For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಇಳಿಕೆ: ಒಂದು ತಿಂಗಳ ಕನಿಷ್ಠ ಮಟ್ಟದ ಸಮೀಪ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಕುಸಿತ ಮುಂದುವರಿದಿದ್ದು, ಬುಧವಾರವೂ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಒಂದು ತಿಂಗಳ ಕನಿಷ್ಠ ಮಟ್ಟಕ್ಕೆ ಸಮೀಪದಲ್ಲಿದ್ದು 10 ಗ್ರಾಂಗೆ 48,476 ರೂಪಾಯಿ ತಲುಪಿದೆ.

 

ಚಿನ್ನದ ಬೆಲೆ ಇಳಿಕೆ: ಜೂನ್ 15ರಂದು ಯಾವ ನಗರದಲ್ಲಿ ಎಷ್ಟಿದೆ?

ಇದರ ನಡುವೆ ಬೆಳ್ಳಿ ಭವಿಷ್ಯವು ಶೇಕಡಾ 0.4ರಷ್ಟು ಏರಿಕೆ ಕಂಡು, 71,547 ರೂಪಾಯಿಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.2ರಷ್ಟು ಮತ್ತು ಬೆಳ್ಳಿ ಶೇಕಡಾ 0.8ರಷ್ಟು ಕುಸಿದಿದೆ.

ಚಿನ್ನದ ಬೆಲೆ ಇಳಿಕೆ: ಒಂದು ತಿಂಗಳ ಕನಿಷ್ಠ ಮಟ್ಟದ ಸಮೀಪ

ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.2ರಷ್ಟು ಇಳಿಕೆಯಾಗಿ 1,855.12 ಡಾಲರ್‌ಗೆ ತಲುಪಿದ್ದರೆ, ಬೆಳ್ಳಿ ಔನ್ಸ್‌ಗೆ 0.1ರಷ್ಟು ಕುಸಿದು 27.62 ಡಾಲರ್‌ಗೆ ಮುಟ್ಟಿದೆ. ಡಾಲರ್‌ ಸೂಚ್ಯಂಕವು ಇಂದು ಇತರೆ ಕರೆನ್ಸಿಗಳ ವಿರುದ್ಧ ಒಂದು ತಿಂಗಳ ಗರಿಷ್ಠ ಮಟ್ಟದಲ್ಲಿದೆ.

ಇಂದಿನಿಂದ ಚಿನ್ನದ ಹಾಲ್‌ಮಾರ್ಕ್ ಕಡ್ಡಾಯ: ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ

ಭಾರತದಲ್ಲಿ, ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಮೇಲೆ ಇಂದಿನಿಂದ ಹಾಲ್‌ಮಾರ್ಕ್‌ ಕಡ್ಡಾಯವಾಗಿ ಜಾರಿಯಾಗಲಿದ್ದು, ಹಂತ ಹಂತವಾಗಿ ಜಾರಿಗೆ ಬರುತ್ತದೆ ಮತ್ತು ಆರಂಭದಲ್ಲಿ ದೇಶದ 256 ಜಿಲ್ಲೆಗಳಲ್ಲಿ ಇದನ್ನು ಜಾರಿಗೆ ತರಲಾಗುವುದು.

English summary

Gold Prices Today Down Near 1 Month Low: Silver Rates Up

Gold continued to struggle in Indian markets amid a similar overseas trend. Gold futures on MCX were up 0.11% to Rs 48,476 per 10 gram
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X