For Quick Alerts
ALLOW NOTIFICATIONS  
For Daily Alerts

$2.5 ಬಿಲಿಯನ್ ಮೌಲ್ಯದ ಅಮೆಜಾನ್ ಷೇರು ಮಾರಾಟ ಮಾಡಿದ ಜೆಫ್ ಬೆಜೋಸ್

|

ಅಮೆಜಾನ್ ಸಂಸ್ಥಾಪಕ ಮತ್ತು ಸಿಇಒ ಹಾಗೂ ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಅವರು ಅಮೆಜಾನ್‌ನ 2.4 ಬಿಲಿಯನ್ ಷೇರುಗಳನ್ನು ಪೂರ್ವ ವ್ಯವಸ್ಥಿತ ವ್ಯಾಪಾರ ಯೋಜನೆಯಡಿ ಮಾರಾಟ ಮಾಡಿದರು.

 

ಚಿನ್ನದ ಬೆಲೆ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ಮೇ 08ರ ಬೆಲೆ ಹೀಗಿದೆ

ಅಮೆರಿಕಾ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ ದಾಖಲಾತಿಗಳನ್ನು ಉಲ್ಲೇಖಿಸಿ ಜೆಫ್ ಬೆಜೋಸ್ 7,39,032 ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

$2.5 ಬಿಲಿಯನ್ ಮೌಲ್ಯದ ಅಮೆಜಾನ್ ಷೇರು ಮಾರಾಟ ಮಾಡಿದ ಜೆಫ್ ಬೆಜೋಸ್

ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದ ಪ್ರಕಾರ, 192.1 ಬಿಲಿಯನ್ ಸಂಪತ್ತಿನ ಒಡೆಯ ಜೆಫ್‌ ಬೇಜೋಸ್ ಅಮೆಜಾನ್‌ನಲ್ಲಿ ಶೇಕಡಾ 10 ಕ್ಕಿಂತಲೂ ಹೆಚ್ಚಿನ ಷೇರು ಹೊಂದಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ನಡುವೆಯು ಅತಿ ಹೆಚ್ಚು ಸಂಪಾದಿಸಿದ ಬಿಲಿಯನೇರ್‌ಗಳಲ್ಲಿ ಜೆಫ್‌ ಬೇಜೋಸ್ ಕೂಡ ಸೇರಿದ್ದಾರೆ.

ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಆನ್‌ಲೈನ್ ಶಾಪಿಂಗ್ ಮಾಡಲು ಜನರನ್ನು ಉತ್ತೇಜಿಸಿದ್ದರಿಂದ ಅಮೆಜಾನ್ ಕಳೆದ ವರ್ಷ ಶೇಕಡಾ 76ರಷ್ಟು ಬೆಳೆದಿದ್ದು, ಷೇರುಗಳು ಈ ವರ್ಷ ಶೇಕಡಾ 1.1ರಷ್ಟು ಹೆಚ್ಚಾಗಿದೆ.

English summary

Jeff Bezos Sells Amazon Shares Worth 2.5 Billion Dollar

Amazon CEO and founder Jeff Bezos, the world's richest person, sold $2.4 billion of the retail giant's stocks under a pre-arranged trading plan.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X