For Quick Alerts
ALLOW NOTIFICATIONS  
For Daily Alerts

ಕಚ್ಚಾ ತೈಲ ಬೆಲೆ ಇಳಿಕೆ: ಸತತ 5ನೇ ದಿನ ಪೆಟ್ರೋಲ್ ದರ ಬದಲಾವಣೆ ಇಲ್ಲ

|

ವಾಹನ ಸವಾರರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇದಕ್ಕೆ ಕಾರಣ ಸತತ ಐದು ದಿನಗಳ ಕಾಲ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಳೆದ ಮೂರು ತಿಂಗಳಿನಲ್ಲಿ ಸತತ ಏರಿಕೆ ದಾಖಲಿಸಿದ್ದ ಪೆಟ್ರೋಲ್ ದರವು, ಸತತ ಐದನೇ ದಿನ ಹಾಗೂ ಡೀಸೆಲ್ ದರವು ಸತತ ಏಳನೇ ದಿನ ತಟಸ್ಥವಾಗಿದೆ.

 

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಗುರುವಾರ ತೈಲ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ಬ್ಯಾರೆಲ್‌ಗೆ 70 ಡಾಲರ್‌ಗೆ ಕುಸಿತಗೊಂಡಿದೆ. ಆದರೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವು 100 ರೂಪಾಯಿ ಗಡಿ ಹೋಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜುಲೈ 22: 105.25

ಜುಲೈ 21: 105.25

ಜುಲೈ 20: 105.25

ಜುಲೈ 19: 105.25

ಡೀಸೆಲ್ (ಪ್ರತಿ ಲೀಟರ್)

ಜುಲೈ 22: 95.26

ಜುಲೈ 21: 95.26

ಜುಲೈ 20: 95.26

ಜುಲೈ 19: 95.26

ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜುಲೈ 22: 101.84

ಜುಲೈ 21: 101.84

ಜುಲೈ 20: 101.84

ಜುಲೈ 19: 101.84

ಡೀಸೆಲ್ (ಪ್ರತಿ ಲೀಟರ್)

ಜುಲೈ 22: 89.87

ಜುಲೈ 21: 89.87

ಜುಲೈ 20: 89.87

ಜುಲೈ 19: 89.87

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜುಲೈ 22: 107.83

ಜುಲೈ 21: 107.83

ಜುಲೈ 20: 107.83

ಜುಲೈ 19: 107.83

ಡೀಸೆಲ್ (ಪ್ರತಿ ಲೀಟರ್)

ಜುಲೈ 22: 97.45

ಜುಲೈ 21: 97.45

ಜುಲೈ 20: 97.45

ಜುಲೈ 19: 97.45

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
 

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜುಲೈ 22: 102.49

ಜುಲೈ 21: 102.49

ಜುಲೈ 20: 102.49

ಜುಲೈ 19: 102.49

ಡೀಸೆಲ್ (ಪ್ರತಿ ಲೀಟರ್)

ಜುಲೈ 22: 94.39

ಜುಲೈ 21: 94.39

ಜುಲೈ 20: 94.39

ಜುಲೈ 19: 94.39

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜುಲೈ 22: 105.83

ಜುಲೈ 21: 105.83

ಜುಲೈ 20: 105.83

ಜುಲೈ 19: 105.83

ಡೀಸೆಲ್ (ಪ್ರತಿ ಲೀಟರ್)

ಜುಲೈ 22: 97.96

ಜುಲೈ 21: 97.96

ಜುಲೈ 20: 97.96

ಜುಲೈ 19: 97.96

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary

Petrol Diesel Prices On 22 July: Check Rates In Your City

Domestic petrol and Diesel Price Unchanged On Thursday in Many cities. Latest Rates Here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X