For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಹೋಮ್ ಫೈನಾನ್ಸ್‌ಗೆ 445 ಕೋಟಿ ರೂಪಾಯಿ ತ್ರೈಮಾಸಿಕ ನಷ್ಟ

|

ರಿಲಯನ್ಸ್ ಹೋಮ್ ಫೈನಾನ್ಸ್‌ ಸಂಸ್ಥೆಯ ನಿವ್ವಳ ನಷ್ಟವು 2020-21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) 446.62 ಕೋಟಿ ರೂಪಾಯಿ ತಲುಪಿದೆ.

 

ಡಾಬರ್ ಇಂಡಿಯಾ 4ನೇ ತ್ರೈಮಾಸಿಕ ಲಾಭ ಶೇ. 34.4ರಷ್ಟು ಏರಿಕೆ

ಹಿಂದಿನ ಹಣಕಾಸು ವರ್ಷದಲ್ಲಿ ಅಂದರೆ 2019-20ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ನಷ್ಟವು 238.37 ಕೋಟಿ ರೂಪಾಯಿಗಳಷ್ಟಿತ್ತು. ಆದಾಯವು 281 ಕೋಟಿಗಳಿಂದ 162 ಕೋಟಿ ರೂಪಾಯಿಗೆ ಇಳಿದಿದೆ. ಈ ಮೂಲಕ ಆದಾಯವು ಶೇಕಡಾ 42ರಷ್ಟು ಕುಸಿತ ಕಂಡಿದೆ.

ರಿಲಯನ್ಸ್ ಹೋಮ್ ಫೈನಾನ್ಸ್‌ಗೆ 445 ಕೋಟಿ ರೂಪಾಯಿ ನಷ್ಟ

ರಿಲಯನ್ಸ್ ಕ್ಯಾಪಿಟಲ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಹೋಮ್ ಫೈನಾನ್ಸ್‌ನ ನಿವ್ವಳ ನಷ್ಟವು 375 ಕೋಟಿ ರೂಪಾಯಿಗಳಿಂದ ಬರೋಬ್ಬರಿ 1,519 ಕೋಟಿ ರೂಪಾಯಿಗೆ ತಲುಪಿದ್ದು, ಒಟ್ಟಾರೆ ವರಮಾನ 1,602 ಕೋಟಿಗಳಿಂದ 840 ಕೋಟಿಗಳಿಗೆ ಕುಸಿದಿದೆ.

ವಸತಿ ರಹಿತ ಸಾಲದ ಪ್ರಮಾಣವು ವಸತಿ ಸಾಲದ ಅನುಪಾತಕ್ಕಿಂತ ಹೆಚ್ಚಿನದಾಗಿದೆ ಎಂದು ಬ್ಯಾಂಕೇತರ ಹಣಕಾಸು ಕಂಪನಿ ಹೇಳಿದೆ.

English summary

Reliance Home Finance's Q4 Loss Widens To Rs 445 Crore

Reliance Home Finance on Saturday reported widening of its net loss to Rs 444.62 crore in the fourth quarter ended March 31.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X