For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಇಳಿಕೆ

|

ಭಾರತ ಪ್ರಮುಖ ನಗರಗಲ್ಲಿ ಪೆಟ್ರೋಲ್ ಡೀಸೆಲ್ ದರಗಳು ಮತ್ತಷ್ಟು ಇಳಿಕೆ ಕಂಡಿವೆ. ತೈಲ ಕಂಪನಿಗಳು ಜನವರಿ 12ರಿಂದ ತೈಲ ಬೆಲೆಯನ್ನು ತಗ್ಗಿಸುತ್ತಾ ಬಂದಿವೆ. ದೇಶದ ಪ್ರಮುಖ ನಗರಗಳಲ್ಲಿ ಮಂಗಳವಾರ ಪೆಟ್ರೋಲ್ ಲೀಟರ್‌ಗೆ 5 ರಿಂದ 12 ಪೈಸೆ ಕಡಿಮೆಯಾಗಿದೆ. ಡೀಸೆಲ್ ಬೆಲೆಯು ಲೀಟರ್‌ಗೆ 5 ಪೈಸೆ ಇಳಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರವು ಲೀಟರ್‌ಗೆ ಎಷ್ಟಿದೆ ಎಂಬುದು ಈ ಕೆಳಕಂಡಂತಿದೆ.

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಇಳಿಕೆ

 

ನಗರ ಪೆಟ್ರೋಲ್ ದರ ಡೀಸೆಲ್ ದರ

ನಗರಪೆಟ್ರೋಲ್ ದರಡೀಸೆಲ್ ದರ
ಬೆಂಗಳೂರು74.3466.84
ದೆಹಲಿ71.8964.65
ಕೊಲ್ಕತ್ತಾ74.5366.97
ಮುಂಬೈ77.5667.75
ಚೆನ್ನೈ74.6868.27
ಗುರುಗಾವ್71.7063.79
ನೊಯ್ಡ73.7364.88
ಭುವನೇಶ್ವರ್70.8369.23
ಚಂಡೀಗಡ67.9661.53
ಹೈದ್ರಾಬಾದ್76.4070.42
ಜೈಪುರ75.6669.55
ಲಕ್ನೋ73.7264.88
ಪಾಟ್ನಾ76.8469.52
ತ್ರಿವೆಂಡ್ರಮ್75.3369.65

English summary

Petrol Diesel Prices On February 18

Petrol and diesel prices were slashed again. India's Major cities latest rates here
Story first published: Tuesday, February 18, 2020, 10:00 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more