For Quick Alerts
ALLOW NOTIFICATIONS  
For Daily Alerts

ನ.28ರಂದು ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಸ್ಥಿರ

|

ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ್ದು, ಭಾರತದಲ್ಲಿ ಇಂಧನ ದರ ಭಾರಿ ಇಳಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಭಾನುವಾರದಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ.

 

ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವ್ಯತ್ಯಯ, ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿತ್ತು. ಆದರೆ, ಅನೇಕ ನಗರಗಳಲ್ಲಿ ಇಂಧನ ದರ ತಗ್ಗಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲೂ ತೆರಿಗೆ ತಗ್ಗಿಸಲಾಗಿದೆ. ತಮಿಳುನಾಡು, ಪುದುಚೇರಿ ರಾಜ್ಯಗಳಲ್ಲಿ ಬಜೆಟ್ ವೇಳೆ ತಗ್ಗಿಸಿರುವುದರಿಂದ ಮತ್ತೊಮ್ಮೆ ವ್ಯಾಟ್ ತಗ್ಗಿಸುವುದಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿವೆ.

ನವದೆಹಲಿಯಲ್ಲಿ ಭಾನುವಾರ (ನವೆಂಬರ್ 28)ದಂದು ಪೆಟ್ರೋಲ್ -ಡೀಸೆಲ್ ಬೆಲೆ ಪರಿಷ್ಕರಿಸಿಲ್ಲ. ಇಂದು ಪೆಟ್ರೋಲ್ ದರ 103.97 ರು/ಲೀಟರ್ ಡೀಸೆಲ್ ದರವು 86.67 ರು/ಲೀಟರ್ ನಂತೆ ಇದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ಏಳು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನ. 28: 100.58 ರು

ನ. 27: 100.58 ರು (-0.07)

ನ. 26: 100.65 ರು (+0.07)

ನ. 25 100.58 ರು

ನ. 24: 100.58 ರು

ನ. 23: 100.58 ರು

ನ. 22: 100.58 ರು

ಡೀಸೆಲ್ (ಪ್ರತಿ ಲೀಟರ್)

ನ. 28: 85.01ರು

ನ. 27: 85.01ರು (-0.07)

ನ. 26: 85.08ರು (+0.07)

ನ. 25: 85.01ರು

ನ. 24: 85.01ರು

ನ. 23: 85.10ರು

ನ. 22: 85.01ರು

ನವದೆಹಲಿಯಲ್ಲಿ ಇಂಧನ ದರ

ನವದೆಹಲಿಯಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನ. 28: 103.97 ರು

ನ. 27: 103.97 ರು

ನ. 26: 103.97 ರು

ನ. 25: 103.97 ರು

ನ. 24: 103.97 ರು

ನ. 23: 103.97 ರು

ನ. 22: 103.97 ರು

ಡೀಸೆಲ್ (ಪ್ರತಿ ಲೀಟರ್)

ನ. 28: 86.67 ರು

ನ. 27: 86.67 ರು

ನ. 26: 86.67 ರು

ನ. 25: 86.67 ರು

ನ. 24: 86.67 ರು

ನ. 23: 86.67 ರು

ನ. 22: 86.67 ರು

ಮುಂಬೈನಲ್ಲಿ ಇಂಧನ ದರ
 

ಮುಂಬೈನಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನ. 28: 109.98 ರು

ನ. 27: 109.98 ರು

ನ. 26: 109.98 ರು

ನ. 25: 109.98 ರು

ನ. 24: 109.98 ರು

ನ. 23: 109.98 ರು

ನ. 22: 109.98 ರು

ಡೀಸೆಲ್ (ಪ್ರತಿ ಲೀಟರ್)

ನ. 28: 94.14 ರು

ನ. 27: 94.14 ರು

ನ. 26: 94.14 ರು

ನ. 25: 94.14 ರು

ನ. 24: 94.14 ರು

ನ. 23: 94.14 ರು

ನ. 22: 94.14 ರು

ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಪೆಟ್ರೋಲ್ (ಪ್ರತಿ ಲೀಟರ್)

ನ. 28: 101.40 ರು (-0.11 ರು)

ನ. 27: 101.51 ರು (+0.11 ರು)

ನ. 26: 101.40 ರು

ನ. 25: 101.40 ರು (-0.02 ರು)

ನ. 24: 101.42 ರು (+0.02 ರು)

ನ. 23: 101.40 ರು

ನ. 22: 101.40 ರು

ಡೀಸೆಲ್ (ಪ್ರತಿ ಲೀಟರ್)

ನ. 28: 91.43 ರು (-0.10 ರು)

ನ. 27: 91.53 ರು (+0.10 ರು)

ನ. 26: 91.43 ರು

ನ. 25: 91.43 ರು (-0.01 ರು)

ನ. 24: 91.44 ರು (+0.01 ರು)

ನ. 23: 91.52 ರು

ನ. 22: 94.43ರು

ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಪೆಟ್ರೋಲ್ (ಪ್ರತಿ ಲೀಟರ್)

ನ. 28: 108.20ರು

ನ. 27: 108.20ರು

ನ. 26: 108.20ರು

ನ. 25: 108.20ರು

ನ. 24: 108.20ರು

ನ. 23: 108.20ರು

ನ. 22: 108.20ರು

ಡೀಸೆಲ್ (ಪ್ರತಿ ಲೀಟರ್)

ನ. 28: 94.62 ರು

ನ. 27: 94.62 ರು

ನ. 26: 94.62 ರು

ನ. 25: 94.62 ರು

ನ. 24: 94.62 ರು

ನ. 23: 94.62 ರು

ನ. 22: 94.62 ರು

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ (ಸದ್ಯ 72.72ಡಾಲರ್ ಪ್ರತಿ ಬ್ಯಾರೆಲ್) ಮತ್ತು ಡಾಲರ್-ರುಪಾಯಿ ವಿನಿಮಯ ದರ(1 USD=75.05 ರೂ)ದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary

Petrol Diesel Prices On 28 November 2021: Check Rates In Your City

Domestic petrol and Diesel Price unchanged on Sunday (November 28) in Many cities. Latest Rates Here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X