For Quick Alerts
ALLOW NOTIFICATIONS  
For Daily Alerts

LIC ಐಪಿಒ ಇನ್ನಷ್ಟು ದೊಡ್ಡದು; 25% ಷೇರಿನ ಪಾಲು ಮಾರಲಿದೆ ಸರ್ಕಾರ

|

ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (LIC) 25% ತನಕ ಷೇರಿನ ಪಾಲನ್ನು ಮಾರಾಟ ಮಾಡಲು ಮುಂದಾಗಿದ್ದು, ಈ ಹಿಂದೆ ಪ್ರಸ್ತಾವ ಮಾಡಿದ್ದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಷೇರು ಮಾರಲು ಸರ್ಕಾರ ಮುಂದಾಗಿದೆ. ರೀಟೇಲ್ ಹೂಡಿಕೆದಾರರಿಗೆ ಬೋನಸ್ ಮತ್ತು ರಿಯಾಯಿತಿ ಕೂಡ ದೊರೆಯಲಿದೆ.

 

LICಯ ಲ್ಯಾಪ್ಸ್ ಆದ ವಿಮೆಗಳಿಗೆ ಮತ್ತೆ ಜೀವ ನೀಡಲು ಅಕ್ಟೋಬರ್ 9ರ ತನಕ ಅವಕಾಶ

ಎಲ್ ಐಸಿಯಲ್ಲಿ ಶೇಕಡಾ 100ರಷ್ಟಿರುವ ಸರ್ಕಾರದ ಪಾಲನ್ನು 75%ಗೆ ಇಳಿಸಲು ಮುಂದಾಗಿದೆ. ಅದಕ್ಕಾಗಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕಂತಿನಲ್ಲಿ ಮಾರಲು ಪ್ರಸ್ತಾವ ಮಾಡಲಾಗಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಹಣಕಾಸು ಸೇವಾ ಇಲಾಖೆ ಎಲ್ ಐಸಿಯಲ್ಲಿನ ಷೇರು ಮಾರಾಟಕ್ಕೆ ಸಂಪುಟ ತಿರ್ಮಾನದ ಕರಡು ಸಿದ್ಧಪಡಿಸಿದೆ. ಅದನ್ನು ಸೆಬಿ, ಐಆರ್ ಡಿಎ ಹಾಗೂ ನೀತಿ ಆಯೋಗಕ್ಕೂ ಸಲ್ಲಿಸಲಾಗುತ್ತದೆ.

LIC ಐಪಿಒ ಇನ್ನಷ್ಟು ದೊಡ್ಡದು; 25% ಷೇರಿನ ಪಾಲು ಮಾರಲಿದೆ ಸರ್ಕಾರ

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಕೇಂದ್ರ ಸರ್ಕಾರದ ಆದಾಯದಲ್ಲಿ ಭಾರೀ ಇಳಿಕೆ ಆಗಿದೆ. ಆದ್ದರಿಂದ ಈ ಹಿಂದೆ ಎಲ್ ಐಸಿಯಲ್ಲಿ 10% ಪಾಲನ್ನು ಮಾರಾಟ ಮಾಡಬೇಕು ಎಂದಿದ್ದ ಸರ್ಕಾರ, ಈಗ 25% ಪಾಲನ್ನು ಮಾರಲು ಮುಂದಾಗಿದೆ. ರೀಟೇಲ್ ಹೂಡಿಕೆದಾರರಿಗೆ ಈ ಇಶ್ಯೂವಿನಲ್ಲಿ 10% ರಿಯಾಯಿತಿ ದೊರೆಯುತ್ತದೆ. ಎಲ್ ಐಸಿ ಸಿಬ್ಬಂದಿ ಕೂಡ ಈ ರೀತಿಗೆ ಅರ್ಹರು.

English summary

LIC IPO Could Even Bigger With 25 Percent Stake Sale By Government

LIC with a proposal to sell close to 25% can be even bigger than proposed earlier. Investors will get 10% discount and also bonus.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X