For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್, ನಿಫ್ಟಿ ಏರಿಕೆ; ಗ್ಲೆನ್ ಮಾರ್ಕ್ ಫಾರ್ಮಾ 27 ಪರ್ಸೆಂಟ್ ಗಳಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೋಮವಾರದಂದು (ಜೂನ್ 22, 2020) ಏರಿಕೆ ದಾಖಲಿಸಿವೆ. ಬ್ಯಾಂಕಿಂಗ್, ಲೋಹ ಹಾಗೂ ಫಾರ್ಮಾಸ್ಯುಟಿಕಲ್ ವಲಯದ ಷೇರುಗಳು ಏರಿಕೆ ಹಾದಿಯ ನೇತೃತ್ವ ವಹಿಸಿದ್ದವು. ಸೆನ್ಸೆಕ್ಸ್ ಸೂಚ್ಯಂಕ 179.59 ಪಾಯಿಂಟ್ ಏರಿಕೆ ಕಂಡು, 34,911.32 ಅಂಶದೊಂದಿಗೆ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 66.8 ಅಂಶಗಳ ಏರಿಕೆ ಕಂಡು, 10,311.20 ಅಂಶಗಳೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.

 

ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?

ಕೊರೊನಾಗೆ ಮಾತ್ರೆ ಬಿಡುಗಡೆ ಮಾಡಿರುವ ಗ್ಲೆನ್ ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಕಂಪೆನಿಯ ಷೇರು ಒಂದು ಹಂತದಲ್ಲಿ 40 ಪರ್ಸೆಂಟ್ ಏರಿಕೆ ದಾಖಲಿಸಿತ್ತು. ಆದರೆ ದಿನಾಂತ್ಯಕ್ಕೆ 26.97 ಪರ್ಸೆಂಟ್ ಏರಿಕೆಯೊಂದಿಗೆ ವ್ಯವಹಾರ ಮುಗಿಸಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ ಐದು ಷೇರುಗಳು
ಬಜಾಜ್ ಆಟೋ

ಬಜಾಜ್ ಫೈನಾನ್ಸ್

ಬಜಾಜ್ ಫೈನಾನ್ಸ್ ಸರ್ವೀಸ್

ಕೋಲ್ ಇಂಡಿಯಾ

ವೇದಾಂತ

ಸೆನ್ಸೆಕ್ಸ್, ನಿಫ್ಟಿ ಏರಿಕೆ; ಗ್ಲೆನ್ ಮಾರ್ಕ್ ಫಾರ್ಮಾ 27% ಗಳಿಕೆ

ಸೆನ್ಸೆಕ್ಸ್ ನಲ್ಲಿ ಏರಿಕೆ ಕಂಡ ಟಾಪ್ ಐದು ಷೇರುಗಳು
ಬಜಾಜ್ ಆಟೋ

ಬಜಾಜ್ ಫೈನಾನ್ಸ್

ಕೊಟಕ್ ಮಹೀಂದ್ರಾ

ಪವರ್ ಗ್ರಿಡ್ ಕಾರ್ಪೊರೇಷನ್

ಆಕ್ಸಿಸ್ ಬ್ಯಾಂಕ್

English summary

Sensex And Nifty Up On June 22; Glenmark Pharma Gains 27 Percent

Sensex and Nifty index gain on Monday, June, 22. Glenmark Pharm gain 27%.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X