For Quick Alerts
ALLOW NOTIFICATIONS  
For Daily Alerts

ಷೇರು ಮಾರ್ಕೆಟ್ ಭರ್ಜರಿ ಏರಿಕೆ; ಆಕ್ಸಿಸ್ ಬ್ಯಾಂಕ್ ಷೇರು 13% ಗಳಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಬುಧವಾರ (ಮೇ 27, 2020) ಭರ್ಜರಿ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ 995.92 ಪಾಯಿಂಟ್ ಏರಿಕೆ ಕಂಡು, 31,605.22 ಪಾಯಿಂಟ್ ಗಳೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 285.9 ಅಂಶಗಳು ಹೆಚ್ಚಳವಾಗಿ, 9314.95 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾಗೊಳಿಸಿದೆ. ಇನ್ನು ಬ್ಯಾಂಕ್ ನಿಫ್ಟಿ 1270.15 ಅಂಶಗಳಷ್ಟು ಮೇಲೇರಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ ಐದು ಷೇರುಗಳು ಮತ್ತು ಪರ್ಸೆಂಟ್

ಆಕ್ಸಿಸ್ ಬ್ಯಾಂಕ್ 13.39%

ಐಸಿಐಸಿಐ ಬ್ಯಾಂಕ್ 8.93%

ವಿಪ್ರೋ 6.59%

ಗ್ರಾಸಿಮ್ 6.38%

ಎಚ್ ಡಿಎಫ್ ಸಿ ಬ್ಯಾಂಕ್ 6.01%

ಷೇರು ಮಾರ್ಕೆಟ್ ಭರ್ಜರಿ ಏರಿಕೆ; ಆಕ್ಸಿಸ್ ಬ್ಯಾಂಕ್ ಷೇರು 13% ಗಳಿಕೆ

 

ಆದರೆ, ನಿಫ್ಟಿಯಲ್ಲಿ ಕೆಲವು ಷೇರುಗಳು ಇಳಿಕೆಯಾಗಿವೆ. ಆ ಪೈಕಿ ಇಳಿಕೆ ಕಂಡ ಟಾಪ್ ಐದು ಷೇರುಗಳು ಯಾವುದು ಅಂತ ನೋಡಿದರೆ, ಸನ್ ಫಾರ್ಮಾ, ಅಲ್ಟ್ರಾಟೆಕ್ ಸಿಮೆಟ್, ಶ್ರೀ ಸಿಮೆಂಟ್ಸ್, ಟೈಟಾನ್ ಕಂಪೆನಿ, ಏಷ್ಯನ್ ಪೇಂಟ್ಸ್ ಕಂಪೆನಿಯ ಷೇರುಗಳು ಇಳಿಕೆ ದಾಖಲಿಸಿದವು.

ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯವು ಸ್ವಲ್ಪ ಮಟ್ಟಿಗೆ ಇಳಿಕೆಯಾಗಿ, 75.72ಕ್ಕೆ ಕೊನೆಯಾಗಿದೆ.

English summary

Sensex, Nifty Gain On Global Cues; Axis Bank Top Gainer

India stock market news: Sensex and nifty record gain on May 27, 2020. Axis bank top gainer in the nifty.
Story first published: Wednesday, May 27, 2020, 18:09 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more