For Quick Alerts
ALLOW NOTIFICATIONS  
For Daily Alerts

ಹೀರೋ ಮೆಸ್ಟ್ರೋ ಎಡ್ಜ್‌ 110 ಸಿಸಿ ಸ್ಕೂಟರ್ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ಇಲ್ಲಿದೆ

|

ಹೀರೋ ಮೊಟೊಕಾರ್ಪ್ ಬಿಎಸ್‌ 6 ಎಂಜಿನ್‌ವುಳ್ಳ ಹೊಸ ಮೆಸ್ಟ್ರೋ ಎಡ್ಜ್‌ 110 ಸಿಸಿ ಸ್ಕೂಟರ್‌ ಬಿಡುಗಡೆ ಮಾಡಿದೆ. ಈ ಹೊಸ ಸ್ಕೂಟರ್ 60,950 ರೂಪಾಯಿ ಮೂಲ ಬೆಲೆಯಲ್ಲಿ ಮಾರಾಟವಾಗಲಿದೆ. ಹೆಚ್ಚಿನ ರೂಪಾಂತರವು 62,450 ರೂಪಾಯಿ (ಎಕ್ಸ್ ಶೋ ರೂಂ) ಬೆಲೆಯೊಂದಿಗೆ ಲಭ್ಯವಿದೆ.

 

ಬಿಎಸ್-6 ಮೆಸ್ಟ್ರೋ ಎಡ್ಜ್ ಸ್ಕೂಟರಿನಲ್ಲಿ ಹೆಚ್ಚು ವರ್ಣರಂಜಿತ ಗ್ರಾಫಿಕ್ಸ್ ಅನ್ನು ಹೊಂದಿದೆ. ಇದರಿಂದ ಹೊಸ ಮೆಸ್ಟ್ರೋ ಎಡ್ಜ್ ಸ್ಕೂಟರ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ. ಮೆಸ್ಟ್ರೋ ಎಡ್ಜ್ 110 ಸ್ಕೂಟರಿನಲ್ಲಿ 110 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದೆ.

ಹೀರೋ ಮೆಸ್ಟ್ರೋ ಎಡ್ಜ್‌ 110 ಸಿಸಿ ಸ್ಕೂಟರ್ ಬಿಡುಗಡೆ: ಬೆಲೆ ಎಷ್ಟು?

ಅಲ್ಲದೆ ಈ ಸ್ಕೂಟರಿನಲ್ಲಿ ಸೈಡ್-ಸ್ಟ್ಯಾಂಡ್ ಇಂಡಿಕೇಟರ್, ಲೈಟ್ ಸ್ಟೋವೇಜ್ ಲೈಟ್ ಹೊಂದಿರುವ ಯುಎಸ್ಬಿ ಪೋರ್ಟ್, ಫ್ಯೂಯಲ್ ಫಿಲ್ಲರ್ ಕ್ಯಾಪ್ ಮತ್ತು ಕಾಂಬಿನೇಶನ್ ಲಾಕ್ ಅನ್ನು ಸಹ ಹೊಂದಿದೆ. ಜೊತೆಗೆ ಡಿಜಿಟಲ್ ಇನ್ಸ್ಟ್ರುಮೆಂಟೇಶನ್ ಕನ್ಸೋಲ್ ಜೊತೆಗೆ ಆನ್ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಮತ್ತು ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ. ಜೊತೆಗೆ ಸರ್ವಿಸ್ ರಿಮೈಂಡರ್ ಫಂಕ್ಷನ್ ಅನ್ನು ಕೂಡ ಒಳಗೊಂಡಿದೆ.

ಟ್ರಯಂಪ್ ಬೈಕ್ 2500 ಸಿಸಿ 18.40 ಲಕ್ಷ ರುಪಾಯಿಗೆ ಭಾರತದಲ್ಲಿ ಬಿಡುಗಡೆ

ಸ್ಕೂಟರ್ ಅನ್ನು ಸೀಲ್ ಸಿಲ್ವರ್ ಮತ್ತು ಮಿಡ್‌ನೈಟ್ ಬ್ಲೂ ಸೇರಿದಂತೆ ಎರಡು ಹೊಸ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಪರ್ಲ್ ಫೇಡ್ಲೆಸ್ ವೈಟ್, ಪ್ಯಾಂಥರ್ ಬ್ಲ್ಯಾಕ್, ಟೆಕ್ನೋ ಬ್ಲೂ ಮತ್ತು ಕ್ಯಾಂಡಿ ಬ್ಲೇಜಿಂಗ್ ರೆಡ್ ಇತರ ಆಯ್ಕೆಗಳಾಗಿವೆ.

English summary

Hero MotoCorp Launches New Scooter: Maestro Edge 110 Price And Features

Hero MotoCorp has launched a BS6 compliant variant of the Maestro Edge 110. This new scooter will be selling at a price of ₹60,950 for the base variant.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X