For Quick Alerts
ALLOW NOTIFICATIONS  
For Daily Alerts

ಮೊಬೈಲ್ ಫೋನ್‌, ಪಾದರಕ್ಷೆ, ಜವಳಿ ಉದ್ಯಮದ ಮೇಲೆ GST ದರ ಹೆಚ್ಚಳ ಸಾಧ್ಯತೆ

|

ಮಾರ್ಚ್ 14ರಂದು(ಶನಿವಾರ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದ್ದು, ಮೊಬೈಲ್ ಫೋನ್‌, ಪಾದರಕ್ಷೆ, ಜವಳಿ ಉದ್ಯಮದ ಮೇಲೆ GST ದರ ಹೆಚ್ಚಾಗುವ ಸಾಧ್ಯತೆ ಇದೆ.

ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಜಿಎಸ್‌ಟಿ ನೆಟ್‌ವರ್ಕ್ ಪೋರ್ಟಲ್‌ನಲ್ಲಿರುವ ಕಾರ್ಯಾಚರಣೆಯ ತೊಂದರೆಗಳ ಬಗ್ಗೆ ಚರ್ಚೆ ನಡೆಯಲಿದೆ. ಈಗಾಗಲೇ ಜಿಎಸ್‌ಟಿಯ ತಾಂತ್ರಿಕ ದೋಷಗಳನ್ನು ನಿವಾರಿಸುವ ಪರಿಹಾರ ಮಾರ್ಗಗಳನ್ನು 15 ದಿನಗಳೊಳಗೆ ಸಲ್ಲಿಸುವಂತೆ ಹಣಕಾಸು ಸಚಿವಾಲಯ ಇನ್ಫೋಸಿಸ್‌ಗೆ ಕೇಳಿದೆ.

ಮೊಬೈಲ್ ಫೋನ್‌, ಪಾದರಕ್ಷೆ, ಜವಳಿ ಉದ್ಯಮದ ಮೇಲೆ GST ಹೆಚ್ಚಳ ಸಾಧ್ಯತೆ

 

ಈಗಾಗಲೇ ಕೇಂದ್ರ ಸರ್ಕಾರವು ಜಿಎಸ್‌ಟಿ ಅನುಷ್ಟಾನದಿಂದಾಗಿ ರಾಜ್ಯಗಳಿಗೆ ಆಗಿರುವ ಆದಾಯ ನಷ್ಟವನ್ನು ತೀರಿಸಲು ಪರಿಹಾರ ನಿಧಿಯಲ್ಲಿ ಹಣವಿಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ, ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಆದಾಯ ಸಂಗ್ರಹಣೆಯನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆಯೂ ಚರ್ಚಿಸಲಾಗುವುದು.

ಏಪ್ರಿಲ್ 1 ರಿಂದ ಜಿಎಸ್‌ಟಿ ಅಡಿಯಲ್ಲಿ ಯೋಜಿತ ಲಾಟರಿ ಯೋಜನೆ ಬಗ್ಗೆಯು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary

GST Hike Chances On Cellphones Footwear Textiles On March 14

The GST Council is likely to rationalise tax rates on five sectors, including mobile phones, footwear and textiles
Story first published: Wednesday, March 11, 2020, 22:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more