For Quick Alerts
ALLOW NOTIFICATIONS  
For Daily Alerts

ಅ.18ರಂದು ಯಥಾಸ್ಥಿತಿ ಕಾಪಾಡಿಕೊಂಡ ಇಂಧನ ದರ: ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟು?

|

ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತ ನಾಲ್ಕು ದಿನಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಂದು (ಅ.18, ಸೋಮವಾರ) ಯಾವುದೇ ಬದಲಾವಣೆ ಮಾಡಿಲ್ಲ. ಸತತ ನಾಲ್ಕು ದಿಗಳಿಂದ ನಿರಂತರವಾಗಿ ಏರಿಕೆಯಾಗುತ್ತಲೇ ಇದ್ದ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ ಇಂದು ಸ್ಥಿರತೆ ಕಾಯ್ದುಕೊಂಡಿದೆ.

 

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತ ನಾಲ್ಕನೇ ದಿನ ತೈಲ ದರವನ್ನು ಏರಿಕೆ ಮಾಡಿದ್ದು, ಪೆಟ್ರೋಲ್, ಡೀಸೆಲ್ ದರ ಹೊಸ ದಾಖಲೆಯ ಮಟ್ಟವನ್ನು ತಲುಪಿದ್ದು, ವಾಹನ ಸವಾರರ ಜೇಬಿನ ಬಾರ ಮತ್ತಷ್ಟು ಹೆಚ್ಚಲಿದೆ.

ನವದೆಹಲಿಯಲ್ಲಿ ಭಾನುವಾರದ (ಅಕ್ಟೋಬರ್ 17)ದಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ 35 ಪೈಸೆ ಏರಿಕೆಯಾಗಿತ್ತು. ಶನಿವಾರ ಸಹ (ಅ.16) ಪೆಟ್ರೋಲ್ ದರವು ಲೀಟರ್‌ಗೆ 35 ಪೈಸೆ ಏರಿಕೆಗೊಂಡಿತ್ತು. ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಸಾರ್ವಜನಿಕ ದಾಖಲೆಯ ಮಟ್ಟವನ್ನು ತಲುಪಿದ್ದು, ವಾಹನ ಸವಾರರ ಜೇಬಿನ ಬಾರ ಹೆಚ್ಚಳವಾಗಿದೆ.

ನವದೆಹಲಿಯಲ್ಲಿ ಭಾನುವಾರದಂದು ಪೆಟ್ರೋಲ್ ದರ 105.84 ರೂ. ಹಾಗೂ ಲೀಟರ್ ಡೀಸೆಲ್ ದರವು 94.57 ರೂಪಾಯಿ ಮುಟ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪರಿಷ್ಕರಿಸುತ್ತವೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ಐದು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)

ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)

ಅ.18: 109.53 (ಏರಿಕೆ ಇಲ್ಲ)

ಅ. 17: 109.53 (37 ಪೈಸೆ ಏರಿಕೆ)

ಅ. 16: 109.16 (36 ಪೈಸೆ ಏರಿಕೆ)

ಅ. 15: 108.80

ಅ. 14: 108.44

ಡೀಸೆಲ್ (ಪ್ರತಿ ಲೀಟರ್)

ಅ.18: 100.37 (ಏರಿಕೆ ಇಲ್ಲ)

ಅ. 17: 100.37 (37 ಪೈಸೆ ಏರಿಕೆ)

ಅ. 16: 100.00 (37 ಪೈಸೆ ಏರಿಕೆ)

ಅ. 15: 99.63

ಅ. 14: 99.26

ನವದೆಹಲಿಯಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)

ನವದೆಹಲಿಯಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)

ಅ.18: 105.84 (ಏರಿಕೆ ಇಲ್ಲ)

ಅ. 17: 105.84 (35 ಪೈಸೆ ಏರಿಕೆ)

ಅ. 16: 105.49 (35 ಪೈಸೆ ಏರಿಕೆ)

ಅ. 15: 105.14

ಅ. 14: 104.79

ಡೀಸೆಲ್ (ಪ್ರತಿ ಲೀಟರ್)

ಅ.18: 94.57 (ಏರಿಕೆ ಇಲ್ಲ)

ಅ. 17: 94.57 (35 ಪೈಸೆ ಏರಿಕೆ)

ಅ. 16: 94.22 (35 ಪೈಸೆ ಏರಿಕೆ)

ಅ. 15: 93.87

ಅ. 14: 93.52

ಮುಂಬೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
 

ಮುಂಬೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)

ಅ.18: 111.77 (ಏರಿಕೆ ಇಲ್ಲ)

ಅ. 17: 111.77(34 ಪೈಸೆ ಏರಿಕೆ)

ಅ. 16: 111.43 (34 ಪೈಸೆ ಏರಿಕೆ)

ಅ. 15: 111.09

ಅ. 14: 110.75

ಡೀಸೆಲ್ (ಪ್ರತಿ ಲೀಟರ್)

ಅ.18: 102.52 (ಏರಿಕೆ ಇಲ್ಲ)

ಅ. 17: 102.52 (37 ಪೈಸೆ ಏರಿಕೆ)

ಅ. 16: 102.15 (37 ಪೈಸೆ ಏರಿಕೆ)

ಅ. 15: 101.78

ಅ. 14: 101.40

ಚೆನ್ನೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)

ಚೆನ್ನೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)

ಅ.18: 103.01

ಅ. 17: 103.01 (21 ಪೈಸೆ ಏರಿಕೆ)

ಅ. 16: 102.80 (30 ಪೈಸೆ ಏರಿಕೆ)

ಅ. 15: 102.50

ಅ. 14: 102.10

ಡೀಸೆಲ್ (ಪ್ರತಿ ಲೀಟರ್)

ಅ.18: 98.92

ಅ. 17: 98.92 (23 ಪೈಸೆ ಏರಿಕೆ)

ಅ. 16: 98.69 (33 ಪೈಸೆ ಏರಿಕೆ)

ಅ. 15: 98.36

ಅ. 14: 97.93

ಹೈದ್ರಾಬಾದ್‌ನಲ್ಲಿ ಕಳೆದ 5 ದಿನಗಳಲ್ಲಿ ಪೆಟ್ರೋಲ್ ದರ (ಪ್ರತಿ ಲೀಟರ್)

ಹೈದ್ರಾಬಾದ್‌ನಲ್ಲಿ ಕಳೆದ 5 ದಿನಗಳಲ್ಲಿ ಪೆಟ್ರೋಲ್ ದರ (ಪ್ರತಿ ಲೀಟರ್)

ಅ.18: 110.09

ಅ. 17: 110.09 (36 ಪೈಸೆ ಏರಿಕೆ)

ಅ. 16: 109.73 (36 ಪೈಸೆ ಏರಿಕೆ)

ಅ. 15: 109.37

ಅ. 14: 109.00

ಡೀಸೆಲ್ (ಪ್ರತಿ ಲೀಟರ್)

ಅ.18: 103.18

ಅ. 17: 103.18 (38 ಪೈಸೆ ಏರಿಕೆ)

ಅ. 16: 102.80 (38 ಪೈಸೆ ಏರಿಕೆ)

ಅ. 15: 102.42

ಅ. 14: 102.04

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್ -ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary

Petrol and Diesel Prices On 18th October 2021: Check Rates In Your City

Domestic Petrol and Diesel Price Unchanged on Monday (Oct 18) in Many cities of across India. Latest Rates Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X