For Quick Alerts
ALLOW NOTIFICATIONS  
For Daily Alerts

Today's Gold, Silver Rate: ಪ್ರಮುಖ ನಗರಗಳ ಜೂನ್ 27ರ ಚಿನ್ನ, ಬೆಳ್ಳಿ ದರ

|

ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. 500 ರುಪಾಯಿ ಹೆಚ್ಚಳವಾಗಿದೆ. ಜೂನ್ 27 ರಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,750 ರುಪಾಯಿ ದಾಖಲಾಗಿದೆ. ಜೂನ್ 26 ರಂದು 45,250 ರುಪಾಯಿ ದಾಖಲಾಗಿತ್ತು.

ಶುದ್ಧ ಚಿನ್ನವು 10 ಗ್ರಾಂ 49,820 ರುಪಾಯಿಗೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಕೇಜಿಗೆ 48,100 ರುಪಾಯಿಗೆ ನಿಂತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ.

ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು
 

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ ರೂ. 45,750

24 ಕ್ಯಾರೆಟ್ ಚಿನ್ನ ರೂ. 49,820

ಬೆಳ್ಳಿ ದರ: ರೂ. 48,100

ನಗರ: ಮೈಸೂರು

22 ಕ್ಯಾರೆಟ್ ಚಿನ್ನ ರೂ. 45,750

24 ಕ್ಯಾರೆಟ್ ಚಿನ್ನ ರೂ. 49,820

ಬೆಳ್ಳಿ ದರ: ರೂ. 48,100

ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 45,750

24 ಕ್ಯಾರೆಟ್ ಚಿನ್ನ ರೂ. 49,820

ಬೆಳ್ಳಿ ದರ: ರೂ. 48,100

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ ರೂ. 47,200

24 ಕ್ಯಾರೆಟ್ ಚಿನ್ನ ರೂ. 48,400

ಬೆಳ್ಳಿ ದರ: ರೂ. 48,100

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 47350

24 ಕ್ಯಾರೆಟ್ ಚಿನ್ನ ರೂ. 48350

ಬೆಳ್ಳಿ ದರ: ರೂ. 48,100

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 47350

24 ಕ್ಯಾರೆಟ್ ಚಿನ್ನ ರೂ. 48350

ಬೆಳ್ಳಿ ದರ: ರೂ. 48,100

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 47350

24 ಕ್ಯಾರೆಟ್ ಚಿನ್ನ ರೂ. 48350

ಬೆಳ್ಳಿ ದರ: ರೂ. 48,100

ನಗರ: ಜೈಪುರ

22 ಕ್ಯಾರೆಟ್ ಚಿನ್ನ ರೂ. 47200

24 ಕ್ಯಾರೆಟ್ ಚಿನ್ನ ರೂ. 48400

ಬೆಳ್ಳಿ ದರ: ರೂ. 48,100

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22 ಕ್ಯಾರೆಟ್ ಚಿನ್ನ ರೂ. 46400

24 ಕ್ಯಾರೆಟ್ ಚಿನ್ನ ರೂ. 50610

ಬೆಳ್ಳಿ ದರ: ರೂ. 48,100

ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ ರೂ. 46400

24 ಕ್ಯಾರೆಟ್ ಚಿನ್ನ ರೂ. 50610

ಬೆಳ್ಳಿ ದರ: ರೂ. 48,100

ನಗರ: ಹೈದರಾಬಾದ್

22 ಕ್ಯಾರೆಟ್ ಚಿನ್ನ ರೂ. 46400

24 ಕ್ಯಾರೆಟ್ ಚಿನ್ನ ರೂ. 50610

ಬೆಳ್ಳಿ ದರ: ರೂ. 48,100

ನಗರ: ಮದುರೈ

22ಕ್ಯಾರೆಟ್ ಚಿನ್ನ ರೂ. 46400

24 ಕ್ಯಾರೆಟ್ ಚಿನ್ನ ರೂ. 50610

ಬೆಳ್ಳಿ ದರ: ರೂ. 48,100

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 47090

24 ಕ್ಯಾರೆಟ್ ಚಿನ್ನ: ರೂ. 48530

ಬೆಳ್ಳಿ ಬೆಲೆ: ರೂ. 48,100

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 47090

24 ಕ್ಯಾರೆಟ್ ಚಿನ್ನ: ರೂ. 48530

ಬೆಳ್ಳಿ ಬೆಲೆ: ರೂ. 48,100

ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ: ರೂ. 46400

24 ಕ್ಯಾರೆಟ್ ಚಿನ್ನ: ರೂ. 50610

ಬೆಳ್ಳಿ ಬೆಲೆ: ರೂ. 48,100

ನಗರ: ಚಂಡೀಗಢ

22 ಕ್ಯಾರೆಟ್ ಚಿನ್ನ: ರೂ. 46800

24 ಕ್ಯಾರೆಟ್ ಚಿನ್ನ: ರೂ. 48800

ಬೆಳ್ಳಿ ಬೆಲೆ: ರೂ. 48,100

ನಗರ: ಕೋಲ್ಕತ್ತಾ

22 ಕ್ಯಾರೆಟ್ ಚಿನ್ನ: ರೂ. 47710

24 ಕ್ಯಾರೆಟ್ ಚಿನ್ನ: ರೂ. 48980

ಬೆಳ್ಳಿ ಬೆಲೆ: ರೂ. 48,100

English summary

Gold Prices Increased On 27th June Silver Prices At Rs 48100

Gold- Silver prices Up on Saturday in Indian markets. Here is the India's major cities latest rates.
Story first published: Saturday, June 27, 2020, 20:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more