For Quick Alerts
ALLOW NOTIFICATIONS  
For Daily Alerts

ಏರುತ್ತಲೇ ಸಾಗಿದ ಪೆಟ್ರೋಲ್, ಡೀಸೆಲ್ ದರ: ಜೂನ್ 09ರ ಲೇಟೆಸ್ಟ್‌ ಮಾಹಿತಿ

|

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಬುಧವಾರ (ಜೂನ್ 09) ತೈಲ ದರವನ್ನು ಮತ್ತೆ ಏರಿಕೆ ಮಾಡಿವೆ. ಈ ಮೂಲಕ ವಾಹನ ಸವಾರರು ಪೆಟ್ರೋಲ್, ಡೀಸೆಲ್ ದರದ ಸತತ ಏರಿಕೆಯಿಂದ ಕಂಗೆಟ್ಟಿದ್ದಾರೆ. ಈಗಾಗಲೇ ಅನೇಕ ನಗರಗಳಲ್ಲಿ ಪೆಟ್ರೋಲ್ ದರ ನೂರರ ಗಡಿ ದಾಟಿದ್ರೂ, ತೈಲ ಬೆಲೆ ಏರಿಕೆ ಮಾತ್ರ ನಿಲ್ಲುತ್ತಿಲ್ಲ.

 

ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 25 ಪೈಸೆ ಏರಿಕೆಗೊಂಡು 95.56 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 25 ಪೈಸೆ ಹೆಚ್ಚಾಗಿ 86.47 ರೂಪಾಯಿಗೆ ಮುಟ್ಟಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ಮೂರು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 3 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 3 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 9: 98.84 (35 ಪೈಸೆ ಏರಿಕೆ)

ಜೂನ್ 8: 98.49

ಜೂನ್ 7: 98.55

ಡೀಸೆಲ್ (ಪ್ರತಿ ಲೀಟರ್)

ಜೂನ್ 9: 91.75 (34 ಪೈಸೆ ಏರಿಕೆ)

ಜೂನ್ 8: 91.41

ಜೂನ್ 7: 90.81

ನವದೆಹಲಿಯಲ್ಲಿ ಕಳೆದ 3 ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ 3 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 9: 95.56 (25 ಪೈಸೆ ಏರಿಕೆ)

ಜೂನ್ 8: 95.31

ಜೂನ್ 7: 94.76

ಡೀಸೆಲ್ (ಪ್ರತಿ ಲೀಟರ್)

ಜೂನ್ 9: 86.47 (25 ಪೈಸೆ ಏರಿಕೆ)

ಜೂನ್ 8: 86.22

ಜೂನ್ 7: 86.28

ಈ ಷೇರಿನ ಬೆಲೆ ಕೇವಲ 10 ದಿನದಲ್ಲಿ ಡಬಲ್ ಆಗಿದೆ!

ಮುಂಬೈನಲ್ಲಿ ಕಳೆದ 3 ದಿನಗಳಲ್ಲಿ ಇಂಧನ ದರ
 

ಮುಂಬೈನಲ್ಲಿ ಕಳೆದ 3 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 9: 101.76 (24 ಪೈಸೆ ಏರಿಕೆ)

ಜೂನ್ 8: 101.52

ಜೂನ್ 7: 100.98

ಡೀಸೆಲ್ (ಪ್ರತಿ ಲೀಟರ್)

ಜೂನ್ 9: 93.85 (27 ಪೈಸೆ ಏರಿಕೆ)

ಜೂನ್ 8: 93.58

ಜೂನ್ 7: 92.99

Alert: ಜೂನ್‌ನಲ್ಲಿ SBI, HDFC, ICICI ಬ್ಯಾಂಕ್‌ನ ಈ ವಿಶೇಷ ಯೋಜನೆಗಳು ಮುಕ್ತಾಯ

ಚೆನ್ನೈನಲ್ಲಿ ಕಳೆದ 3 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 3 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 9: 96.94 (23 ಪೈಸೆ ಏರಿಕೆ)

ಜೂನ್ 8: 96.77

ಜೂನ್ 7: 96.23

ಡೀಸೆಲ್ (ಪ್ರತಿ ಲೀಟರ್)

ಜೂನ್ 9: 91.15 (23 ಪೈಸೆ ಏರಿಕೆ)

ಜೂನ್ 8: 90.97

ಜೂನ್ 7: 90.38

ಹೈದ್ರಾಬಾದ್‌ನಲ್ಲಿ ಕಳೆದ 3 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 3 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 9: 99.31 (25 ಪೈಸೆ ಏರಿಕೆ)

ಜೂನ್ 8: 99.12

ಜೂನ್ 7: 98.48

ಡೀಸೆಲ್ (ಪ್ರತಿ ಲೀಟರ್)

ಜೂನ್ 9: 94.26 (27 ಪೈಸೆ ಏರಿಕೆ)

ಜೂನ್ 8: 94.05

ಜೂನ್ 7: 93.38

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary

Petrol Diesel Prices On 09 June: Check Rates In Your City

Domestic petrol and diesel prices Hikes on Wednesday In Many cities. Latest Rates Here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X