For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ LED ಟಿವಿ ಉತ್ಪಾದನೆ ಪುನರಾರಂಭಿಸಲಿರುವ ಸ್ಯಾಮ್‌ಸಂಗ್

|

ದಕ್ಷಿಣ ಕೊರಿಯಾ ಮೂಲದ ಪ್ರಮುಖ ಎಲೆಕ್ಟ್ರಾನಿಕ್ ಉದ್ಯಮ ಸ್ಯಾಮ್ ಸಂಗ್ ಮುಂದಿನ ವರ್ಷದ ಆರಂಭದಿಂದ ಗುತ್ತಿಗೆ ತಯಾರಕರ ಮೂಲಕ, ಭಾರತದಲ್ಲಿ LED ಟಿವಿ ಉತ್ಪಾದನೆಯನ್ನು ಪುನರಾರಂಭಿಸಲಿದೆ ಎಂದು ಲೈವ್ ಮಿಂಟ್‌ ವರದಿ ಮಾಡಿದೆ.

ಇತ್ತೀಚೆಗೆ ಸ್ಯಾಮ್ ಸಂಗ್ ಕಂಪನಿಯು ಡಿಕ್ಸನ್ ಟೆಕ್ನಾಲಜೀಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಟಿವಿ ಉತ್ಪಾದನೆಯನ್ನು ಆರಂಭಿಸಲು ಮುಂದಾಗಿದೆ ಎಂದು ಲೈವ್ ಮಿಂಟ್‌ ತಿಳಿಸಿವೆ. ಕಳೆದ ವರ್ಷ ತನ್ನ ಸಂಪೂರ್ಣ ಟಿವಿ ಉತ್ಪಾದನೆಯನ್ನು ಚೆನ್ನೈನಿಂದ ವಿಯೆಟ್ನಾಂಗೆ ಸ್ಥಳಾಂತರಿಸಿತ್ತು.

ಭಾರತದಲ್ಲಿ LED ಟಿವಿ ಉತ್ಪಾದನೆ ಪುನರಾರಂಭಿಸಲಿರುವ ಸ್ಯಾಮ್‌ಸಂಗ್

 

ಇತ್ತೀಚೆಗೆ ಸರ್ಕಾರ ಪ್ರದರ್ಶನ ಫಲಕಗಳ ಮೇಲೆ ವಿಧಿಸಲಾದ ಸುಂಕವನ್ನು ಶೂನ್ಯಕ್ಕೆ ಹಿಂದಿರುಗಿಸಲು ತೀರ್ಮಾನ ಕೈಗೊಂಡಿದೆ. ಇದರಿಂದ ಉತ್ಪಾದನೆಗೆ ಅನುಕೂಲವಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೊತೆಗೆ ಭಾರತೀಯ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಪೂರೈಸಲು ಸ್ಯಾಮ್‌ಸಂಗ್ ಇತರ ಗುತ್ತಿಗೆ ತಯಾರಕರೊಂದಿಗೆ ಚರ್ಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ LED ಟಿವಿ ಉತ್ಪಾದನೆ ಪುನರಾರಂಭಿಸಲಿರುವ ಸ್ಯಾಮ್‌ಸಂಗ್

ಪ್ರಸ್ತುತ, ಸ್ಯಾಮ್ ಸಂಗ್ ಉಭಯ ದೇಶಗಳ ಮುಕ್ತ ವ್ಯಾಪಾರ ಒಪ್ಪಂದ(FTA) ಅಡಿಯಲ್ಲಿ ಟಿವಿಗಳ ಬಂಡವಾಳವನ್ನು ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳುತ್ತದೆ.

English summary

Samsung To Restart Manufacturing LED Tvs In India

South korea electronic major samsung will restart manufacturing LED Tvs in india, Through contract manufacturers fromm next year.
Story first published: Thursday, November 21, 2019, 11:35 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more