For Quick Alerts
ALLOW NOTIFICATIONS  
For Daily Alerts

ಕೇರಳದಲ್ಲಿ ಜಲ ಟ್ಯಾಕ್ಸಿ ಸೇವೆ ಆರಂಭ

By ಅನಿಲ್ ಆಚಾರ್
|

ಕೇರಳದಲ್ಲಿ ಇದೇ ಮೊದಲ ಬಾರಿಗೆ ಜಲ ಟ್ಯಾಕ್ಸಿ ಸೇವೆ ಆರಂಭಿಸಲಾಗಿದೆ. ಇದನ್ನು ಅಲಪ್ಪುಳದ ಹಿನ್ನೀರಿನಲ್ಲಿ ಆರಂಭ ಮಾಡಲಾಗಿದೆ. ಕ್ಯಾಟರ್ ಮನ್ ಡೀಸೆಲ್ ದೋಣಿಯಲ್ಲಿ ಹತ್ತು ಮಂದಿ ಪ್ರಯಾಣಿಸಬಹುದು. ರಾಜ್ಯ ಜಲ ಸಾರಿಗೆ ಇಲಾಖೆ (SWTD) ಆರಂಭಿಸಲಿರುವ ನಾಲ್ಕು ದೋಣಿಗಳ ಸರಣಿಯಲ್ಲಿ ಇದು ಮೊದಲನೆಯದು.

5 ತಿಂಗಳಲ್ಲಿ ಜಾಗತಿಕ ಪ್ರವಾಸೋದ್ಯಮಕ್ಕೆ 24 ಲಕ್ಷ ಕೋಟಿ ನಷ್ಟ

ಈ ವಾಹನ ಬಳಕೆ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಿದ ನಂತರ SWTDಯಿಂದ ನಾಲ್ಕು ಇಂಥ ದೋಣಿಗಳನ್ನು ಆರ್ಡರ್ ಮಾಡಿ, ಸಾರ್ವಜನಿಕ ಸೇವೆಗಾಗಿ ಬಳಸಲಾಗುತ್ತಿದೆ. ಕೇರಳದಲ್ಲಿ ಅಲಪ್ಪುಳ ಹಿನ್ನೀರು ಪ್ರಮುಖ ಪ್ರವಾಸಿ ತಾಣವಾಗಿದೆ. ಕೇರಳದ ಈ ಜಲ ಟ್ಯಾಕ್ಸಿ ಸೇವೆಯು ಪ್ರವಾಸೋದ್ಯಮದ ಉತ್ತೇಜನಕ್ಕೆ ಮಾತ್ರವಲ್ಲ.

ಕೇರಳದಲ್ಲಿ ಜಲ ಟ್ಯಾಕ್ಸಿ ಸೇವೆ ಆರಂಭ

 

ಇದರ ಜತೆಗೆ ಅಲಪ್ಪುಳದಲ್ಲಿ ನೀರಿರುವ ಭಾಗದಲ್ಲಿ ಇರುವ ಪ್ರದೇಶದಲ್ಲಿದ್ದು, ಅಂಥವರು ಮುಖ್ಯ ಸ್ಥಳಗಳಿಗೆ ತೆರಳುವುದಕ್ಕೆ ಕೂಡ ಇದರಿಂದ ಸಹಾಯ ಆಗಲಿದೆ. ಮುಂದಿನ ಸಲ ನೀವು ಕೇರಳಕ್ಕೆ ತೆರಳುವುದಕ್ಕೆ ಯೋಜನೆ ಹಾಕಿಕೊಂಡಿದ್ದಲ್ಲಿ ಈ ವಾಟರ್ ಟ್ಯಾಕ್ಸಿಯಲ್ಲಿ ಹಿನ್ನೀರಿನ ಅದ್ಭುತವಾದ ಸೌಂದರ್ಯ ಅನುಭವಿಸಲು ಅನುಕೂಲವಾಗುತ್ತದೆ.

English summary

Kerala Government Launched Water Taxi Service

Kerala government has launched water taxi service. Here is the details about this service.
Story first published: Sunday, October 18, 2020, 20:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X