For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 500 ಪಾಯಿಂಟ್ ಹೆಚ್ಚಳ; ಗೇಲ್ 8 ಪರ್ಸೆಂಟ್ ಏರಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಹಾಗೂ ಬ್ಯಾಂಕ್ ನಿಫ್ಟಿ ಸೂಚ್ಯಂಕ ಡಿಸೆಂಬರ್ 1ರ ಮಂಗಳವಾರ ಭರ್ಜರಿ ಏರಿಕೆ ಕಂಡಿವೆ. ಸೆನ್ಸೆಕ್ಸ್ 505.72 ಪಾಯಿಂಟ್ ಏರಿಕೆ ಕಂಡು, 44,655.44 ಪಾಯಿಂಟ್ ನೊಂದಿಗೆ ದಿನದ ವಹಿವಾಟು ಮುಕ್ತಾಯಗೊಂಡಿತು.

48 ಸಾವಿರ ರುಪಾಯಿ ದಾಟಿದ ಚಿನ್ನದ ದರ

ನಿಫ್ಟಿ 140.00 ಪಾಯಿಂಟ್ ಹೆಚ್ಚಳವಾಗಿ, 13,109.00 ಪಾಯಿಂಟ್ ಹಾಗೂ ನಿಫ್ಟಿ ಬ್ಯಾಂಕ್ 208.75 ಪಾಯಿಂಟ್ ಮೇಲೇರಿ, 29,817.80 ಪಾಯಿಂಟ್ ನೊಂದಿಗೆ ದಿನದ ಕೊನೆಗೆ ವ್ಯವಹಾರ ಮುಗಿಸಿತು. ಪಿಎಸ್ ಯು ಬ್ಯಾಂಕ್ ಸೂಚ್ಯಂಕ ಮೂರು ಪರ್ಸೆಂಟ್ ನಷ್ಟು ಏರಿಕೆ ದಾಖಲಿಸಿವೆ. ಬಿಎಸ್ ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ತಲಾ ಒಂದು ಪರ್ಸೆಂಟ್ ಮೇಲೇರಿವೆ.

 

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಪರ್ಸೆಂಟ್

ಗೇಲ್ 7.84%

ಸನ್ ಫಾರ್ಮಾ 5.41%

ಇಂಡಸ್ ಇಂಡ್ ಬ್ಯಾಂಕ್ 4.41%

ಒಎನ್ ಜಿಸಿ 3.89%

ಯುಪಿಎಲ್ 3.67%

ಸೆನ್ಸೆಕ್ಸ್ 500 ಪಾಯಿಂಟ್ ಹೆಚ್ಚಳ; ಗೇಲ್ 8 ಪರ್ಸೆಂಟ್ ಏರಿಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಪರ್ಸೆಂಟ್

ನೆಸ್ಟ್ಲೆ -2.63%

ಕೊಟಕ್ ಮಹೀಂದ್ರಾ -1.64%

ಟೈಟಾನ್ ಕಂಪೆನಿ -1.48%

ಎನ್ ಟಿಪಿಸಿ -1%

ಬಜಾಜ್ ಫೈನಾನ್ಸ್ 0.97%

English summary

Sensex Surge 500 Points, GAIL Gain 8 Percent On December 1, 2020

Indian stock market index sensex and nifty surge, GAIL gain 7.87% on December 1, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X