For Quick Alerts
ALLOW NOTIFICATIONS  
For Daily Alerts

2022ಕ್ಕೆ ಮರ್ಸಿಡಿಸ್ ಬೆಂಜ್‌ನ ಎಲ್ಲಾ ವಾಹನಗಳು ಎಲೆಕ್ಟ್ರಿಕ್ ಆಗಲಿವೆ

|

ಸದ್ಯ ವಿಶ್ವದ ಅಗ್ರಗಣ್ಯ ರಾಷ್ಟ್ರಗಳೆಲ್ಲಾ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಸಾಕಷ್ಟು ಪ್ರೋತ್ಸಾಹ ನೀಡುವುದರ ಜೊತೆಗೆ ಮೋಟಾರ್ ಕಂಪನಿಯ ಎಲ್ಲಾ ವಿಭಾಗಗಳಲ್ಲಿ ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಕೆಗೆ ಮುಂದಾಗುತ್ತಿದ್ದು, ಇದರಲ್ಲಿ ಮರ್ಸಿಡಿಸ್ ಬೆಂಜ್ ಕೂಡ ಹೊರತಾಗಿಲ್ಲ.

 

2022ರಿಂದ ಎಲ್ಲಾ ವಾಹನಗಳು ಎಲೆಕ್ಟ್ರಿಕ್ ಆಗಿರಲಿದ್ದು, 2025 ರಿಂದ, ಹೊಸದಾಗಿ ಪ್ರಾರಂಭಿಸಲಾದ ತನ್ನೆಲ್ಲಾ ವಾಹನದ ಮಾಡೆಲ್‌ಗಳು ಎಲೆಕ್ಟ್ರಿಕ್ ಮಾತ್ರ ಆಗಿರಲಿದೆ. ಗ್ರಾಹಕರು ಪ್ರತಿಯೊಂದು ಮಾದರಿಗೆ ಆಲ್-ಎಲೆಕ್ಟ್ರಿಕ್ ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಅದರಲ್ಲೂ 2025ರಿಂದ ಮಾರುಕಟ್ಟೆ ಪ್ರವೇಶಿಸಲಿರುವ ಹೊಸ ರೀತಿಯ ಮಾಡೆಲ್‌ಗಳು ಎಲ್ಲವೂ ಎಲೆಕ್ಟ್ರಿಕ್ ಆಗಿರಲಿದೆ.

2022ಕ್ಕೆ ಮರ್ಸಿಡಿಸ್ ಬೆಂಜ್‌ನ ಎಲ್ಲಾ ವಾಹನಗಳು ಎಲೆಕ್ಟ್ರಿಕ್ ಆಗಲಿವೆ

ದಶಕದ ಅಂತ್ಯದ ವೇಳೆಗೆ, ಕಂಪನಿಯು ಸೇವೆ ಸಲ್ಲಿಸುವ ಎಲ್ಲಾ ವಿಭಾಗಗಳಲ್ಲಿ ಮರ್ಸಿಡಿಸ್ ಬೆಂಜ್ ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳನ್ನು (ಬಿಇವಿ) ಹೊಂದಿರುತ್ತದೆ. ಎಲೆಕ್ಟ್ರಿಕ್-ಫಸ್ಟ್ ನಿಂದ ಎಲೆಕ್ಟ್ರಿಕ್-ಮಾತ್ರಕ್ಕೆ ಬದಲಾಗುತ್ತಿರುವ ಐಷಾರಾಮಿ ಕಾರು ಕಂಪನಿಯು ಭವಿಷ್ಯದತ್ತ ಗುರಿ ಹೊಂದಿದೆ.

ಇದಕ್ಕೆ ಅನುಕೂಲವಾಗುವಂತೆ, ಮರ್ಸಿಡಿಸ್ ವಿಶ್ವಾದ್ಯಂತ 5,30,000 ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ. ಒಟ್ಟಾರೆಯಾಗಿ, 2022 ಮತ್ತು 2030 ರ ನಡುವೆ ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳಲ್ಲಿ ಹೂಡಿಕೆಯು 40 ಶತಕೋಟಿ ಯೂರೋಗೂ ಅಧಿಕವಾಗಿರುತ್ತದೆ.

Read more about: car ಕಾರು
English summary

Mercedes Benz Prepares To Go All Electric By 2022: 40 Billion Euro Investment

By 2022, Mercedes-Benz will have battery electric vehicles (BEV) in all segments the company serves.
Story first published: Thursday, July 22, 2021, 22:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X