For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳ ದರ ಇಲ್ಲಿದೆ

|

ಏರುತ್ತಲೇ ಸಾಗಿದ್ದ ಚಿನ್ನದ ಬೆಲೆ ಮಂಗಳವಾರ ಇಳಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,300 ರುಪಾಯಿ ದಾಖಲಾಗಿದೆ. 24 ಕ್ಯಾರೆಟ್ ಚಿನ್ನ 10 ಗ್ರಾಂ 48,320 ರುಪಾಯಿ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 700 ರುಪಾಯಿ ಏರಿಕೆಗೊಂಡಿದ್ದು, 48,700 ರುಪಾಯಿ ದಾಖಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ್ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು
 

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 44,300

24 ಕ್ಯಾರೆಟ್ ಚಿನ್ನ ರೂ. 48,320

ಬೆಳ್ಳಿ ದರ: ರೂ. 48,700

ನಗರ: ಮೈಸೂರು

22ಕ್ಯಾರೆಟ್ ಚಿನ್ನ ರೂ. 44,300

24 ಕ್ಯಾರೆಟ್ ಚಿನ್ನ ರೂ. 48,320

ಬೆಳ್ಳಿ ದರ: ರೂ. 48,700

ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 44,300

24 ಕ್ಯಾರೆಟ್ ಚಿನ್ನ ರೂ. 48,320

ಬೆಳ್ಳಿ ದರ: ರೂ. 48,700

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 46,000

24 ಕ್ಯಾರೆಟ್ ಚಿನ್ನ ರೂ. 47,810

ಬೆಳ್ಳಿ ದರ: ರೂ. 48,700

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 45,900

24 ಕ್ಯಾರೆಟ್ ಚಿನ್ನ ರೂ. 46,900

ಬೆಳ್ಳಿ ದರ: ರೂ. 48,700

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 45,900

24 ಕ್ಯಾರೆಟ್ ಚಿನ್ನ ರೂ. 46,900

ಬೆಳ್ಳಿ ದರ: ರೂ. 48,700

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 45,900

24 ಕ್ಯಾರೆಟ್ ಚಿನ್ನ ರೂ. 46,900

ಬೆಳ್ಳಿ ದರ: ರೂ. 48,700

ನಗರ: ಜೈಪುರ

22 ಕ್ಯಾರೆಟ್ ಚಿನ್ನ ರೂ. 46,000

24 ಕ್ಯಾರೆಟ್ ಚಿನ್ನ ರೂ. 47,810

ಬೆಳ್ಳಿ ದರ: ರೂ. 48,700

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 45,230

24ಕ್ಯಾರೆಟ್ ಚಿನ್ನ ರೂ. 49,010

ಬೆಳ್ಳಿ ದರ: ರೂ. 48,700

ನಗರ: ಕೊಯಿಮತ್ತೂರು

22ಕ್ಯಾರೆಟ್ ಚಿನ್ನ ರೂ. 45,230

24ಕ್ಯಾರೆಟ್ ಚಿನ್ನ ರೂ. 49,010

ಬೆಳ್ಳಿ ದರ: ರೂ. 48,700

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 45,230

24ಕ್ಯಾರೆಟ್ ಚಿನ್ನ ರೂ. 49,010

ಬೆಳ್ಳಿ ದರ: ರೂ. 48,700

ನಗರ: ಮಧುರೈ

22ಕ್ಯಾರೆಟ್ ಚಿನ್ನ ರೂ. 45,230

24ಕ್ಯಾರೆಟ್ ಚಿನ್ನ ರೂ. 49,010

ಬೆಳ್ಳಿ ದರ: ರೂ. 48,700

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 45,480

24 ಕ್ಯಾರೆಟ್ ಚಿನ್ನ: ರೂ. 47,700

ಬೆಳ್ಳಿ ಬೆಲೆ: ರೂ. 48,700

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 45,480

24 ಕ್ಯಾರೆಟ್ ಚಿನ್ನ: ರೂ. 47,700

ಬೆಳ್ಳಿ ಬೆಲೆ: ರೂ. 48,700

ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ: ರೂ. 45,230

24 ಕ್ಯಾರೆಟ್ ಚಿನ್ನ: ರೂ. 49,010

ಬೆಳ್ಳಿ ಬೆಲೆ: ರೂ. 48,700

ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ: ರೂ. 46,000

24 ಕ್ಯಾರೆಟ್ ಚಿನ್ನ: ರೂ. 48,000

ಬೆಳ್ಳಿ ಬೆಲೆ: ರೂ. 48,700

ನಗರ: ಕೋಲ್ಕತ್ತಾ

22 ಕ್ಯಾರೆಟ್ ಚಿನ್ನ: ರೂ. 46,000

24 ಕ್ಯಾರೆಟ್ ಚಿನ್ನ: ರೂ. 48,000

ಬೆಳ್ಳಿ ಬೆಲೆ: ರೂ. 48,700

English summary

Gold Prices Slide On 26 May

Gold prices Slide on Tuesday in Indian markets. India's major cities latest rates here
Story first published: Tuesday, May 26, 2020, 17:23 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more