For Quick Alerts
ALLOW NOTIFICATIONS  
For Daily Alerts

ಡಾಲರ್ ಎದುರು ಸ್ಥಿರತೆ ಕಾಯ್ದುಕೊಂಡ ರುಪಾಯಿ

|

ಅಮೆರಿಕನ್ ಡಾಲರ್ ಎದುರು ಗುರುವಾರ ರುಪಾಯಿ ಬೆಲೆಯು 71.27ಕ್ಕೆ ಆರಂಭವಾಗುವ ಮೂಲಕ ಯಾವುದೇ ಬದಲಾವಣೆ ಆಗದೆ ಸ್ಥಿರತೆ ಕಾಯ್ದುಕೊಂಡಿದೆ ಮತ್ತು ಗೃಹ ಕರೆನ್ಸಿ 71.23ಕ್ಕೆ ಏರಿಕೆಯಾಗಿದೆ.

 

ಡಾಲರ್ ಎದುರು ಸ್ಥಿರತೆ ಕಾಯ್ದುಕೊಂಡ ರುಪಾಯಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಪಿಸಿಎಲ್ ಮತ್ತು ಏರ್‌ಇಂಡಿಯಾದ ಹೂಡಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ ಎಂದು ಕೆಲವು ಮೂಲಗಳು ಸೂಚಿಸಿದವು. ಹಿಂದಿನ ಅವಧಿಯಲ್ಲಿ ಗ್ರೀನ್‌ಬ್ಯಾಂಕ್ ವಿರುದ್ಧ ರುಪಾಯಿ 9 ಪೈಸೆ ಕುಸಿದು ಮಂಗಳವಾರ 71.27ಕ್ಕೆ ತಲುಪಿತ್ತು. ದೇಶೀಯ ಷೇರುಗಳಲ್ಲಿ ಮಾರಾಟ ಮತ್ತು ಕಚ್ಚಾ ತೈಲ ಬೆಲೆಗಳ ಸ್ಥಿರ ಏರಿಕೆಯು ರುಪಾಯಿ ಬೆಲೆ ಮೇಲೆ ಪರಿಣಾಮ ಬೀರಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯು ಡಾಲರ್ ಮೌಲ್ಯ ಹೆಚ್ಚಲು ಕಾರಣವಾಯಿತು. ಈ ತಿಂಗಳು ಅಮೆರಿಕಾ-ಚೀನಾ ನಡುವಿನ ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸಹಿ ಮಾಡುವ ಸಮಾರಂಭ ನಡೆಯಲಿದೆ ಎಂದು ಹೇಳಿದ್ದರು.

English summary

Rupee Opens Flat At 71.27 Against US Dollar

Indian Rupee on thursday flat at 71.27 against the us dollar
Story first published: Thursday, December 26, 2019, 11:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X