For Quick Alerts
ALLOW NOTIFICATIONS  
For Daily Alerts

ಮೇ 01ರ ಎಲ್‌ಪಿಜಿ ಸಿಲಿಂಡರ್ ಬೆಲೆ: ಯಾವ ನಗರದಲ್ಲಿ ಎಷ್ಟು ರೂ. ಏರಿಕೆ?

|

ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಪೆಟ್ರೋಲ್, ಡೀಸೆಲ್ ದರದ ನಡುವೆ ಜನಸಾಮಾನ್ಯರು ಕಷ್ಟ ಪಡುತ್ತಿರುವ ಈ ಸಂದರ್ಭದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಾಗದೇ ಇರುವುದು ತುಸು ನೆಮ್ಮದಿ ತರಿಸಿದೆ. ಮೇ ತಿಂಗಳಲ್ಲಿ ಸರ್ಕಾರಿ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿಲ್ಲ.

 

ಪ್ರತಿ ತಿಂಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಪರಿಶೀಲನೆಗೊಳ್ಳಲಿದ್ದು, ಹೊಸ ದರಗಳು ಪ್ರಕಟಗೊಳ್ಳುತ್ತವೆ. ಆದರೆ ಮೇ ತಿಂಗಳಿನಲ್ಲಿ ಎಲ್‌ಪಿಜಿ ಬೆಲೆ ಬದಲಾಗದೆ ಉಳಿದಿದ್ದು ಯಥಾಸ್ಥಿತಿ ಮುಂದುವರಿದಿದೆ.

ಮೇ 01ರ ಎಲ್‌ಪಿಜಿ ಸಿಲಿಂಡರ್ ಬೆಲೆ: ಯಾವ ನಗರದಲ್ಲಿ ಎಷ್ಟು ರೂ. ಏರಿಕೆ?

ಇಂದು ಸಬ್ಸಿಡಿ ಅಷ್ಟೇ ಇಲ್ಲದೆ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲೂ ಯಾವುದೇ ಬದಲಾವಣೆಗಳಾಗಿಲ್ಲ. ಕಳೆದ ತಿಂಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 10 ರೂಪಾಯಿ ಕಡಿತಗೊಳಿಸಲಾಗಿತ್ತು.

ದೇಶದ ಪ್ರಮುಖ ನಗರಗಳಲ್ಲಿ ಮೇ ತಿಂಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಈ ಕೆಳಕಂಡಂತಿದೆ.

ನವದೆಹಲಿ: 809 ರೂಪಾಯಿ
ಕೋಲ್ಕತ್ತಾ: 835.50 ರೂಪಾಯಿ
ಮುಂಬೈ: 809 ರೂಪಾಯಿ
ಚೆನ್ನೈ: 825 ರೂಪಾಯಿ
ಗುರುಗಾವ್: 818 ರೂಪಾಯಿ
ನೋಯ್ಡ: 807 ರೂಪಾಯಿ
ಬೆಂಗಳೂರು: 812 ರೂಪಾಯಿ
ಭುವನೇಶ್ವರ: 835.50 ರೂಪಾಯಿ
ಚಂಡೀಗಡ: 818.50 ರೂಪಾಯಿ
ಹೈದ್ರಾಬಾದ್: 861.50 ರೂಪಾಯಿ
ಜೈಪುರ: 813 ರೂಪಾಯಿ
ಲಕ್ನೋ: 847 ರೂಪಾಯಿ

English summary

LPG Cylinder Rates: May 1st Unchanged

On the first day of every month, the state oil companies changes the price of LPG gas cylinders. May 1st LPG Prices Unchanged.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X