For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ಶುಭಾರಂಭ: ಸೆನ್ಸೆಕ್ಸ್‌ 300 ಪಾಯಿಂಟ್ಸ್‌ ಏರಿಕೆ

|

ಭಾರತೀಯ ಷೇರುಪೇಟೆ ಗುರುವಾರ ಶುಭಾರಂಭ ಮಾಡಿದ್ದು, ಹಸಿರು ಬಣ್ಣದಲ್ಲಿ ವಹಿವಾಟು ಆರಂಭಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 300 ಪಾಯಿಂಟ್ಸ್‌ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 88 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 301.65 ಪಾಯಿಂಟ್ಸ್‌ ಅಥವಾ ಶೇಕಡಾ 0.61ರಷ್ಟು ಏರಿಕೆಗೊಂಡು 49963.41 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 88.20 ಪಾಯಿಂಟ್ ಅಥವಾ ಶೇಕಡಾ 0.60ರಷ್ಟು ಹೆಚ್ಚಾಗಿ 14907.20 ಪಾಯಿಂಟ್ಸ್‌ಗೆ ಏರಿದೆ.

ಷೇರುಪೇಟೆ ಶುಭಾರಂಭ: ಸೆನ್ಸೆಕ್ಸ್‌ 300 ಪಾಯಿಂಟ್ಸ್‌ ಏರಿಕೆ

ಇಂದು ಆರಂಭಿಕ ವಹಿವಾಟಿನಲ್ಲಿ ಸುಮಾರು 979 ಷೇರುಗಳು ಏರಿಕೆಗೊಂಡರೆ, 228 ಷೇರುಗಳು ಕುಸಿದವು, ಮತ್ತು 48 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

2020-21ನೇ ಹಣಕಾಸು ವರ್ಷದಲ್ಲಿ 2.74 ಲಕ್ಷ ಕೋಟಿ FPI ಒಳಹರಿವು

ಇನ್ನು ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರುಪಾಯಿ 15 ಡಾಲರ್ ಹೆಚ್ಚಳದೊಂದಿಗೆ ಪ್ರತಿ ಡಾಲರ್‌ಗೆ 74.40 ರೂಪಾಯಿಗೆ ತಲುಪಿದೆ. ಏಪ್ರಿಲ್ 7 ರಂದು ರೂಪಾಯಿ ಮೌಲ್ಯವು ಪ್ರತಿ ಡಾಲರ್‌ಗೆ 74.55 ರೂಪಾಯಿಗೆ ತಲುಪಿದೆ.

English summary

Sensex Up 300 Points Led BY IT, Metal Stocks

Sensex was up 301.65 points or 0.61% at 49963.41, and the Nifty was up 88.20 points or 0.60% at 14907.20.
Story first published: Thursday, April 8, 2021, 10:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X