For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಬಲದಲ್ಲಿ 742 ಪಾಯಿಂಟ್ ಏರಿಕೆ ದಾಖಲಿಸಿದ ಸೆನ್ಸೆಕ್ಸ್

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಏಪ್ರಿಲ್ 22ರ ಬುಧವಾರದಂದು 742.84 ಪಾಯಿಂಟ್ ಗಳ ಏರಿಕೆ ದಾಖಲಿಸಿ, 31,379.55 ಪಾಯಿಂಟ್ ಗಳೊಂದಿಗೆ ದಿನಾಂತ್ಯದ ವಹಿವಾಟು ಪೂರ್ಣಗೊಳಿಸಿದೆ. ಇನ್ನು ನಿಫ್ಟಿ 205.85 ಪಾಯಿಂಟ್ ಏರಿಕೆಯಾಗಿ, 9187.30 ಪಾಯಿಂಟ್ ನೊಂದಿಗೆ ವ್ಯವಹಾರ ಮುಗಿಸಿದೆ.

ರಿಲಯನ್ಸ್ ಜಿಯೋ- ಫೇಸ್ ಬುಕ್ ವ್ಯವಹಾರದ ಮುಖ್ಯಾಂಶಗಳು

ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು 10 ಪರ್ಸೆಂಟ್ ಗೂ ಹೆಚ್ಚು ಏರಿಕೆ ದಾಖಲಿಸಿತು. ಜಿಯೋದಲ್ಲಿ ಫೇಸ್ ಬುಕ್ ನಿಂದ 43,574 ಕೋಟಿ ರುಪಾಯಿ ಹೂಡಿಕೆ ಮಾಡುವ ಸುದ್ದಿ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ ಮೂಡಿಸಿತು. ರಿಯಾಲ್ಟಿ ವಲಯ ಬಿಟ್ಟು ಉಳಿದೆಲ್ಲ ಕ್ಷೇತ್ರದ ಷೇರುಗಳಲ್ಲೂ ಚೇತರಿಕೆ ಕಂಡುಬಂತು.

ರಿಲಯನ್ಸ್ ಬಲದಲ್ಲಿ 742 ಪಾಯಿಂಟ್ ಏರಿಕೆ ದಾಖಲಿಸಿದ ಸೆನ್ಸೆಕ್ಸ್

 

ಒಟ್ಟಾರೆಯಾಗಿ ಮಾರ್ಕೆಟ್ ನಲ್ಲಿ 800 ಅಂಶಗಳ ಏರಿಕೆ ಕಂಡುಬಂತು. ಮಾರುಕಟ್ಟೆ ಬಂಡವಾಳ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು 2 ಲಕ್ಷ ಕೋಟಿ ರುಪಾಯಿ ಹೆಚ್ಚಾಯಿತು. ನಿಫ್ಟಿ ಮೀಡಿಯಾ ವಲಯ ಕೂಡ ಅತಿ ದೊಡ್ಡ ಮಟ್ಟದ ಲಾಭ ದಾಖಲಿಸಿತು. ಆ ಪೈಕಿ ಜೀ ಎಂಟರ್ ಟೇನ್ ಮೆಂಟ್ ಮತ್ತು ಟಿವಿ18 ಬ್ರಾಡ್ ಕಾಸ್ಟ್ ಲಿಮಿಟೆಡ್ ಟಾಪ್ ಗೇಯ್ನರ್ಸ್ ಗಳಾದವು.

English summary

Sensex Surges Over 700 Points; Reliance Up By 10 Percent

On April 22, 2020 Sensex up by 742 points with the support of Reliance Industries.
Story first published: Wednesday, April 22, 2020, 21:55 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more