For Quick Alerts
ALLOW NOTIFICATIONS  
For Daily Alerts

ದಿನದ ಕನಿಷ್ಠದಿಂದ ಮೇಲೇರಿದ ಸೆನ್ಸೆಕ್ಸ್, ನಿಫ್ಟಿ; ವಿಪ್ರೋ ಷೇರು 7% ಕುಸಿತ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಬುಧವಾರ (ಅಕ್ಟೋಬರ್ 14, 2020) ದಿನದ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡು, ಸತತ ಹತ್ತನೇ ದಿನ ಏರಿಕೆ ದಾಖಲಿಸಿದವು. ಸೆನ್ಸೆಕ್ಸ್ 169.23 ಪಾಯಿಂಟ್ ಏರಿಕೆ ಕಂಡು, 40,794.74 ಅಂಶದೊಂದಿಗೆ ದಿನದ ವಹಿವಾಟು ಮುಗಿಸಿದರೆ, ನಿಫ್ಟಿ 36.50 ಪಾಯಿಂಟ್ ಹೆಚ್ಚಳವಾಗಿ, 11971 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾಗೊಳಿಸಿತು.

ವಿಪ್ರೋದಿಂದ 9,500 ಕೋಟಿ ರುಪಾಯಿಯ ಷೇರು ಮರು ಖರೀದಿ

1202 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 1439 ಕಂಪೆನಿ ಷೇರುಗಳು ಇಳಿಕೆ ಕಂಡವು. 160 ಕಂಪೆನಿಯ ಷೇರುಗಳಲ್ಲಿ ಯಾವ ಬದಲಾವಣೆ ಕಂಡುಬರಲಿಲ್ಲ. ಬ್ಯಾಂಕಿಂಗ್, ಎಫ್ ಎಂಸಿಜಿ ಹಾಗೂ ಲೋಹದ ವಲಯದ ಷೇರುಗಳು ಹೊರತುಪಡಿಸಿ, ಉಳಿದ ವಲಯದ ಷೇರುಗಳಲ್ಲಿ ಇಳಿಕೆ ಕಂಡುಬಂತು.

 

ನಿಫ್ಟಿಯಲ್ಲಿ ಏರಿಕೆ ಕಂಡುಬಂದ ಷೇರುಗಳು ಮತ್ತು ಪರ್ಸೆಂಟ್

ಬಜಾಜ್ ಫೈನಾನ್ಸ್ ಸರ್ವೀಸಸ್ 3.96%

ಎಸ್ ಬಿಐ ಲೈಫ್ ಇನ್ಷೂರೆನ್ಸ್ 3.06%

ಬಜಾಜ್ ಪೈನಾನ್ಸ್ 3.04%

ಐಸಿಐಸಿಐ ಬ್ಯಾಂಕ್ 2.66%

ಇಂಡಸ್ ಇಂಡ್ ಬ್ಯಾಂಕ್ 2.38%

ದಿನದ ಕನಿಷ್ಠದಿಂದ ಮೇಲೇರಿದ ಸೆನ್ಸೆಕ್ಸ್, ನಿಫ್ಟಿ; ವಿಪ್ರೋ 7% ಕುಸಿತ

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಪರ್ಸೆಂಟ್

ವಿಪ್ರೋ -6.78%

ಎನ್ ಟಿಪಿಸಿ -4.30%

ಒಎನ್ ಜಿಸಿ -3.04%

ಕೋಲ್ ಇಂಡಿಯಾ -2.90%

ಟಾಟಾ ಮೋಟಾರ್ಸ್ -2.54%

English summary

Sensex, Nifty Surge From Day's Low; Wipro Tank 7 Percent

Indian stock market indices sensex, nifty surge from day's low and Wipro tank nearly 7% on October 14, 2020. Here is the nifty top gainers and losers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X