದೆ, 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48, 990 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,760ರೂ ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 48, 760ರೂ. ಇದೆ.
ಇನ್ನು ದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 47,050 ರೂ. ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 51,320 ರೂ. ಇದೆ. ಚೆನ್ನೈನಲ್ಲಿ 45,020ರೂ. ಹಾಗೂ ಅಪರಂಜಿ 49,120ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 47,050 ರು ಹಾಗೂ 49,750ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 45,900 ರೂ (+750 ರೂ )
24 ಕ್ಯಾರೆಟ್ ಚಿನ್ನ 48,990 ರೂ (-270 ರೂ )
ಬೆಳ್ಳಿ ದರ: 61,600 ರೂಪಾಯಿ
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 45,900 ರೂ (+750 ರೂ )
24 ಕ್ಯಾರೆಟ್ ಚಿನ್ನ 48,990 ರೂ (-270 ರೂ )
ಬೆಳ್ಳಿ ದರ: 61,600 ರೂಪಾಯಿ
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 45,900 ರೂ (+750 ರೂ )
24 ಕ್ಯಾರೆಟ್ ಚಿನ್ನ 48,990 ರೂ (-270 ರೂ )
ಬೆಳ್ಳಿ ದರ: 61,600 ರೂಪಾಯಿ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,050 ರೂ (-250 ರೂ )
24 ಕ್ಯಾರೆಟ್ ಚಿನ್ನ 51,320 ರೂ (-280 ರೂ )
ಬೆಳ್ಳಿ ದರ: 61,600 ರೂಪಾಯಿ (-900 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,760 ರೂ (-250 ರೂ )
24 ಕ್ಯಾರೆಟ್ ಚಿನ್ನ 48, 760 ರೂ (-250 ರೂ )
ಬೆಳ್ಳಿ ದರ: 61,600 ರೂಪಾಯಿ (-900 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,050 ರೂ (-250 ರೂ )
24 ಕ್ಯಾರೆಟ್ ಚಿನ್ನ 49, 750 ರೂ (-250 ರೂ )
ಬೆಳ್ಳಿ ದರ: 61,600 ರೂಪಾಯಿ (-900 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,050 (-310 ರೂ )
24 ಕ್ಯಾರೆಟ್ ಚಿನ್ನ ರೂ. 48,570 (-310 ರೂ )
ಬೆಳ್ಳಿ ದರ: 61,600 ರೂಪಾಯಿ (-900 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,130 (-160 ರೂ )
24 ಕ್ಯಾರೆಟ್ ಚಿನ್ನ ರೂ. 49,400 (-140 ರೂ )
ಬೆಳ್ಳಿ ದರ: 61,600 ರೂಪಾಯಿ (-900 ರೂ)
ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 45,020 ರೂ (-250 ರೂ )
24 ಕ್ಯಾರೆಟ್ ಚಿನ್ನ 49,120 ರೂ (-270 ರೂ )
ಬೆಳ್ಳಿ ದರ: 65,500 ರೂಪಾಯಿ (-800 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 45,020 ರೂ (-250 ರೂ )
24 ಕ್ಯಾರೆಟ್ ಚಿನ್ನ 49,120 ರೂ (-270 ರೂ )
ಬೆಳ್ಳಿ ದರ: 65,500 ರೂಪಾಯಿ (-800 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 45,900 ರೂ (+750 ರೂ )
24 ಕ್ಯಾರೆಟ್ ಚಿನ್ನ 48,990 ರೂ (-270 ರೂ )
ಬೆಳ್ಳಿ ದರ: 65,500 ರೂಪಾಯಿ (-800 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 45,900 ರೂ (+750 ರೂ )
24 ಕ್ಯಾರೆಟ್ ಚಿನ್ನ 48,990 ರೂ (-270 ರೂ )
ಬೆಳ್ಳಿ ದರ: 61,600 ರೂಪಾಯಿ (-900 ರೂ)
ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,400 (-250 ರೂ)
24 ಕ್ಯಾರೆಟ್ ಚಿನ್ನ: ರೂ. 49,100 (-100 ರೂ )
ಬೆಳ್ಳಿ ದರ: 61,600 ರೂಪಾಯಿ (-900 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,400 (-250 ರೂ)
24 ಕ್ಯಾರೆಟ್ ಚಿನ್ನ: ರೂ. 49,100 (-100 ರೂ )
ಬೆಳ್ಳಿ ದರ: 61,600 ರೂಪಾಯಿ (-900 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 45,050 (-150 ರೂ )
24 ಕ್ಯಾರೆಟ್ ಚಿನ್ನ ರೂ. 49,150 (-150 ರೂ )
ಬೆಳ್ಳಿ ದರ: 61,600 ರೂಪಾಯಿ (-900 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,890 (-10 ರೂ)
24 ಕ್ಯಾರೆಟ್ ಚಿನ್ನ ರೂ. 48,790 (-10 ರೂ)
ಬೆಳ್ಳಿ ದರ: 61,600 ರೂಪಾಯಿ (------)