For Quick Alerts
ALLOW NOTIFICATIONS  
For Daily Alerts

ಗ್ರಾಹಕರೇ ಗಮನಿಸಿ: ನವೆಂಬರ್ ತಿಂಗಳಲ್ಲಿ 8 ದಿನ ಬ್ಯಾಂಕ್ ರಜೆ

|

ಕೊವಿಡ್ 19 ದೆಸೆಯಿಂದ ಹಲವಾರು ಬ್ಯಾಂಕಿಂಗ್ ವ್ಯವಹಾರಗಳು ಈಗ ಬೆರಳ ತುದಿಯಲ್ಲೇ ಮುಗಿದು ಹೋಗುತ್ತವೆ. ಡಿಜಿಟಲ್, ಆನ್ ಲೈನ್ ವ್ಯವಹಾರ, ವಹಿವಾಟಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಆದರೂ ಕೆಲವು ಬ್ಯಾಂಕಿಂಗ್ ವ್ಯವಹಾರಗಳಿಗೆ ಬ್ಯಾಂಕ್ ಶಾಖೆಗೆ ಹೋಗಬೇಕಾಗುತ್ತದೆ. ಅಲ್ಲದೆ, ಕೆಲ ಬ್ಯಾಂಕುಗಳ ಡಿಜಿಟಲ್ ಶಾಖೆಗಳು ಕೂಡಾ ರಜೆ ದಿನಗಳಂದು ಕಾರ್ಯ ನಿರ್ವಹಿಸುವುದಿಲ್ಲ. ಅಂಥ ವ್ಯವಹಾರಗಳನ್ನು ಮಾಡುವವರಿಗೆ ಅಕ್ಟೋಬರ್ ತಿಂಗಳ ಬ್ಯಾಂಕ್ ರಜಾ ದಿನಗಳ ಮಾಹಿತಿ ನೀಡಲಾಗುತ್ತಿದೆ.

ಗ್ರಾಹಕರೇ ಗಮನಿಸಿ: ನವೆಂಬರ್ ತಿಂಗಳಲ್ಲಿ 8 ದಿನ ಬ್ಯಾಂಕ್ ರಜೆ

 

ಸಾರ್ವಜನಿಕ ಬ್ಯಾಂಕ್ ಇರಲಿ ಅಥವಾ ಖಾಸಗಿಯೇ ಇರಲಿ, ಬ್ಯಾಂಕಿಂಗ್ ವ್ಯವಹಾರಗಳಿಗೆ ತೆರಳುವ ಮುನ್ನ ಈ ಪಟ್ಟಿಯ ಬಗ್ಗೆ ಮಾಹಿತಿ ನಿಮ್ಮಲ್ಲಿ ಇರಲಿ. ಸುಖಾ ಸುಮ್ಮನೆ ಅಲೆದಾಟ ತಪ್ಪುತ್ತದೆ. 2020ರ ನವೆಂಬರ್ ತಿಂಗಳಲ್ಲಿ 8 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜಾ ಇರುತ್ತದೆ. ದೀಪಾವಳಿ, ಗುರು ನಾನಕ್ ಜಯಂತಿ ರಜೆ ಜೊತೆಗೆ ನಾಲ್ಕು ಭಾನುವಾರ, 2 ಶನಿವಾರದ ರಜೆ ಇದೆ. ರಜಾ ದಿನಗಳ ಪಟ್ಟಿ ಹೀಗಿದೆ:

2020ನೇ ಸಾಲಿನ ನವೆಂಬರ್ ತಿಂಗಳ ರಜೆ ಪಟ್ಟಿ

ನವೆಂಬರ್ 1: ಭಾನುವಾರ (ಕನ್ನಡ ರಾಜ್ಯೋತ್ಸವ)

ನವೆಂಬರ್ 8: ಭಾನುವಾರ

ನವೆಂಬರ್ 14: ಎರಡನೇ ಶನಿವಾರ/ ದೀಪಾವಳಿ

ನವೆಂಬರ್ 15: ಭಾನುವಾರ

ನವೆಂಬರ್ 16: ಬಲಿಪಾಡ್ಯಮಿ/ ದೀಪಾವಳಿ

ನವೆಂಬರ್ 22: ಭಾನುವಾರ

ನವೆಂಬರ್ 28: ನಾಲ್ಕನೇ ಶನಿವಾರ

ನವೆಂಬರ್ 29: ಭಾನುವಾರ

ನವೆಂಬರ್ 30: ಗುರು ನಾನಕ್ ಜಯಂತಿ

English summary

List of Bank Holidays in November 2020

Here is the list of Bank holidays October 2020. Total 8 days holidays for public and private banks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X