For Quick Alerts
ALLOW NOTIFICATIONS  
For Daily Alerts

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳ ಭರ್ಜರಿ ಏರಿಕೆ: HDFC, ಟಾಟಾ ಮೋಟಾರ್ಸ್ ಗಳಿಕೆ

|

ಭಾರತದ ಷೇರು ಮಾರುಕಟ್ಟೆಯಲ್ಲಿ ಮಂಗಳವಾರ (ಅಕ್ಟೋಬರ್ 6, 2020) ಭರ್ಜರಿ ಏರಿಕೆ ಕಂಡಿತು. ಸೆನ್ಸೆಕ್ಸ್ ಸೂಚ್ಯಂಕವು 600.87 ಅಂಶಗಳ ಏರಿಕೆ ದಾಖಲಿಸಿ, 39,574.57 ಪಾಯಿಂಟ್ ನೊಂದಿಗೆ ದಿನದ ವಹಿವಾಟು ಕೊನೆಗೊಳಿಸಿತು. ನಿಫ್ಟಿ 50 ಸೂಚ್ಯಂಕವು 159 ಪಾಯಿಂಟ್ ಗಳ ಹೆಚ್ಚಳ ಕಂಡು, 11,662.40 ಪಾಯಿಂಟ್ ಜತೆಗೆ ದಿನದ ವ್ಯವಹಾರ ಮುಕ್ತಾಯ ಆಯಿತು.

Gold, Silver Rate: ಪ್ರಮುಖ ನಗರಗಳಲ್ಲಿ ಅ. 6ರ ಚಿನ್ನ, ಬೆಳ್ಳಿ ದರ

ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಸತತವಾಗಿ ನಾಲ್ಕನೇ ಸೆಷನ್ ಏರಿಕೆ ಕಂಡಿತು. ಸೂಚ್ಯಂಕಗಳು 7 ತಿಂಗಳ ಗರಿಷ್ಠ ಮಟ್ಟವನ್ನು ಮುಟ್ಟಿದವು. ಐಟಿ ವಲಯದ ಷೇರುಗಳನ್ನು ಹೊರತುಪಡಿಸಿ, ಎಫ್ ಎಂಸಿಜಿ, ಎನರ್ಜಿ ಮತ್ತಿತರ ವಲಯದ ಷೇರುಗಳು ಹೆಚ್ಚಳದ ಮೂಲಕವೇ ದಿನಾಂತ್ಯದ ವಹಿವಾಟನ್ನು ಮುಗಿಸಿದವು.

 

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು

ಎಚ್ ಡಿಎಫ್ ಸಿ

ಟಾಟಾ ಮೋಟಾರ್ಸ್

ಅದಾನಿ ಪೋರ್ಟ್ಸ್

ಇಂಡಸ್ ಇಂಡ್ ಬ್ಯಾಂಕ್

ಮಹೀಂದ್ರಾ ಅಂಡ್ ಮಹೀಂದ್ರಾ

ಷೇರುಮಾರುಕಟ್ಟೆ ಸೂಚ್ಯಂಕ ಭಾರೀ ಏರಿಕೆ: HDFC, Tata ಮೋಟಾರ್ಸ್ ಗಳಿಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು

ಬ್ರಿಟಾನಿಯಾ

ಕೋಲ್ ಇಂಡಿಯಾ

ಟಾಟಾ ಸ್ಟೀಲ್

ಹಿಂಡಾಲ್ಕೋ

ವಿಪ್ರೋ

English summary

Sensex, Nifty Surge; HDFC and Tata Motors Gain On October 6, 2020

Stock market news: Sensex and nifty surge, HDFC and Tata Motors gain more than 8%.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X