For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋದಿಂದ ಎರಡು ಹೊಸ ಪ್ಲಾನ್ ಪರಿಚಯ: ಫುಲ್ ಡೀಟೇಲ್ಸ್

|

ರಿಲಯನ್ಸ್ ಜಿಯೋದಿಂದ ಎರಡು ಹೊಸ ಪ್ಲಾನ್ ಗಳನ್ನು ಪರಿಚಯಿಸಲಾಗುತ್ತಿದೆ. ಕ್ರಿಕೆಟ್ ಬಗ್ಗೆ ಆಸಕ್ತಿ ಇರುವವರಿಗಾಗಿ ಈ ಪ್ಲಾನ್ ಪರಿಚಯಿಸಲಾಗಿದೆ. ಇದನ್ನು ಆರಿಸಿಕೊಂಡರೆ 399 ರುಪಾಯಿಗಳ ಡಿಸ್ನಿ ಹಾಟ್ ಸ್ಟಾರ್ ಒಂದು ವರ್ಷಗಳ ಸಬ್ ಸ್ಕ್ರಿಪ್ಷನ್ ಕೂಡ ದೊರೆಯುತ್ತದೆ.

JioFi ಸಲಕರಣೆ ಖರೀದಿಗೆ ರಿಲಯನ್ಸ್ ಜಿಯೋದಿಂದ 5 ತಿಂಗಳ ಉಚಿತ ಡೇಟಾ ಆಫರ್

ಪ್ಲಾನ್ 1- 499 ರುಪಾಯಿ

ರಿಲಯನ್ಸ್ ಜಿಯೋ 499 ರುಪಾಯಿ ಕ್ರಿಕೆಟ್ ಪ್ಯಾಕ್ ಇದಾಗಿದ್ದು, ಇದರಲ್ಲಿ 399 ರುಪಾಯಿ ಮೌಲ್ಯದ ಡಿಸ್ನಿ ಹಾಟ್ ಸ್ಟಾರ್ ಒಂದು ವರ್ಷದ ಸಬ್ ಸ್ಕ್ರಿಪ್ಷನ್ ದೊರಯುತ್ತದೆ. ಈ ಪ್ಯಾಕ್ ನಲ್ಲಿ ಅವಧಿಯ ಉದ್ದಕ್ಕೂ ಕ್ರಿಕೆಟ್ ಸೀಸನ್ ನಲ್ಲಿ (56 ದಿನಗಳ ಅವಧಿ) ಪ್ರತಿ ದಿನ 1.5 GB ಡೇಟಾ ದೊರೆಯುತ್ತದೆ.

ರಿಲಯನ್ಸ್ ಜಿಯೋದಿಂದ ಎರಡು ಹೊಸ ಪ್ಲಾನ್ ಪರಿಚಯ: ಫುಲ್ ಡೀಟೇಲ್ಸ್

 

ಪ್ಲಾನ್ 2- 777 ರುಪಾಯಿ ತ್ರೈಮಾಸಿಕ ಪ್ಲ್ಯಾನ್

ಇಷ್ಟು ಮೊತ್ತಕ್ಕೆ ರೀಚಾರ್ಜ್ ಮಾಡಿದರೆ 399 ರುಪಾಯಿ ಮೌಲ್ಯಕ್ಕೆ ಡಿಸ್ನಿ ಹಾಟ್ ಸ್ಟಾರ್ ಒಂದು ವರ್ಷದ ಸಬ್ ಸ್ಕ್ರಿಪ್ಷನ್ ದೊರೆಯುತ್ತದೆ. 777 ತ್ರೈ ಮಾಸಿಕ ಯೋಜನೆಯಲ್ಲಿ 131 GB ಡೇಟಾ ಹಾಗೂ ಅನಿಯಮಿತ ವಾಯ್ಸ್ ಕಾಲಿಂಗ್ ಮತ್ತು ಜಿಯೋ ಅಪ್ಲಿಕೇಷನ್ ಬಳಸಲು 84 ದಿನಗಳ ಅವಕಾಶ ದೊರೆಯುತ್ತದೆ.

English summary

Reliance Jio Launched Two New Plan For Cricket Enthusiasts

Reliance Jio launched 499 and 777 two new plans. Here is the complete details of the plans.
Company Search
COVID-19