For Quick Alerts
ALLOW NOTIFICATIONS  
For Daily Alerts

ಮಾರುಕಟ್ಟೆ ಮೌಲ್ಯ: ಕಳೆದ ವಾರ ಇನ್ಫೋಸಿಸ್‌ಗೆ ಭರ್ಜರಿ ಲಾಭ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳಲ್ಲಿ ಎಂಟರ ಮಾರುಕಟ್ಟೆ ಮೌಲ್ಯ ಕಳೆದ ವಾರ 72, 442. 88ಕೋಟಿ ರುಪಾಯಿ ಹೆಚ್ಚಳವಾಗಿದೆ. ಈ ಪೈಕಿ ಐಟಿ ದಿಗ್ಗಜ ಇನ್ಫೋಸಿಸ್ ಭಾರಿ ಗಳಿಕೆ ದಾಖಲಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಳೆದ ವಾರ ಕೊಂಚ ಮೌಲ್ಯ ಕಳೆದುಕೊಂಡು ಡಲ್ ಹೊಡೆದಿವೆ.

 

* ಇನ್ಫೋಸಿಸ್ 24, 962. 94 ಕೋಟಿ ರು ಏರಿಕೆ ಕಂಡು 5,85,564.20 ಕೋಟಿ ರು ಮೌಲ್ಯಕ್ಕೇರಿದೆ.

* ದೇಶದ ಅತಿದೊಡ್ಡ ಐಟಿ ಸಂಸ್ಥೆ ಟಿಸಿಎಸ್ 18, 458.26 ಕೋಟಿ ರು ಏರಿಕೆ ಕಂಡು 11, 30, 763.01 ಕೋಟಿ ರು ಗೇರಿದೆ.

* ಎಚ್‌ಡಿಎಫ್‌ಸಿ ಬ್ಯಾಂಕ್ 12,123.8 ಕೋಟಿ ರು ಸೇರಿಸಿಕೊಂಡು 8,55, 086. 25 ಕೋಟಿ ರು ಮೌಲ್ಯಕ್ಕೇರಿದೆ.

* ಬಜಾಜ್ ಫೈನಾನ್ಸ್ 6,643.53 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡು, 3,34, 716.18 ಕೋಟಿ ರು ಗೇರಿದೆ.

* ಎಚ್ಡಿಎಫ್‌ಸಿ ಮೌಲ್ಯ 4,435.47 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡು, 4,62, 992.20 ಕೋಟಿ ರು ಗೇರಿದೆ.

* ಕೋಟಕ್ ಮಹೀಂದ್ರಾ ಬ್ಯಾಂಕ್ 2,648. 24 ಕೋಟಿ ರು ಏರಿಕೆಯಾಗಿ 3,83, 741. 06 ಕೋಟಿ ರು ಗೆ ತಲುಪಿದೆ.

* ಐಸಿಐಸಿಸಿ ಬ್ಯಾಂಕ್ 2,230.82 ಕೋಟಿ ರು ಏರಿಕೆ ಕಂಡು 4,23,733.91 ಕೋಟಿ ರು ಗೇರಿದೆ.
* ಹಿಂದೂಸ್ತಾನ್ ಲಿವರ್ ಮೌಲ್ಯ 939.82 ಕೋಟಿ ರು ಏರಿಕೆ ಕಂಡು 5,18, 265.12ಕೋಟಿ ರು ಗೇರಿದೆ.

ಮಾರುಕಟ್ಟೆ ಮೌಲ್ಯ: ಕಳೆದ ವಾರ ಇನ್ಫೋಸಿಸ್‌ಗೆ ಭರ್ಜರಿ ಲಾಭ

ಮಾರುಕಟ್ಟೆ ಮೌಲ್ಯ ಇಳಿಕೆ:

ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 25, 294.37 ಕೋಟಿ ರು ಇಳಿಕೆ ಕಂಡು 13, 55, 784 .49 ಕೋಟಿ ರು ಆಗಿದ್ದು, ಭಾರಿ ಕುಸಿತ ಕಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರುಕಟ್ಟೆ ಮೌಲ್ಯ 2,320.4 ಕೋಟಿ ರು ಇಳಿಕೆಗೊಂಡು 3,40, 206.19 ಕೋಟಿ ರು ಗೆ ಕುಸಿತವಾಗಿದೆ.

 

ಟಾಪ್ ಮೌಲ್ಯಯುತ ಕಂಪನಿ: ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಲಿವರ್, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬಜಾಜ್ ಫೈನಾನ್ಸ್.

English summary

Market Cap: Eight of the top-10 most valued firms jump in last week Infosys gain

Market Cap: Eight of the top-10 most valued firms together added ₹72,442.88 crore in market valuation last week as Infosys biggest gainer.
Story first published: Sunday, March 14, 2021, 14:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X