For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಡಿಜಿಟಲ್ ''ಎಲೆಕ್ಟ್ರಾನಿಕ್ಸ್ ಹಬ್ಬ'' ಏನೇನಿದೆ ಆಫರ್ಸ್

|

ಹಬ್ಬದ ಋತುವಿನ ಕೊಡುಗೆಯಾಗಿ ರಿಲಯನ್ಸ್ ಡಿಜಿಟಲ್ ನಿಂದ ಖರೀದಿದಾರರಿಗೆ 1000 ರುಪಾಯಿ ಮೌಲ್ಯದ AJIO ಹಾಗೂ ರಿಲಯನ್ಸ್ ಟ್ರೆಂಡ್ಸ್ ವೋಚರ್ಸ್ ನೀಡಲಾಗುತ್ತದೆ. ಸದ್ಯಕ್ಕೆ ಮಾರಾಟ ಚಾಲನೆಯಲ್ಲಿದ್ದು, ನವೆಂಬರ್ 16, 2020ರ ತನಕ ಆಫರ್ ಇರುತ್ತದೆ.

ರಿಲಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ ಹಾಗೂ ಆನ್ ಲೈನ್ ನಲ್ಲಿ ಎಚ್ ಡಿಎಫ್ ಸಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಈಸಿ ಇಎಂಐಗಳ ಮೇಲೆ 10% ಕ್ಯಾಶ್ ಬ್ಯಾಕ್* ಆಫರ್ ಸಹ ಇದೆ.

ರಿಲಯನ್ಸ್ ಡಿಜಿಟಲ್ ಸ್ಟೋರ್ ಗಳಲ್ಲಿ ಖರೀದಿ ಮಾಡುವವರಿಗೆ ಸಿಟಿ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಗಳು ಮತ್ತು ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಗ್ರಾಹಕರ ಸಾಲಕ್ಕೆ 2500 ರುಪಾಯಿ ತನಕ ಕ್ಯಾಶ್ ಬ್ಯಾಕ್* ದೊರೆಯುತ್ತದೆ. ಇನ್ನು ರಿಲಯನ್ಸ್ ಡಿಜಿಟಲ್ ಆನ್ ಲೈನ್ ನಲ್ಲಿ ಶಾಪಿಂಗ್ ಮಾಡಿದಲ್ಲಿ ಸಿಟಿ ಬ್ಯಾಂಕ್ ಕ್ರೆಡಿಟ್/ ಡೆಬಿಟ್ ಕಾರ್ಡ್ ಮೇಲೆ ಎಕ್ಸ್ ಕ್ಲೂಸಿವ್ ಆಗಿ 15% ಕ್ಯಾಶ್ ಬ್ಯಾಕ್* ದೊರೆಯುತ್ತದೆ.

ರಿಲಯನ್ಸ್ ಡಿಜಿಟಲ್ ''ಎಲೆಕ್ಟ್ರಾನಿಕ್ಸ್ ಹಬ್ಬ'' ಏನೇನಿದೆ ಆಫರ್ಸ್

 

ವಿವಿಧ ಆಫರ್ಸ್:

ಸ್ಯಾಮ್ಸಂಗ್ ಗ್ಯಾಲಕ್ಸಿ S20 ಈಗ ಕೇವಲ 47,999 ರುಪಾಯಿಗೆ ಸಿಗುತ್ತಿದೆ (32% ಕಡಿತದ ಬೆಲೆಯಲ್ಲಿ). ಜತೆಗೆ ಎಚ್ ಡಿಎಫ್ ಸಿ ಬ್ಯಾಂಕ್ ಕಾರ್ಡ್ ಗಳಿಗೆ 1500 ರುಪಾಯಿ ಕ್ಯಾಶ್ ಬ್ಯಾಕ್* ಇದೆ. ಗ್ರಾಹಕರು ಹೊಸ ಆಪಲ್ ಐಫೋನ್ 12 ಹಾಗೂ ಐಫೋನ್ 12 ಪ್ರೊ ಮುಂಚಿತವಾಗಿ ಬುಕ್ ಮಾಡಬಹುದು. ಒನ್ ಪ್ಲಸ್, ಒಪ್ಪೊ ಹಾಗೂ ವಿವೋದ ಈಚಿನ ಆಫರ್ ಗಳನ್ನು ತಿಳಿದುಕೊಳ್ಳಿ.

ಸ್ಯಾಮ್ಸಂಗ್ 50 ಇಂಚಿನ QLED TV ರು. 69,990/-* ಜತೆಗೆ 3 ವರ್ಷಗಳ ವಾರಂಟಿ* ಮತ್ತು ರು. 1,990* ರಿಂದ ಇಎಂಐ ಶುರು ಮತ್ತು 32 ಇಂಚಿನ ಆಂಡ್ರಾಯಿಡ್ ಟಿವಿಗಳು ರು. 12,490* ರಿಂದ ಆರಂಭ. ಜತೆಗೆ 3 ವರ್ಷದ ವಾರಂಟಿ*.

ಪ್ಯಾನಸೋನಿಕ್ 584 ಲೀಟರ್ ಸೈಡ್ ಬೈ ಸೈಡ್ ರೆಫ್ರಿಜರೇಟರ್ ರು. 49,990*ಕ್ಕೆ ಪಡೆಯಬಹುದು ಮತ್ತು ಫ್ರಂಟ್ ಲೋಡ್ ವಾಷಿಂಗ್ ಮಶೀನ್ ರು. 18,990* ರಿಂದ ಆರಂಭವಾಗುತ್ತದೆ.

English summary

Reliance Digital ‘Festival of Electronics’ sale is back

Reliance Digital ‘Festival of Electronics’ sale is back. Here is few list of offers given by many companies this season till Novemb 16,2020.
Story first published: Sunday, October 25, 2020, 13:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X